ಎಲ್‌ಜಿ G3 ಸ್ಮಾರ್ಟ್‌ಫೋನ್ ವೀಡಿಯೊ ವಿಮರ್ಶೆ

By Shwetha
|

ಎಲ್‌ಜಿ ಮತ್ತು ಇತರ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳಿಗೆ ಭಾರತವು ಅತ್ಯಂತ ಆಕರ್ಷಕ ಮಾರುಕಟ್ಟೆಯಾಗಿದೆ. ತಮ್ಮ ಉಪ ಪ್ರಾಂತ್ಯಗಳಲ್ಲಿ ಈ ದಿಗ್ಗಜ ಸ್ಮಾರ್ಟ್‌ಫೋನ್‌ಗಳು ಲಾಂಚಿಂಗ್ ಅನ್ನು ಘೋಷಿಸಿದ ಕೂಡಲೇ ಭಾರತದಲ್ಲಿ ಕೂಡ ತಮ್ಮ ಪ್ರಭಾವವನ್ನು ಬೀರುವುದು. ಎಲ್‌ಜಿಯಿಂದ ಕ್ಯುಎಚ್‌ಡಿ ಡಿಸ್‌ಪ್ಲೇ ಉಳ್ಳ G3 ಸ್ಮಾರ್ಟ್‌ಫೋನ್ ಅನ್ನು ಭಾರತ ಇದೇ ಮೊದಲ ಬಾರಿಗೆ ಸ್ವೀಕರಿಸುತ್ತಿದೆ.

ನಿಯಮಿತ ಎಚ್‌ಡಿ ಪ್ಯಾನಲ್‌ಗಳನ್ನು ಒದಗಿಸುವ ಮೂಲಕ ಎಲ್‌ಜಿ G3 ಅನ್ನು ಯಶಸ್ವಿಯಾಗಿ ಲಾಂಚ್ ಮಾಡುವ ಮೂಲಕ ಸ್ಯಾಮ್‌ಸಂಗ್, ಸೋನಿ ಮತ್ತು ಎಚ್‌ಟಿಯನ್ನು ತುಸು ಸಪ್ಪೆಯಾಗಿಸಿದೆ. ಇದು ಕ್ಯೂಎಚ್‌ಡಿ ಡಿಸ್‌ಪ್ಲೇಯನ್ನು ಮಾತ್ರ ಒದಗಿಸದೇ 2K ಯಲ್ಲಿ ಕೂಡ ಬರುತ್ತಿದೆ ಇದು ಬಳಕೆದಾರರನ್ನು ಅದ್ಭುತ ಎಂಬ ಭಾವನೆಯನ್ನು ಉಂಟುಮಾಡುವಲ್ಲಿ ಯಶಸ್ವಿಯಾಗಿದೆ. ಎಲ್‌ಜಿ ಫೋನ್‌ನಲ್ಲಿ ಬಳಸಲಾಗಿರುವ ವಿನ್ಯಾಸ ಮತ್ತು ಹಾರ್ಡ್‌ವೇರ್‌ಗೆ ಸಂಪೂರ್ಣ ಕ್ರೆಡಿಟ್ ಹೋಗುತ್ತದೆ ಎಂಬುದನ್ನು ಇಲ್ಲಿ ಸೇರಿಸಲೇಬೇಕು.

#1

#1

5.5 ಇಂಚಿನ (2560×1440 pixels) HD IPS ಡಿಸ್‌ಪ್ಲೇಯೊಂದಿಗೆ ಬಂದಿರುವ 538ppi ಪಿಕ್ಸೆಲ್‌ ಡೆನ್ಸಿಟಿಯನ್ನು ನೀಡುತ್ತಿದೆ. ಇದರಲ್ಲಿ 2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 (MSM8974AC) ಪ್ರೊಸೆಸರ್ ಇದ್ದು Adreno 330 GPU ಡಿವೈಸ್‌ನಲ್ಲಿದೆ.

#2

#2

ಇದು 2 ಅಥವಾ 3 ಜಿಬಿ RAM ಅನ್ನು ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್) ಓಎಸ್ ಅನ್ನು ಆಧರಿಸಿ ನೀಡುತ್ತಿದೆ.

#3

#3

ಎಲ್‌ಜಿ 16ಜಿಬಿ / 32ಜಿಬಿ ಆಂತರಿಕ ಮೆಮೊರಿಯನ್ನು ನೀಡುತ್ತಿದ್ದು ಇದನ್ನು ನಿಮಗೆ 128 ಜಿಬಿ ಎಸ್‌ಡಿ ಕಾರ್ಡ್ ಅನ್ನು ಬಳಸಿಕೊಂಡು ವಿಸ್ತರಿಸಬಹುದಾಗಿದೆ.

#4

#4

ಇದರಲ್ಲಿರುವ ಸಂಪರ್ಕ ವೈಶಿಷ್ಟ್ಯಗಳೆಂದರೆ 4G LTE / 3ಜಿ HSPA+, ವೈಫೈ 802.11 a/b/g/n/ac, ಬ್ಲ್ಯೂಟೂತ್ 4.0 , GPS, NFC and ಸ್ಲಿಮ್ ಪೋರ್ಟ್ ಆಗಿದೆ. ಎಲ್‌ಜಿ ಜಿ3 3000 mAh ತೆಗೆಯಬಹುದಾದ ಬ್ಯಾಟರಿಯೊಂದಿಗೆ ಬಂದಿದ್ದು Qi ವೈರ್‌ಲೆಸ್ ಚಾರ್ಜಿಂಗ್ ಅನ್ನು ಕೂಡ ಒದಗಿಸುತ್ತಿದೆ.

#5

#5

ಎಲ್‌ಜಿ G3 13MP ರಿಯರ್ ಕ್ಯಾಮೆರಾವನ್ನು ಒಳಗೊಂಡಿದ್ದು ಓಎಸ್, ಡ್ಯುಯೆಲ್ ಫ್ಲ್ಯಾಶ್ ಮತ್ತು ಎಲ್‌ಜಿ ಹೊಸ ತಂತ್ರಜ್ಞಾನ ಲೇಸರ್ ಆಟೋ ಫೋಕಸ್ ಅನ್ನು ಹೊಂದಿದೆ. 4K ವೀಡಿಯೋ ರೆಕಾರ್ಡಿಂಗ್ ಅನ್ನು ಕೂಡ ಈ ಡಿವೈಸ್‌ನಲ್ಲಿ ನಿಮಗೆ ಮಾಡಬಹುದಾಗಿದೆ. 2.1MP ಮುಂಭಾಗ ಶೂಟರ್ ಕೂಡ ಇದರಲ್ಲಿದೆ.

<center><iframe width="100%" height="510" src="//www.youtube.com/embed/HKylOyVrAGM" frameborder="0" allowfullscreen></iframe></center>

Best Mobiles in India

Read more about:
English summary
This article tells about that Lg G3 smartphone video review.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X