ಎಲ್.ಜಿ ಟ್ರಿಪಲ್ ಸಿಮ್ ಫೋನ್ ಮಾರುಕಟ್ಟೆಗೆ
oi
-Varun
By Varun

ಈಗಂತೂ ಡ್ಯುಯಲ್ ಸಿಮ್ ಫೋನ್ ಗಳು ಸಾಮಾನ್ಯವಾಗಿವೆ. ಅವುಗಳನ್ನ ಜಗತ್ತಿಗೆ ಪರಿಚಯಿಸಿದ್ದೇ ಚೈನಾ ಕಂಪನಿಗಳು. ನಂತರ ಪ್ರಖ್ಯಾತ ಕಂಪನಿಗಳೂ ಡ್ಯುಯಲ್ ಸಿಮ್ ಮೊಬೈಲ್ ಗಳನ್ನ ಬಿಡುವಂತಾಯ್ತು. ಈಗ ಎಲ್.ಜಿ ಕಂಪನಿ ತನ್ನ ಮೊಟ್ಟ ಮೊದಲ ಟ್ರಿಪಲ್ ಸಿಮ್ ಫೋನ್ ಅನ್ನು ರಷಿಯಾ ದೇಶಕ್ಕೆ ಪರಿಚಯಿಸಲಿದೆ ಎಂಬುದೇ ಸುದ್ದಿ.
ಸದ್ಯಕ್ಕೆ ಇರುವ ಮಾಹಿತಿಯ ಪ್ರಕಾರ ಎಲ್.ಜಿ A290 ಹೆಸರಿನ ಈ ಫೋನ್, 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ, ಯೂ.ಎಸ್.ಬಿ ಪೋರ್ಟ್ ಹೊಂದಿದ್ದು ನೋಕಿಯಾ ಡಿಸೈನ್ ರೀತಿ ಇದ್ದು ಕಡಿಮೆ ತೂಕದ್ದಾಗಿದೆ.
ಈ ಫೋನ್ ಭಾರತಕ್ಕೆ ಬರಲು ಇನ್ನೆರಡು ತಿಂಗಳಾಗಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications