ಅತೀ ಹೆಚ್ಚು ಡೌನ್‌ಲೋಡ್‌ ಆದ ಆಂಡ್ರಾಯ್ಡ್ ಆಪ್‌ಗಳು

By Ashwath
|

ಗೂಗಲ್‌ ಆಂಡ್ರಾಯ್ಡ್‌ ಪ್ಲೇ ಸ್ಟೋರ್‌ನಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಅಪ್ಲಿಕೇಶನ್‌ಗಳಿವೆ.ಇವುಗಳಲ್ಲಿ ಕೆಲವು ಅಪ್ಲಿಕೇಶನ್‌ಗಳು ಮಾತ್ರ ಜನರಿಗೆ ಇಷ್ಟವಾಗುತ್ತವೆ.ಹೀಗಾಗಿ ಇಲ್ಲಿ ಪ್ಲೇ ಸ್ಟೋರ್‌ನಲ್ಲಿ ಜನರಿಗೆ ಇಷ್ಟವಾಗಿರುವ, ಟಾಪ್‌ ಅಪ್ಲಿಕೇಶನ್‌ಗಳ ಮಾಹಿತಿ ಮತ್ತು ಲಿಂಕ್‌ ಇಲ್ಲಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ಈ ಅಪ್ಲಿಕೇಶನ್‌ಗಳು ಇಷ್ಟವಾದಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ.

Adobe Reader

Adobe Reader

ಪಿಡಿಎಫ್‌ ಫೈಲ್‌ಗಳನ್ನು ಓದಲು ಈ ಅಪ್ಲಿಕೇಶನ್‌ ಸಹಕಾರಿ
ಪ್ಲೇಸ್ಟೋರ್‌ನಿಂದ ಆಪ್‌ ಡೌನ್‌ಲೋಡ್‌ ಮಾಡಿ : Adobe Reader

Lookout

Lookout

ಸ್ಮಾರ್ಟ್‌ಫೋನ್‌ ಸುರಕ್ಷತೆಯ ಅಪ್ಲಿಕೇಶನ್‌
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍ : Lookout

Google

Google

ಸರ್ಚ್‌‌ ಇಂಜಿನ್‌
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍ : Google

Skype

Skype

ಚಾಟ್‌ ಮತ್ತು ವೀಡಿಯೋ ಕಾನ್ಫರೆನ್ಸ್‌ ಈ ಆಪ್‌ ಮೂಲಕ ಮಾಡಬಹುದು
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍ : Skype

Citrix Receiver

Citrix Receiver

ಈ ಆಪ್‌ ಇದ್ದಲ್ಲಿ ಕಂಪೆನಿ ಕೆಲಸಗಳನ್ನು ಮನೆಯಲ್ಲಿ ಕುಳಿತು ಮಾಡಬಹುದು
ಎರಡು ತಿಂಗಳ ಹಿಂದೆಯಷ್ಟೇ ಈ ಆಪ್‌ ಪ್ಲೇಸ್ಟೋರ್‌ಗೆ ಬಂದಿದೆ
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍ : Citrix Receiver

Google Translate

Google Translate

ಈ ಆಪ್‌ ಮೂಲಕ ಭಾಷೆಗಳನ್ನು ಭಾಷಂತರಿಸಬಹುದು
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍ : Google Translate

AVG AntiVirus

AVG AntiVirus

ಆಂಟಿವೈರಸ್‌ ಅಪ್ಲಿಕೇಶನ್‌
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍ : AVG AntiVirus

Barcode Scanner ZXing

Barcode Scanner ZXing

ಬಾರ್‌ ಕೋಡ್‌ ಅಪ್ಲಿಕೇಶನ್‌
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍ : Barcode Scanner ZXing

Street View Google Maps

Street View Google Maps

ಮ್ಯಾಪ್‌ಗಳನ್ನು ನೋಡಲು ಸಹಕಾರಿ
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍ : Street View

Facebook

Facebook

ಸೋಶಿಯಲ್‌ ನೆಟ್‌ವರ್ಕ‌ ಅಪ್ಲಿಕೇಶನ್
ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍ : Facebook

Twitter

Twitter

ಸೋಶಿಯಲ್‌ ನೆಟ್‌ವರ್ಕ‌ ಅಪ್ಲಿಕೇಶನ್

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‍ :Twitter

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X