ಮೆಸೇಜ್ ಮಾಡೋದು ಬಲು ಸುಲಭ ಎಲ್ ಜಿ ಬೀಕನ್ ನಿಂದ
oi
-Staff
By Super

ಈಗ ಟಚ್ ಮತ್ತು ಟೈಪ್ ಎರಡೂ ಆಯ್ಕೆಗಳೂ ಮೊಬೈಲ್ ನಲ್ಲಿದೆ. ಎಲ್ ಜಿ ಬೀಕನ್ ಎಂಬ ಫೋನನ್ನು ಮೆಸೇಜ್ ಮಾಡುವವರಿಗೆಂದೇ ರೂಪಿಸಲಾಗಿದೆ. CDMA ಫೋನ್ ಆಗಿರುವುದರಿಂದ CDMA 800, 1700/2100 ಮತ್ತು 1900 ಫ್ರಿಕ್ವೆನ್ಸಿಗಳನ್ನು ಬೆಂಬಲಿಸುತ್ತದೆ.
ಎಲ್ ಜಿ ಬೀಕನ್ ಮೊಬೈಲ್ ವಿಶೇಷತೆ:
* ಸೈಡ್ ಸ್ಲೈಡರ್ ವಿನ್ಯಾಸ
* 124 ಗ್ರಾಂ ತೂಕ
* 103 ಎಂಎಂx 53 ಎಂಎಂ x 17 ಎಂಎಂ ಸುತ್ತಳತೆ
* 2.8 ಇಂಚಿನ ಡಿಸ್ಪ್ಲೇ, 240 x 400 ಪಿಕ್ಸಲ್ ರೆಸೊಲ್ಯೂಷನ್
* ಕ್ವೆರ್ಟಿ ಕೀ ಪ್ಯಾಡ್
* TFT ಟಚ್ ಸ್ಕ್ರೀನ್
* 1.3 ಮೆಗಾ ಪಿಕ್ಸಲ್ ಕ್ಯಾಮೆರಾ
* 90 ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ
* 16 ಜಿಬಿ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್ ಅವಕಾಶ
* ಬ್ಲೂಟೂಥ್, USB
1000mAh ಬ್ಯಾಟರಿ ಹೊಂದಿರುವ ಈ ಮೊಬೈಲ್ 480 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 6 ಗಂಟೆ ಟಾಕ್ ಟೈಂ ನೀಡುತ್ತದೆ. ಈ ಎಲ್ ಜಿ ಬೀಕನ್ ಬೆಲೆ ನಿಖರವಾಗಿ ತಿಳಿದುಬಂದಿಲ್ಲ. ಆದರೆ ಇದು 4,000 ರೂ ಗಿಂತ ಕಡಿಮೆ ಬೆಲೆ ಎಂದು ತಿಳಿದುಬಂದಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications