LG ದ್ವಿಸಿಮ್ ಸ್ಮಾರ್ಟ್ ಫೋನ್ L3: 8,299 ರೂಪಾಯಿಗೆ
oi
-Varun
By Varun

ದಕ್ಷಿಣ ಕೊರಿಯಾದ LG ಕಂಪನಿ ತನ್ನಎಲೆಕ್ಟ್ರಾನಿಕ್ ಗೃಹೋಪಯೋಗಿ ವಸ್ತುಗಳುಗಾಗಿ ಹಾಗು ಕಂಪ್ಯೂಟರ್ ಮಾನಿಟರ್ ಗಳಿಗೆ ಫೇಮಸ್. ಅದರ ಬಳಿ ಇರುವ ತಂತ್ರಜ್ಞಾನವನ್ನ ಸ್ಮಾರ್ಟ್ ಫೋನ್ ಉತ್ಪಾದನೆಗೂ ಹಚ್ಚಿರುವ LG ಈಗ ಹೆಚ್ಚಾಗಿ ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳತ್ತ ಗಮನ ಹರಿಸುತ್ತಿದೆ.
ಈಗ ಹೊಸದಾದ ದ್ವಿಸಿಮ್ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿರುವ LG, ಆಪ್ಟಿಮಸ್ L3 ಎಂದು ಹೆಸರಿಟ್ಟಿದ್ದು, ಇದು ಆಂಡ್ರಾಯ್ಡ್ 2 3 ತಂತ್ರಾಂಶವನ್ನು ಹೊಂದಿದೆ.
ಇದರ ಫೀಚರುಗಳು ಈ ರೀತಿ ಇವೆ:
- ಸ್ಕ್ರೀನ್: 3.2-ಇಂಚಿನ QVGA TFT ಡಿಸ್ಪ್ಲೇ
- ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 2.3 ಜಿಂಜರ್ಬ್ರೆಡ್
- ಪ್ರೋಸೆಸರ್: ಕ್ವಾಲ್ಕಾಮ್ MSM7225A ಚಿಪ್, 800MHz ಸ್ಪೀಡ್
- ರಾಮ್: 384 MB
- ದ್ವಿಸಿಮ್(GSM+GSM)
- ಮೆಮೊರಿ: 1GB ಆಂತರಿಕ ಮೆಮೊರಿ; ಮೈಕ್ರೋ SD ಕಾರ್ಡ್ ಮೂಲಕ
- ಕ್ಯಾಮೆರಾ: 3.2MP ಮುಂಬದಿಯ ಕ್ಯಾಮರಾ
- ಕನೆಕ್ಟಿವಿಟಿ: ವೈಫೈ, ಬ್ಲೂಟೂತ್ 3.0
- 32GB ವರೆಗೆ ವಿಸ್ತರಿಸಬಹುದಾದ ಮೆಮೊರಿ
- ಬ್ಯಾಟರಿ: 1,500 mAh
ಇತರೆ LG ಸ್ಮಾರ್ಟ್ ಫೋನುಗಳಿಗೆ ಹೋಲಿಸಿದರೆ ಇದು ಉತ್ತಮವಾಗಿದ್ದು, 8,299 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications