ಕ್ಷಣದಲ್ಲೇ ಮೊಬೈಲ್‌ ಫೋಟೋವನ್ನು ಎಲ್‌ಜಿ ಪ್ರಿಂಟರ್‌ನಲ್ಲಿ ತೆಗೆಯಿರಿ

Written By:

ಎಲ್‌ಜಿ ಕಂಪೆನಿ ಭಾರತದ ಮಾರುಕಟ್ಟೆಗೆ ಹೊಸ ಫೋಟೋ ಪ್ರಿಂಟರ್‌ನ್ನು ಪರಿಚಯಿಸಿದೆ. ಪಾಕೆಟ್‌ ಪೋಟೋ ಪ್ರಿಂಟರ್‌ ಆಗಿದ್ದು ನೀವು ಇದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ತೆಗೆದುಕೊಂಡು ಹೋಗಬಹುದಾಗಿದೆ.2x3 ಇಂಚಿನ ಸೈಜ್‌ನ ಫೋಟೋಗಳನ್ನು ಇದರಲ್ಲಿ ಪ್ರಿಂಟ್‌ ಮಾಡಬಹುದಾಗಿದೆ. ಎನ್‌ಎಫ್‌ಸಿ, ಬ್ಲೂಟೂತ್‌ ಸಂಪರ್ಕದ ಮೂಲಕವೂ ಪ್ರಿಂಟ್‌ ತೆಗೆಯಬಹುದಾಗಿದೆ. ಪ್ರಿಂಟರ್‌ನ ವೇಗದ ಬಗ್ಗೆ ಹೇಳುವುದಿದ್ದರೆ,ಈ ಪ್ರಿಂಟರ್‌ನಲ್ಲಿ 40 ಸೆಕೆಂಡ್‌ನಲ್ಲಿ ಒಂದು ಫೋಟೋವನ್ನು ಪ್ರಿಂಟ್‌ ಮಾಡಬಹುದಾಗಿದೆ.

ಈ ಪ್ರಿಂಟರ್‌ 2.9 ಇಂಚು ಅಗಲx 4.8 ಇಂಚು ಉದ್ದx 0.9 ಇಂಚು ದಪ್ಪ ಹೊಂದಿದೆ. 212 ಗ್ರಾಂ ತೂಕ ಹೊಂದಿದ್ದು ,ಆಂಡ್ರಾಯ್ಡ್‌ ಐಓಎಸ್‌ ಸಾಧನಗಳಿಂದ ಪ್ರಿಂಟ್‌ ತೆಗೆಯಬಹುದಾಗಿದೆ. 500 mAh Li-Polymer ನೀಡಲಾಗಿದ್ದು ಒಮ್ಮೆ ಚಾರ್ಜ್‌ ಮಾಡಿದ್ದಲ್ಲಿ 25 ಪೇಜ್‌ಗಳಷ್ಟು ಪ್ರಿಂಟ್‌ ತೆಗೆಯಬಹುದಾಗಿದೆ. ಈ ಪುಟ್ಟ ಪಾಕೆಟ್‌ ಪ್ರಿಂಟರ್‌ಗೆ ಎಲ್‌ಜಿ 14,990 ರೂಪಾಯಿ ನಿಗದಿ ಮಾಡಿದೆ.

ಹೀಗಾಗಿ ಈ ಪುಟ್ಟ ಪ್ರಿಂಟರ್‌ ಹೇಗಿದೆ ಮತ್ತು ಹೇಗೆ ಇದರಲ್ಲಿ ಪೋಟೋ ಪ್ರಿಂಟ್‌ ತೆಗೆಯಬಹುದು ಎನ್ನುವುದಕ್ಕೆ ಇಲ್ಲಿ ಫೋಟೋ ಮತ್ತು ವೀಡಿಯೋವಿದೆ. ಒಂದೊಂದೆ ಪುಟವನ್ನು ತಿರುಗಿಸಿಕೊಂಡು ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ


LG PD233

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ


LG PD233

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ


LG PD233

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ


LG PD233

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ


ವೀಡಿಯೋ ವೀಕ್ಷಿಸಿ

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ

ಎಲ್‌ಜಿಯಿಂದ ಪಾಕೆಟ್‌ ಪ್ರಿಂಟರ್‍ ಬಿಡುಗಡೆ


ವೀಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot