Subscribe to Gizbot

LG ವಾರ್ಷಿಕೋತ್ಸವ ಮಾರಾಟ: ಕೇಲವು ಫೋನ್ ಗಳೊಂದಿಗೆ 100 GB ಉಚಿತ ಜಿಯೋ ಡೇಟಾ

By: Precilla Dias

LG 20ನೇ ವಾರ್ಷಿಕೋತ್ಸವ ಅಂಗವಾಗಿ ಕೆಲವು ಫೋನ್ ಗಳ ಮೇಲೆ ಆಫರ್ ಘೋಷಣೆ ಮಾಡಿದ್ದು, ಇದರೊಂದಿಗೆ ಹಲವು ಫೋನ್ ಗಳ ಖರೀದಿಯ ಮೇಲೆ 100 GB ಜಿಯೋ 4G ಡೇಟಾವನ್ನು ನೀಡಲು ಮುಂದಾಗಿದೆ. ಈ ಮೂಲಕ ಗ್ರಾಹಕರನ್ನು ಸೆಳಯುವ ಪ್ರಯತ್ನವನ್ನು ಮಾಡಿದೆ.

ಕೇಲವು ಫೋನ್ ಗಳೊಂದಿಗೆ 100 GB ಉಚಿತ ಜಿಯೋ ಡೇಟಾ

ಇದಲ್ಲದೇ ಕೇಲವು ಸ್ಮಾರ್ಟ್ ಫೋನಿನ ಮೇಲೆ ರೂ.10,000ದ ವರೆಗೂ ಕಡಿತವನ್ನು ನೀಡಲು ಮುಂದಾಗಿದೆ. LG ಸ್ಮಾರ್ಟ್ ಫೋನ್ ಖರೀದಿಸುವ ಪ್ಲಾನ್ ಮಾಡಿದ್ದರೇ ಇದು ಉತ್ತಮ ಸಮಯ. ಈ ಹಿನ್ನಲೆಯಲ್ಲಿ LG ಸ್ಮಾರ್ಟ್ ಫೋನ್ ಗಳ ಕುರಿತಾದ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್ ಜಿ G6 ಖರೀದಿಸಿದರೆ 100 GB ಜಿಯೋ 4G ಡೇಟಾ

ಎಲ್ ಜಿ G6 ಖರೀದಿಸಿದರೆ 100 GB ಜಿಯೋ 4G ಡೇಟಾ

ಬೆಲೆ: ರೂ.55,000

ಡಿಸ್ಕೌಂಟ್ ಆದ ನಂತರದಲ್ಲಿ ಬೆಲೆ: ರೂ.41,499

- 5.7 ಇಂಚಿನ (1440 x 2880 p) QHD+LCD ಡಿಸ್ ಪ್ಲೇ

- ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 821 ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 4 GB RAM

- 32/64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್್ಡಿ ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 2.05 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಡ್ಯುಯಲ್ ಸಿಮ್

- 4G LET

- 3300 mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜರ್

ಎಲ್ ಜಿ K10 2017

ಎಲ್ ಜಿ K10 2017

ಬೆಲೆ: ರೂ.15,000

ಡಿಸ್ಕೌಂಟ್ ಆದ ನಂತರದಲ್ಲಿ ಬೆಲೆ: ರೂ.13,990

- 5.3 ಇಂಚಿನ (1280 x 720 p) 2.5D ಕರ್ವಡ್ ಗ್ಲಾಸ್ IPS ಡಿಸ್ ಪ್ಲೇ

- 1.5 GHz ಆಕ್ಟಾ ಕೋರ್ ಮಿಡಿಯಾ ಟೆಕ್ MT6750 ಪ್ರೋಸೆಸರ್ ಜೊತೆಗೆ ಮೆಲ್ T860 GPU

- 2 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಡ್ಯುಯಲ್ ಸಿಮ್

- 4G VoLET

- 2800 mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜರ್

LG V20:

LG V20:

ಬೆಲೆ: ರೂ.60,000

ಡಿಸ್ಕೌಂಟ್ ಆದ ನಂತರದಲ್ಲಿ ಬೆಲೆ: ರೂ.49,990

- 5.7 ಇಂಚಿನ (1440 x 2880 p) QHD IPS ಡಿಸ್ ಪ್ಲೇ

- 2.1 ಇಂಚಿನ (160x1040) IPS ಡಿಸ್ ಪ್ಲೇ

- ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0

- 16+8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಡ್ಯುಯಲ್ ಸಿಮ್

- 4G LET

- 3200 mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜರ್

LG K7:

LG K7:

ಬೆಲೆ: ರೂ.8,790
- 5 ಇಂಚಿನ (854x 480p) 2.5D ಕರ್ವ್ಡ್ ಗ್ಲಾಸ್ ಡಿಸ್ ಪ್ಲೇ

- 1.1 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 210 ಪ್ರೋಸೆಸರ್ ಜೊತೆಗೆ ಆಂಡ್ರಿನೋ 304 GPU

- 1.5 GB RAM

- 8 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 5.1

- 5 MP ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

-- 4G LET

- 2,125 mAh ಬ್ಯಾಟರಿ

LG X ಪವರ್ :

LG X ಪವರ್ :

ಬೆಲೆ: ರೂ. 13,490

- 5.5 ಇಂಚಿನ (1280 X 720p) HD ಡಿಸ್ ಪ್ಲೇ

- 1.5 GHz ಆಕ್ಟಾ ಕೋರ್ ಪ್ರೋಸೆಸರ್

- 1.5 GB/ 2 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

-- 4G LET

- 4500 mAh ಬ್ಯಾಟರಿ

LG ಸ್ಟೈಲಿಸ್ 2:

LG ಸ್ಟೈಲಿಸ್ 2:

ಬೆಲೆ: ರೂ. 14,990

- 5.7 ಇಂಚಿನ (1280 X 720p) HD IPS ಡಿಸ್ ಪ್ಲೇ

- 1.2 GHz ಕ್ವಾಡ್ ಕೋರ್ ಪ್ರೋಸೆಸರ್

- 2 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- 4G LET

- 3000 mAh ಬ್ಯಾಟರಿ

LG ಸ್ಟೈಲಿಸ್ 3:

LG ಸ್ಟೈಲಿಸ್ 3:

ಬೆಲೆ: ರೂ. 16,990

- 5.7 ಇಂಚಿನ (1280 X 720p) HD 2.5D ಕರ್ವಡ್ ಗ್ಲಾಸ್ IPS ಡಿಸ್ ಪ್ಲೇ

- 1.5 GHz ಆಕ್ಟಾ-ಕೋರ್ ಮಿಡಿಯಾ ಟೆಕ್ MT6750 ಪ್ರೋಸೆಸರ್, ಮೇಲೆ T860 GPU

- 3 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 2TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0

- 13 MP ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

-- 4G LET

- 3200 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
LG Anniversary Sale offers include 100GB of free JIO data along with 50 percent off on the LG Tone Active+ HBS-A100 wireless headset.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot