Subscribe to Gizbot

ಎಲ್‌ಜಿಯಿಂದ ದುಬಾರಿ ಬೆಲೆಯ ಸ್ಮಾರ್ಟ್‌‌‌‌‌‌ಫೋನ್‌‌‌ ಬಿಡುಗಡೆ

Posted By:

ಎಲ್‌ಜಿ ಕಂಪೆನಿ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಪರಿಚಯಿಸಿದೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ 5.2 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌ ಹೊಂದಿರುವ ಎಲ್‌ಜಿ ಜಿ2 ಸ್ಮಾರ್ಟ್‌‌ಫೋನ್‌‌ ಬಿಡುಗಡೆಯಾಗಿದೆ. ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4,ಆಪಲ್‌ ಐಫೋನ್‌5 ಫೋನ್‌‌ಗಳಿಗೆ ಸ್ಪರ್ಧೆ‌ ನೀಡಲು ಎಲ್‌ಜಿ ಈ ಸ್ಮಾರ್ಟ್‌ಫೋನ್‌‌‌‌ ಬಿಡುಗಡೆ ಮಾಡಿದ್ದು, 2.26GHz ಕ್ವಾಡ್‌ಕೋಡ್‌ ಸ್ನಾಪ್‌ಡ್ರಾಗನ್‌ 800 ಪ್ರೊಸೆಸರ್‌ನೊಂದಿಗೆ ಎಲ್‌ಜಿ ಜಿ2 ಮಾರುಕಟ್ಟೆಗೆ ಬಂದಿದೆ.

ಶೇಕ್‌ ಆದ್ರೂ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡುವ ಒಐಎಸ್‌(optical image stabilization),Guest Mode, Owner Mode, ಆಡಿಯೋ ಝೂಮ್‌‌ ವಿಶೇಷತೆಯೊಂದಿಗೆ, ಜೊತೆಗೆ ಶಕ್ತಿಶಾಲಿ 3,000mAh ಬ್ಯಾಟರಿಯೊಂದಿಗೆ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ.

ಮುಂದಿನ ತಿಂಗಳು ದಕ್ಷಿಣ ಕೋರಿಯಾ, ಅಮೆರಿಕ, ಯುರೋಪ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದೆ. ಆದರೆ ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರು ಅಕ್ಟೋಬರ್‌ ತಿಂಗಳಿನವರೆಗೆ ಕಾಯಬೇಕು. ಭಾರತದಲ್ಲಿ ರೂ.40 ಸಾವಿರ ಬೆಲೆಯಲ್ಲಿ ಈ ಸ್ಮಾರ್ಟ್‌‌ಫೋನನ್ನು ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಎಲ್‌ಜಿ ಜಿ2
ವಿಶೇಷತೆ:

5.2 ಇಂಚಿನ ಐಪಿಎಸ್‌ಫುಲ್‌ ಎಚ್‌ಡಿ ಟಚ್‌ಸ್ಕ್ರೀನ್‌
2.26GHz ಕ್ವಾಡ್‌ ಕೋರ್‌ ಪ್ರೊಸೆಸರ್‍
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌
2GB RAM
16GB/ 32GB ಆಂತರಿಕ ಮಮೋರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
3,000mAh ಬ್ಯಾಟರಿ

ಎಲ್‌ಜಿ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌‌ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

LG G2 13MP camera with OIS

ಎಲ್‌ಜಿಯಿಂದ ದುಬಾರಿ ಬೆಲೆಯ ಸ್ಮಾರ್ಟ್‌‌‌‌‌‌ಫೋನ್‌‌‌ ಬಿಡುಗಡೆ

ಎಲ್‌ಜಿಯಿಂದ ದುಬಾರಿ ಬೆಲೆಯ ಸ್ಮಾರ್ಟ್‌‌‌‌‌‌ಫೋನ್‌‌‌ ಬಿಡುಗಡೆ

LG G2 Stereo Hi-Fi

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot