Subscribe to Gizbot

ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌

Written By:

ಎಲ್‌ಜಿ ಕಂಪೆನಿಯ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಎಲ್‌ಜಿ ಈಗ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.ಎಲ್‌‌ಜಿ ಅಪ್ಟಿಮಸ್‌ ಎಲ್‌ 1 ಹೆಸರಿನ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಗೆ ಪರಿಚಯಿಸಿದೆ. ದೊಡ್ಡ ಸೈಜ್‌ನ ಸ್ಕ್ರೀನ್‌ ಬಿಡುಗಡೆ ಮಾಡಿಕೊಂಡೇ ಬಂದಿರುವ ಎಲ್‌‌ಜಿ ಈಗ 3 ಇಂಚು ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದೇ ವಿಶೇಷ. ಸದ್ಯ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಆಪಲ್‌,ನೋಕಿಯಾ ಕಂಪೆನಿಗಳ ಮಧ್ಯೆ ಎಲ್‌ಜಿ ಮಾರುಕಟ್ಟ ಕುಸಿದಿದೆ. ಈ ಹಿನ್ನೆಲೆಯಲ್ಲಿ ಎಲ್‌ಜಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಆದರೆ ಈ ಸ್ಮಾರ್ಟ್‌‌ಫೋನ್‌ ಈಗ ವಿಯೆಟ್ನಾಂ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್‌ನ್ನು ಭಾರತದಲ್ಲೂ ಎಂಟು ಸಾವಿರದೊಳಗೆ ಎಲ್‌ಜಿ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ.


ಎಲ್‌ಜಿ ಅಪ್ಟಿಮಸ್‌ ಎಲ್‌1
ವಿಶೇಷತೆ:

3 ಇಂಚಿನ QVGA ಟಚ್‌ ಸ್ಕ್ರೀನ್‌(240x320 ಪಿಕ್ಸೆಲ್‌)
ಆಂಡ್ರಾಯ್ಡ್ 4.1.2 ಜೆಲ್ಲಿಬೀನ್‌ ಓಎಸ್‌
1GHz ಪ್ರೊಸೆಸರ್‍
512MB RAM
4GB ‌ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1540mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌

ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌

ಎಲ್‌ಜಿ ಅಪ್ಟಿಮಸ್‌ ಎಲ್‌1

ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌

ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌


ಎಲ್‌ಜಿ ಅಪ್ಟಿಮಸ್‌ ಎಲ್‌1

 ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌

ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌


ಎಲ್‌ಜಿ ಅಪ್ಟಿಮಸ್‌ ಎಲ್‌1

 ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌

ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌


ಎಲ್‌ಜಿ ಅಪ್ಟಿಮಸ್‌ ಎಲ್‌1

ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌

ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌

ಎಲ್‌ಜಿ ಅಪ್ಟಿಮಸ್‌ ಎಲ್‌1

 ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌

ಎಲ್‌ಜಿಯಿಂದ ಹೊಸ ಸ್ಮಾರ್ಟ್‌ಫೋನ್‌


ಎಲ್‌ಜಿ ಅಪ್ಟಿಮಸ್‌ ಎಲ್‌1

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot