ಸ್ಯಾಮ್‌ಸಂಗ್‌ನ ಬೆಸ್ಟ್ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳೆಂದರೆ ಇವೆ..!
ದೇಶಿಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಸ್ಮಾರ್ಟ್ ಫೋನ್ ಗಳಿಂದ ಹೆಚ್ಚಿನ ಪ್ರಮಾಣದ ನಷ್ಟವನ್ನು ಅನುಭವಿಸಿರುವ ಸ್ಯಾಮ್ ಸಂಗ್, ಹೆಚ್ಚಿನ ಪ್ರಮಾಣದ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ. ಈಗಾಗಲೇ ಬೆಸ್ಟ್ ಎನ್ನಿಸಿಕೊಂಡಿರುವ ಬೆಲೆಗೆ ಅವುಗಳನ್ನು ಮಾರಾಟ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳ ವಿವರವು ಇಲ್ಲಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J6 ಪ್ಲಸ್
- 6- ಇಂಚಿನ(1480 x 720 ಪಿಕ್ಸಲ್) HD+ ಇನ್ಫಿನಿಟಿ 2.5D ಕಾರ್ವಡ್ ಗ್ಲಾಸ್ ಡಿಸ್ ಪ್ಲೇ
- 1.4GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 425 ಜೊತೆಗೆ ಆಡ್ರಿನೊ 308 GPU
- 3GB RAM ಮತ್ತು 32GB ಸ್ಟೋರೆಜ್/ 4GB RAM ಮತ್ತು 64GB ಸ್ಟೋರೆಜ್
- 256GB ವರೆಗೂ microSD ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳುವ ಅವಕಾಸ
- ಆಂಡ್ರಾಯ್ಡ್ 8.1 (ಒರಿಯೋ)
- ಡ್ಯುಯಲ್ SIM
- ಹಿಂಬದಿಯಲ್ಲಿ 13MP ಮತ್ತು 5MP ಕ್ಯಾಮೆರಾ
- 8MP ಮುಂಭಾಗದ ಕ್ಯಾಮೆರಾ
- 4G VoLTE
- 3300mAh ಬ್ಯಾಟರಿ
- 6.28- ಇಂಚಿನ(1080 x 2220 ಪಿಕ್ಸಲ್) FHD+ ಸೂಪರ್ AMOLED ಇನ್ಫಿನಿಟಿ ಡಿಸ್ ಪ್ಲೇ
- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 660 ಜೊತೆಗೆ ಆಡ್ರಿನೊ 512 GPU
- 6GB RAM
- 64GB ಸ್ಟೋರೆಜ್
- 256GB ವರೆಗೂ microSD ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳುವ ಅವಕಾಸ
- ಆಂಡ್ರಾಯ್ಡ್ 8.0 (ಒರಿಯೋ)
- ಡ್ಯುಯಲ್ SIM
- ಹಿಂಬದಿಯಲ್ಲಿ 16MP ಮತ್ತು 24MP ಕ್ಯಾಮೆರಾ
- 24MP ಮುಂಭಾಗದ ಕ್ಯಾಮೆರಾ
- 4G VoLTE
- 3700mAh ಬ್ಯಾಟರಿ
- 6.4- ಇಂಚಿನ(2960 x 1440 ಪಿಕ್ಸಲ್) QHD+ ಸೂಪರ್ AMOLED ಇನ್ಫಿನಿಟಿ ಡಿಸ್ ಪ್ಲೇ
- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 845 ಜೊತೆಗೆ ಆಡ್ರಿನೊ 630 GPU
- 6GB RAM / 8GB RAM
- 512 GB ಸ್ಟೋರೆಜ್
- 512GB ವರೆಗೂ microSD ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳುವ ಅವಕಾಸ
- ಆಂಡ್ರಾಯ್ಡ್ 8.1 (ಒರಿಯೋ)
- ಡ್ಯುಯಲ್ SIM
- ಹಿಂಬದಿಯಲ್ಲಿ 12MP ಮತ್ತು 12MP ಕ್ಯಾಮೆರಾ
- 8MP ಮುಂಭಾಗದ ಕ್ಯಾಮೆರಾ
- 4G VoLTE
- 4000mAh ಬ್ಯಾಟರಿ
- 6- ಇಂಚಿನ(1480 x 720 ಪಿಕ್ಸಲ್) HD+ ಇನ್ಫಿನಿಟಿ 2.5D ಕಾರ್ವಡ್ ಗ್ಲಾಸ್ ಡಿಸ್ ಪ್ಲೇ
- 1.8GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 450 ಜೊತೆಗೆ ಆಡ್ರಿನೊ 506 GPU
- 4GB RAM ಮತ್ತು
- 64GB ಸ್ಟೋರೆಜ್
- 256GB ವರೆಗೂ microSD ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳುವ ಅವಕಾಸ
- ಆಂಡ್ರಾಯ್ಡ್ 8.0(ಒರಿಯೋ)
- ಡ್ಯುಯಲ್ SIM
- ಹಿಂಬದಿಯಲ್ಲಿ 16MP ಮತ್ತು 5MP ಕ್ಯಾಮೆರಾ
- 16MP ಮುಂಭಾಗದ ಕ್ಯಾಮೆರಾ
- 4G VoLTE
- 3500mAh ಬ್ಯಾಟರಿ
- 6- ಇಂಚಿನ(1480 x 720 ಪಿಕ್ಸಲ್) HD+ ಇನ್ಫಿನಿಟಿ 2.5D ಕಾರ್ವಡ್ ಗ್ಲಾಸ್ ಡಿಸ್ ಪ್ಲೇ
- 1.8GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 450 ಜೊತೆಗೆ ಆಡ್ರಿನೊ 506 GPU
- 4GB RAM
- 64GB ಸ್ಟೋರೆಜ್
- 256GB ವರೆಗೂ microSD ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳುವ ಅವಕಾಸ
- ಆಂಡ್ರಾಯ್ಡ್ 8.0 (ಒರಿಯೋ)
- ಡ್ಯುಯಲ್ SIM
- ಹಿಂಬದಿಯಲ್ಲಿ 16MP ಮತ್ತು 5MP ಕ್ಯಾಮೆರಾ
- 16MP ಮುಂಭಾಗದ ಕ್ಯಾಮೆರಾ
- 4G VoLTE
- 3500mAh ಬ್ಯಾಟರಿ
- 6 - ಇಂಚಿನ(1080 x 2220 ಪಿಕ್ಸಲ್) FHD+ ಸೂಪರ್ AMOLED ಇನ್ಫಿನಿಟಿ ಡಿಸ್ ಪ್ಲೇ
- 1.8 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 450 ಜೊತೆಗೆ ಆಡ್ರಿನೊ 506 GPU
- 3 GB RAM /4GB RAM
- 32 GB/ 64GB ಸ್ಟೋರೆಜ್
- 256GB ವರೆಗೂ microSD ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳುವ ಅವಕಾಸ
- ಆಂಡ್ರಾಯ್ಡ್ 8.0 (ಒರಿಯೋ)
- ಡ್ಯುಯಲ್ SIM
- ಹಿಂಬದಿಯಲ್ಲಿ 16MP ಮತ್ತು 5MP ಕ್ಯಾಮೆರಾ
- 24MP ಮುಂಭಾಗದ ಕ್ಯಾಮೆರಾ
- 4G VoLTE
- 3500mAh ಬ್ಯಾಟರಿ
- 5.5- ಇಂಚಿನ(1480 x 720 ಪಿಕ್ಸಲ್) HD+ ಇನ್ಫಿನಿಟಿ 2.5D ಕಾರ್ವಡ್ ಗ್ಲಾಸ್ ಡಿಸ್ ಪ್ಲೇ
- 1.6GHz ಕ್ವಾಡ್ ಕೋರ್ ಪ್ರೋಸೆಸರ್
- 4GB RAM
- 32GB ಸ್ಟೋರೆಜ್
- 256GB ವರೆಗೂ microSD ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳುವ ಅವಕಾಸ
- ಆಂಡ್ರಾಯ್ಡ್ 8.0 (ಒರಿಯೋ)
- ಡ್ಯುಯಲ್ SIM
- ಹಿಂಬದಿಯಲ್ಲಿ 13MP ಮತ್ತು 5MP ಕ್ಯಾಮೆರಾ
- 8MP ಮುಂಭಾಗದ ಕ್ಯಾಮೆರಾ
- 4G VoLTE
- 3000mAh ಬ್ಯಾಟರಿ
- 6.2- ಇಂಚಿನ(2960 x 1440 ಪಿಕ್ಸಲ್) QHD+ ಸೂಪರ್ AMOLED ಇನ್ಫಿನಿಟಿ ಡಿಸ್ ಪ್ಲೇ
- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 845 ಜೊತೆಗೆ ಆಡ್ರಿನೊ 630 GPU
- 6GB RAM
- 64/128/512 GB ಸ್ಟೋರೆಜ್
- ಆಂಡ್ರಾಯ್ಡ್ 8.1 (ಒರಿಯೋ)
- ಡ್ಯುಯಲ್ SIM
- ಹಿಂಬದಿಯಲ್ಲಿ 12MP ಮತ್ತು 12MP ಕ್ಯಾಮೆರಾ
- 8MP ಮುಂಭಾಗದ ಕ್ಯಾಮೆರಾ
- 4G VoLTE
- 3500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ A8 ಸ್ಟಾರ್

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 9

ಸ್ಯಾಮ್ ಸಂಗ್ ಗ್ಯಾಲೆಕ್ಸಿ On8 2018

ಸ್ಯಾಮ್ ಸಂಗ್ ಗ್ಯಾಲೆಕ್ಸಿ J8

ಸ್ಯಾಮ್ ಸಂಗ್ ಗ್ಯಾಲೆಕ್ಸಿ A6

ಸ್ಯಾಮ್ ಸಂಗ್ ಗ್ಯಾಲೆಕ್ಸಿ 7 ಡಿಯೊ

ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ಲಸ್
Comments
Best Mobiles in India
English summary
List of Best Samsung smartphones with dual rear cameras to buy in India starting Rs. 12,990. To know more this visit kannada.gizbot.com
Story first
published: Friday, September 28, 2018, 12:22 [IST]


Click it and Unblock the Notifications








