ಎಲ್ ಜಿ ತರಲಿದೆ ಸುಂದರ ಸ್ಲೈಡ್ ಫೋನ್

ಸ್ಲೈಡ್ ಫೋನ್ ಗಳ ವಿನ್ಯಾಸ ಹೆಚ್ಚು ಜನರಿಗೆ ಇಷ್ಟವಾಗುತ್ತೆ. ಅದಕ್ಕೆಂದೇ ಪ್ರತಿಷ್ಟಿತ ಎಲ್ ಜಿ ಕಂಪನಿ ನವನವೀನ ರೀತಿಯ ಸ್ಲೈಡ್ ಮೊಬೈಲ್ ಗಳನ್ನು ಗ್ರಾಹಕರ ಮುಂದಿಡಲು ಸಿದ್ಧತೆ ನಡೆಸುತ್ತಿದೆ. ಎಲ್ ಜಿ LG SV770 ವಾಫೆಲ್ ಎಂಬ ಮೊಬೈಲನ್ನು ತೆರೆ ಕಾಣಿಸುವುದಾಗಿ ಎಲ್ ಜಿ ಘೋಷಿಸಿದೆ. ಈ ಸ್ಲೈಡ್ ಫೋನ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಮಾರಾಟಗೊಳ್ಳುವ ನಿರೀಕ್ಷೆಯಿದೆ.
ವಾಫೆಲ್ ಫೋನಿನ ವಿನ್ಯಾಸ ತುಂಬಾ ಸುಂದರವಾಗಿದ್ದು, ಮೊಬೈಲಿಗೆ ಗ್ಲಾಸಿ ಫಿನಿಶ್ ನೀಡಲಾಗಿದೆ. ಈ ಎಲ್ ಜಿ SV770 ವಾಫೆಲ್ ಚಿನ್ನದ ಬಣ್ಣ, ಕಪ್ಪು ಬಣ್ಣ ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿದೆ. ಈ ಮೊಬೈಲ್ ನಲ್ಲಿನ ಸ್ಲೈಡಿಂಗ್ ಕೀ ಪ್ಯಾಡ್ ಬಳಕೆದಾರರಿಗೆ ಉಪಯೋಗವಾಗಲಿದೆ.
ಎಲ್ ಜಿ SV770 ಮೊಬೈಲ್ ವಿಶೇಷತೆ:
* ಸ್ಲೈಡಿಂಗ್ ಕೀ ಪ್ಯಾಡ್
* 2.4 ಇಂಚಿನ TFT ಡಿಸ್ಪ್ಲೇ, 320 x 240 ಪಿಕ್ಸಲ್ ರೆಸೊಲ್ಯೂಷನ್
* 95 ಗ್ರಾಂ ತೂಕ
* 2 ಮೆಗಾ ಪಿಕ್ಸಲ್ ಕ್ಯಾಮೆರಾ
* 4ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* ಬ್ಲೂಟೂಥ್ ಸಂಪರ್ಕ, USB ಪೋರ್ಟ್
* HTML ಬ್ರೌಸರ್
ಪೂರ್ಣ ಮಲ್ಟಿ ಮೀಡಿಯಾ ಸಾಧನವಾಗಿರುವ ಈ ಮೊಬೈಲ್ ನಲ್ಲಿ ಮೀಡಿಯಾ ಪ್ಲೇಯರ್ ಇದ್ದು, ಎಲ್ಲಾ ರೀತಿಯ ಆಡಿಯೋ ಮತ್ತು ವಿಡಿಯೋ ಫಾರ್ಮೆಟ್ ಗಳನ್ನು ಬೆಂಬಲಿಸಲಿದೆ. ಈ ಎಲ್ ಜಿ LG SV770 ವಾಫೆಲ್ ಮೊಬೈಲ್ ಬೆಲೆ ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಆದರೆ ಇದು ಕೈಗೆಟುಕುವ ದರದಲ್ಲಿಯೇ ಇರುವುದಾಗಿ ಅಂದಾಜಿಸಲಾಗಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications