Home
ಮೊಬೈಲ್

ಎಲ್‌ಜಿ 3140 mAh ಬ್ಯಾಟರಿಯಿರುವ ಫ್ಯಾಬ್ಲೆಟ್‌ ಆನ್‌ಲೈನ್‌ಲ್ಲಿ ಲಭ್ಯ

By Ashwath

ಎಲ್‌ಜಿ ಕಂಪೆನಿಯ ಡ್ಯುಯಲ್‌ ಸಿಮ್‌ ಫ್ಯಾಬ್ಲೆಟ್‌ ಎಲ್‌ಜಿ ಜಿ ಪ್ರೊ ಲೈಟ್‌ ಆನ್‌ಲೈನ್‌ ಶಾಪಿಂಗ್‌ನಲ್ಲಿ ತಾಣದಲ್ಲಿ ಲಭ್ಯವಿದೆ. ಆನ್‌ಲೈನ್‌ ಶಾಪಿಂಗ್‌ ತಾಣ ಸ್ನಾಪ್‌ ಡೀಲ್‌‌ನಲ್ಲಿ ಈ ಸ್ಮಾರ್ಟ್‌‌ಫೋನ್‌ ಲಿಸ್ಟ್‌ ಆಗಿದ್ದು ಗ್ರಾಹಕರು 18,300 ಬೆಲೆಯಲ್ಲಿ ಖರೀದಿಸಬಹುದು.

ಸ್ಟೈಲಸ್‌ ಪೆನ್‌ ಹೊಂದಿರುವ ಫ್ಯಾಬ್ಲೆಟ್‌ ಶಕ್ತಿಶಾಲಿಯಾದ 3140 mAh ಬ್ಯಾಟರಿ,8 ಎಂಪಿ ಹಿಂದುಗಡೆ,1.3 ಎಂಪಿ ಮುಂದುಗಡೆ ಕ್ಯಾಮೆರಾವನ್ನು ಹೊಂದಿದೆ. ಆದರೆ ಇದು ಕ್ವಾಡ್‌ ಪ್ರೊಸೆಸರ್‌ ಹೊಂದಿಲ್ಲ.ಡ್ಯುಯಲ್‌ ಕೋರ್‌ ಪ್ರೊಸೆಸರ್‌,1 GB ರ್‍ಯಾಮ್‌ ವಿಶೇಷತೆಯನ್ನು ಹೊಂದಿದೆ.

ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.5 ಇಂಚ್ qHD ಸ್ಕ್ರೀನ್‌(960 x 540 ಪಿಕ್ಸೆಲ್‌)
ಸ್ಟೈಲಸ್‌ ಪೆನ್‌
1 GHz ಡ್ಯುಯಲ್ ಕೋರ್ ಪ್ರೊಸೆಸರ್‌
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
1 GB ರ್‍ಯಾಮ್‌
8 GB ಆಂತರಿಕ ಮೆಮೊರಿ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌‌,ಜಿಪಿಎಸ್‌, ಮೈಕ್ರೋ ಯುಎಸ್‌ಬಿ
3140 mAh ಬ್ಯಾಟರಿ

ಎಲ್‌ಜಿ ಕಂಪೆನಿಯ ಆಕರ್ಷಕ ಸ್ಮಾರ್ಟ್‌‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

  ಎಲ್‌ಜಿ  ಡ್ಯುಯಲ್‌ ಸಿಮ್‌  ಫ್ಯಾಬ್ಲೆಟ್‌ ಆನ್‌ಲೈನ್‌ಲ್ಲಿ ಲಭ್ಯ

ಎಲ್‌ಜಿ ಡ್ಯುಯಲ್‌ ಸಿಮ್‌ ಫ್ಯಾಬ್ಲೆಟ್‌ ಆನ್‌ಲೈನ್‌ಲ್ಲಿ ಲಭ್ಯ

ಎಲ್‌ಜಿ ಜಿ ಪ್ರೊ ಲೈಟ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+