Home
ಮೊಬೈಲ್

ಭಾರತದ ಮಾರುಕಟ್ಟೆಗೆ ಎಲ್‌ಜಿ ದುಬಾರಿ ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath

ಎಲ್‌ಜಿ ಕಂಪೆನಿಯ ದುಬಾರಿ ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದ ಎಲ್‌ಜಿ ಅಭಿಮಾನಿಗಳಿಗೆ ಗುಡ್‌‌ನ್ಯೂಸ್‌. ಎಲ್‌ಜಿ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌‌ ಜಿ 2ವನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಎರಡು ಆಂತರಿಕ ಮೆಮೋರಿಯಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. 16GB ಆಂತರಿಕ ಮೆಮೋರಿಯ ಸ್ಮಾರ್ಟ್‌ಫೋನಿಗೆ 41,500 ರೂಪಾಯಿ,32GB ಸ್ಮಾರ್ಟ್‌ಫೋನಿಗೆ 43,500 ಬೆಲೆಯನ್ನು ಎಲ್‌ಜಿ ನಿಗದಿ ಪಡಿಸಿದೆ.

ಫುಲ್‌ ಎಚ್‌ಡಿ ಸ್ಮಾರ್ಟ್‌ಫೋನ್‌ ಇದಾಗಿದ್ದು 70.9x138.5x8.9 ಮಿ.ಮೀಟರ್‌ ಗಾತ್ರ, 143 ಗ್ರಾಂ ತೂಕ,3.5 ಆಡಿಯೋ ಜಾಕ್‌ ಹೊಂದಿದೆ. ಈ ಸ್ಮಾರ್ಟ್‌ಫೋನಿನ ವಿಶೇಷತೆ ಏನೆಂದರೆ ವಾಲ್ಯೂಮ್‌ ಬಟನ್‌ ಹಿಂದುಗಡೆ ಕ್ಯಾಮೆರಾದ ಸಮೀಪ ನೀಡಿದ್ದಾರೆ.ಆದರೆ ಮೆಮೋರಿ ವಿಸ್ತರಿಸಲು ಎಸ್‌ಡಿ ಕಾರ್ಡ್‌ ಸೌಲಭ್ಯವಿಲ್ಲ. ಆದರೆ ಸ್ಮಾರ್ಟ್‌ಫೋನ್‌ 3000 mAh ಶಕ್ತಿಶಾಲಿ ಬ್ಯಾಟರಿ ಹೊಂದಿದೆ.ಈ ಸ್ಮಾರ್ಟ್‌ಫೋನ್‌‌ನ್ನು ಎಲ್‌ಜಿ ಕಳೆದ ಅಗಸ್ಟ್‌‌ನಲ್ಲಿ ವಿಶ್ವದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಎಲ್‌ಜಿ ಜಿ 2
ವಿಶೇಷತೆ:
ಸಿಂಗಲ್‌ ಸಿಮ್‌
5.2 ಇಂಚಿನ ಫುಲ್‌ ಎಚ್‌ಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌4.2.2 ಜೆಲ್ಲಿ ಬೀನ್‌ ಓಎಸ್‌
2.26 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
16/32GB ಆಂತರಿಕ ಮೆಮೋರಿ
2 GB RAM
3ಜಿ,ಜಿಪಿಎಸ್‌,ಎ-ಜಿಪಿಎಸ್‌,ವೈಫೈ,ಬ್ಲೂಟೂತ್‌
3000 mAh ಬ್ಯಾಟರಿ

ಎಲ್‌ಜಿ ಜಿ2 ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ :ಗ್ಯಾಲರಿ

 ಭಾರತದ ಮಾರುಕಟ್ಟೆಗೆ ಎಲ್‌ಜಿ ದುಬಾರಿ ಫೋನ್‌ ಬಿಡುಗಡೆ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+