Home
ಮೊಬೈಲ್

ಎಲ್‌ಜಿಯಿಂದ 3GB RAM, ಕಿಟ್‌ಕ್ಯಾಟ್‌ ಓಎಸ್‌ ಹೊಂದಿರುವ ಫ್ಯಾಬ್ಲೆಟ್‌ ಬಿಡುಗಡೆ

By Ashwath

ಎಲ್‌ಜಿ ಕಂಪೆನಿ ಸ್ಯಾಮ್‌ಸಂಗ್‌ನಂತೆ 3GB RAM ಹೊಂದಿರುವ ಫ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್‌ ಹೊಸ ಕಿಟ್‌ಕ್ಯಾಟ್‌ ಓಎಸ್‌ ಹೊಂದಿರುವ ಎಲ್‌‌ಜಿ ಜಿ ಪ್ರೊ 2 ಫ್ಯಾಬ್ಲೆಟ್‌ನ್ನು ಕೋರಿಯಾದ ಮಾರುಕಟ್ಟೆಗೆ ಎಲ್‌ಜಿ ಪರಿಚಯಸಿದೆ.

ಈ ಫ್ಯಾಬ್ಲೆಟ್‌ನ್ನು ಕೋರಿಯಾದ ಮಾರುಕಟ್ಟೆಗೆ ಮಾತ್ರ ಎಲ್‌ಜಿ ಪರಿಚಯಸಿದ್ದು ಇದರ ಬೆಲೆ ಮತ್ತು ವಿಶ್ವದ ಉಳಿದ ದೇಶಗಳಲ್ಲಿ ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದನ್ನು ತಿಳಿಸಿಲ್ಲ.157.9 x 81.9 x 8.3 ಮಿ.ಮೀ ಗಾತ್ರ,172 ಗ್ರಾಂ ತೂಕವನ್ನು ಹೊಂದಿರುವ ಫ್ಯಾಬ್ಲೆಟ್‌ಗೆ, ಎಲ್‌ಜಿ ಜಿ2, ಜಿ ಫ್ಲೆಕ್ಸ್‌ನಂತೆ ಹಿಂದುಗಡೆ ವಾಲ್ಯೂಬ್‌ ಮತ್ತು ಹೋಮ್‌ ಬಟನ್‌ ನೀಡಲಾಗಿದೆ. ಬಳಕೆದಾರರು ಸ್ಕ್ರೀನ್‌ ಮೇಲೆ ಮೆಲ್ಲನೇ ಎರಡು ಬಾರಿ ಬೆರಳಿನಿಂದ ಹೊಡೆಯುವ ಮೂಲಕ ಸ್ಮಾರ್ಟ್‌ಫೋನ್‌ ಆನ್‌ ಆಫ್‌ ಮಾಡಬಹುದಾಗಿದೆ.

ಎಲ್‌ಜಿ ಅಪ್ಟಿಮಸ್‌ ಯೂಸರ್‌ ಇಂಟರ್‌ಫೇಸ್‌ ಹೊಂದಿರುವ ಫ್ಯಾಬ್ಲೆಟ್‌, ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌, 367 ಪಿಪಿಐ 1920 x 1080 ಪಿಕ್ಸೆಲ್‌ ರೆಸೂಲೂಶನ್‌‌ ಹೊಂದಿರುವ 5.9 ಇಂಚಿನ ಫುಲ್‌ ಎಚ್‌ಡಿ ಐಪಿಎಸ್‌‌ ಸ್ಕ್ರೀನ್‌ ಎಲ್‌ಜಿ ಜಿ ಪ್ರೊ 2 ಹೊಂದಿದೆ. ಎರಡು (16,32GB) ಆಂತರಿಕ ಮೆಮೊರಿ ಮತ್ತು ಕಪ್ಪು,ಬಿಳಿ,ಬೆಳ್ಳಿ ಬಣ್ಣದಲ್ಲಿ ಬಿಡುಗಡೆಯಾಗಿದೆ.

ಎಲ್‌‌ಜಿ ಜಿ ಪ್ರೊ 2
ವಿಶೇಷತೆ:
ಸಿಂಗಲ್‌ ಸಿಮ್‌
5.9 ಇಂಚಿನ ಫುಲ್‌ ಎಚ್‌ಡಿ ಐಪಿಎಸ್‌‌ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್‌
2.26 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌
Adreno 330 ಗ್ರಾಫಿಕ್‌ ಪ್ರೊಸೆಸರ್‌
3GB DDR3 RAM
16/32GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,4ಜಿ,ಬ್ಲೂಟೂತ್‌,ಜಿಪಿಎಸ್‌,ವೈಫೈ,ಎನ್‌ಎಫ್‌ಸಿ
3,200mAh ಬ್ಯಾಟರಿ

ಸ್ಯಾಮ್‌ಸಂಗ್‌ ಮತ್ತು ಚೀನಾದ ಕಂಪೆನಿಗಳು ಈಗಾಗಲೇ 3GB RAM ಹೊಂದಿರುವ ಫ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಸಿದೆ.ಇವುಗಳಲ್ಲಿ ಕೆಲವು ಫ್ಯಾಬ್ಲೆಟ್‌ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ.

3GB RAM ಫ್ಯಾಬ್ಲೆಟ್‌ಗಳು

3GB RAM ಫ್ಯಾಬ್ಲೆಟ್‌ಗಳು

ಬೆಲೆ:29399

ವಿಶೇಷತೆ:
ಸಿಂಗಲ್‌ ಸಿಮ್‌
5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
16 ಎಂಪಿ ಹಿಂದುಗಡೆ ಕ್ಯಾಮೆರಾ
8 ಎಂಪಿ ಮುಂದುಗಡೆ ಕ್ಯಾಮೆರಾ
16 GB ಆಂತರಿಕ ಮೆಮೊರಿ,2GB RAM
ಅಥವಾ
32GB ಆಂತರಿಕ ಮೆಮೊರಿ,3GB RAM
ವೈಫೈ,ಬ್ಲೂಟೂತ್‌,ಜಿಪಿಎಸ್‌
2500mAh ಬ್ಯಾಟರಿ

3GB RAM ಫ್ಯಾಬ್ಲೆಟ್‌ಗಳು

3GB RAM ಫ್ಯಾಬ್ಲೆಟ್‌ಗಳು

ಬೆಲೆ:43999

ವಿಶೇಷತೆ:
ಸಿಂಗಲ್‌ ಸಿಮ್
5.7 ಇಂಚಿನ ಫುಲ್‌ ಎಚ್‌ಡಿ ಸುಪರ್‌ AMOLED ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್) ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
1.9GHz ಅಕ್ಟಾ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ
32/64 GB ಆಂತರಿಕ ಮೆಮೋರಿ
3GB RAM
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ

3GB RAM ಫ್ಯಾಬ್ಲೆಟ್‌ಗಳು

3GB RAM ಫ್ಯಾಬ್ಲೆಟ್‌ಗಳು

ವಿಶೇಷತೆ:
ಸಿಂಗಲ್‌ ಸಿಮ್‌
5 ಇಂಚಿನ ಫುಲ್‌ ಎಚ್‌ಡಿ ಸೂಪರ್‌ ಅಮೋಲೆಡ್‌ ಸ್ಕ್ರೀನ್‌(1920x1080)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
2.3GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ MSM8974 ಪ್ರೊಸೆಸರ್‌
3GB RAM
13.2 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
32GB ಆಂತರಿಕ ಮೆಮೊರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2600mAh ಬ್ಯಾಟರಿ

3GB RAM ಫ್ಯಾಬ್ಲೆಟ್‌ಗಳು

3GB RAM ಫ್ಯಾಬ್ಲೆಟ್‌ಗಳು


ವಿಶೇಷತೆ:
5.7 ಇಂಚಿನ ಫುಲ್‌ ಎ‌ಚ್‌ಡಿ ಸುಪರ್‌ ಫ್ಲೆಕ್ಸಿಬಲ್‌ AMOLED ಸ್ಕ್ರೀನ್(1080 x 1920ಪಿಕ್ಸೆಲ್‌)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
2.3 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3 GB RAM
32 GB ಆಂತರಿಕ ಮೆಮೋರಿ
64 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್‌,ವೈಫೈ,ಇನ್‌ಫ್ರಾರೆಡ್‌ ಪೋರ್ಟ್‌,ಎನ್‌ಎಫ್‌ಸಿ,ಜಿಪಿಎಸ್‌,ಗ್ಲೋನಾಸ್‌
2,800mAh ಬ್ಯಾಟರಿ

3GB RAM ಫ್ಯಾಬ್ಲೆಟ್‌ಗಳು

3GB RAM ಫ್ಯಾಬ್ಲೆಟ್‌ಗಳು


ವಿಶೇಷತೆ:
6ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್(2560x1440 ಪಿಕ್ಸೆಲ್‌,490 ಪಿಪಿಐ)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
2.3GHz ಕ್ವಾಡ್‌ ಕೋರ್‌ ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌
Adreno 330 ಗ್ರಾಫಿಕ್‌ ಪ್ರೊಸೆಸರ್‌
3ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5ಎಂಪಿ ಮುಂದುಗಡೆ ಕ್ಯಾಮೆರಾ
ಎಲ್‌ಟಿಇ,ವೈಫೈಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್
3200 mAh ಬ್ಯಾಟರಿ

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+