20,000 ರುಪಾಯಿ ಒಳಗೆ ಭಾರತದಲ್ಲಿ ಸಿಗುವ ಬೆಸ್ಟ್ 8ಜಿಬಿ ಮೆಮೊರಿಯ ಸ್ಮಾರ್ಟ್ ಫೋನ್ ಗಳು

By Gizbot Bureau
|

ಅತ್ಯಂತ ಹೆಚ್ಚು ಹುಡುಕಾಟ ನಡೆಸುವ ಸ್ಮಾರ್ಟ್ ಫೋನ್ ಗಳು ಎಂದರೆ 8GB RAM ವ್ಯವಸ್ಥೆ ಇರುವ ಡಿವೈಸ್ ಗಳು. ಯಾಕೆಂದರೆ 8GB RAM ವ್ಯವಸ್ಥೆಯು ಉತ್ತಮವಾದ ಗೇಮಿಂಗ್ ಪ್ರದರ್ಶನವನ್ನು ನೀಡುತ್ತದೆ ಜೊತೆಗೆ ಮಲ್ಟಿಟಾಸ್ಕಿಂಗ್ ಅನುಭವವನ್ನು ಒದಗಿಸುತ್ತದೆ.ಇಂತಹ RAM ಕಾನ್ಫಿಗರೇಷನ್ ಇರುವ ಹ್ಯಾಂಡ್ ಸೆಟ್ ಗಳು ಇದೀಗ 20,000 ರುಪಾಯಿ ಬೆಲೆಯಲ್ಲಿ ಲಭ್ಯವಾಗುತ್ತದೆ. ಆ ಡಿವೈಸ್ ಗಳ ವಿವರವನ್ನು ಪಡೆಯುವುದಕ್ಕಾಗಿ ನೀವು ಈ ಲೇಖನವನ್ನು ಓದಿ.

ರಿಯಲ್ ಮಿ 2 ಪ್ರೋ 128GB

ರಿಯಲ್ ಮಿ 2 ಪ್ರೋ 128GB

MRP: Rs. 12,999

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ (1080 x 2340 ಪಿಕ್ಸಲ್ಸ್) 19.5:9 ಫುಲ್ ವ್ಯೂ2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 512 GPU

• 4GB LPDDR4X / 6GB LPDDR4X RAM ಜೊತೆಗೆ 64GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ColorOS 5.2 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 16MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ, f/2.4 ಅಪರ್ಚರ್

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 3500mAh ಬಿಲ್ಟ್ ಇನ್ ಬ್ಯಾಟರಿ

ರಿಯಲ್ ಮಿ 5 ಪ್ರೋ 128GB

ರಿಯಲ್ ಮಿ 5 ಪ್ರೋ 128GB

MRP: Rs. 13,999

ಪ್ರಮುಖ ವೈಶಿಷ್ಟ್ಯತೆಗಳು:

• 6.3 ಇಂಚಿನ FHD+ IPS ಟಚ್ ಸ್ಕ್ರೀನ್ ಡಿಸ್ಪ್ಲೇ

• 2.2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್712 ಪ್ರೊಸೆಸರ್

• 6/8GB RAM ಜೊತೆಗೆ 64/128GB ROM

• ಡುಯಲ್ ಸಿಮ್

• 48MP + 8MP + 2MP + 2MP ಕ್ವಾಡ್ ಕ್ಯಾಮರಾ

• 16MP ಸೆಲ್ಫೀ ಕ್ಯಾಮರಾ

• ಫೇಸ್ ಅನ್ ಲಾಕ್

• ಡುಯಲ್ 4ಜಿ ವೋಲ್ಟ್/ವೈಫೈ

• ಬ್ಲೂಟೂತ್ 5

• 4035 MAh ಬ್ಯಾಟರಿ

ಶಿಯೋಮಿ ರೆಡ್ಮಿ ನೋಟ್ 8 ಪ್ರೋ

ಶಿಯೋಮಿ ರೆಡ್ಮಿ ನೋಟ್ 8 ಪ್ರೋ

MRP: Rs. 15,999

ಪ್ರಮುಖ ವೈಶಿಷ್ಟ್ಯತೆಗಳು:

• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ90ಟಿ 12nm ಪ್ರೊಸೆಸರ್ ಜೊತೆಗೆ 800MHz Mali-G76 3EEMC4 GPU

• 6GB LPPDDR4x RAM ಜೊತೆಗೆ 64GB (UFS 2.1) ಸ್ಟೋರೇಜ್

• 6GB / 8GB (LPPDDR4x) RAM ಜೊತೆಗೆ 128GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• 64MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4500mAh ಬ್ಯಾಟರಿ

ಶಿಯೋಮಿ ಪೋಕೋ ಎಫ್1

ಶಿಯೋಮಿ ಪೋಕೋ ಎಫ್1

MRP: Rs. 18,999

ಪ್ರಮುಖ ವೈಶಿಷ್ಟ್ಯತೆಗಳು:

• 6.18-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ 18.7:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್845 ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 630 GPU

• 6GB/8GB LPDDR4x RAM

• 64GB / 128GB/256GB (UFS 2.1) ಸ್ಟೋರೇಜ್

• expandable memory ಜೊತೆಗೆ up to 256GB ಜೊತೆಗೆ ಮೈಕ್ರೋ ಎಸ್ ಡಿ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 9, upgradable to ಆಂಡ್ರಾಯ್ಡ್ 9.0 (ಪೈ)

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 5MP ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4G+ VoLTE

• 4000mAh ಬ್ಯಾಟರಿ

Realme XT

Realme XT

MRP: Rs. 18,999

ಪ್ರಮುಖ ವೈಶಿಷ್ಟ್ಯತೆಗಳು:

• 6.4 ಇಂಚಿನ FHD+ IPS ಟಚ್ ಸ್ಕ್ರೀನ್ ಡಿಸ್ಪ್ಲೇ

• 2.2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್712 ಪ್ರೊಸೆಸರ್

• 4/6/8GB RAM ಜೊತೆಗೆ 64/128GB ROM

• ಡುಯಲ್ ಸಿಮ್

• 48MP + 8MP + 2MP + 2MP ಕ್ವಾಡ್ ಕ್ಯಾಮರಾ

• 16MP ಸೆಲ್ಫೀ ಕ್ಯಾಮರಾ

• ಫೇಸ್ ಅನ್ ಲಾಕ್

• ಡುಯಲ್ 4ಜಿ ವೋಲ್ಟ್/ವೈಫೈ

• ಬ್ಲೂಟೂತ್ 5

• 4035 MAh ಬ್ಯಾಟರಿ

OPPO A9 2020

OPPO A9 2020

MRP: Rs. 19,990

ಪ್ರಮುಖ ವೈಶಿಷ್ಟ್ಯತೆಗಳು:

• 6.5-ಇಂಚಿನ (1600 x 720 ಪಿಕ್ಸಲ್ಸ್) HD+ ಡಿಸ್ಪ್ಲೇ, 1500:1 contrast ratio, 480 nit brightness

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್665 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 610 GPU

• 4GBGB / 8GB LPDDR4x RAM, 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ColorOS 6.0.1 ಆಧಾರಿತಆಂಡ್ರಾಯ್ಡ್ 9.0 (ಪೈ)

• 48MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh (Typcial) / 4880mAh (ಮಿನಿಮಮ್) ಬ್ಯಾಟರಿ

Meizu 16

Meizu 16

MRP: Rs. 19,990

ಪ್ರಮುಖ ವೈಶಿಷ್ಟ್ಯತೆಗಳು:

• 6-ಇಂಚಿನ ( 1080 × 2160 ಪಿಕ್ಸಲ್ಸ್) ಫುಲ್ HD+ Super AMOLED ಡಿಸ್ಪ್ಲೇ ಜೊತೆಗೆ 10000 : 1 ಆಸ್ಪೆಕ್ಟ್ ಅನುಪಾತ, 430cd/m2 (ಟಿಪಿಕಲ್) brightness, 402 PPI

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್845 ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 630 GPU

• 6GB RAM ಜೊತೆಗೆ 64GB / 128GB (UFS 2.1) ಇಂಟರ್ನಲ್ ಮೆಮೊರಿ

• 8GB RAM ಜೊತೆಗೆ 128GB (UFS 2.1) ಇಂಟರ್ನಲ್ ಮೆಮೊರಿ

• ಡುಯಲ್ ಸಿಮ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಫ್ಲೈ ಮಿ ಓಎಸ್

• 12MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 20MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• 3010mAh (ಟಿಪಿಕಲ್) / 2950mAh (ಮಿನಿಮಮ್) ಬ್ಯಾಟರಿ ಜೊತೆಗೆ ಎಂಚಾರ್ಜ್ ಫಾಸ್ಟ್ ಚಾರ್ಜಿಂಗ್

ಒಪ್ಪೋ ಆರ್ 17

ಒಪ್ಪೋ ಆರ್ 17

MRP: Rs. 19,990

ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ (2280 x 1080 ಪಿಕ್ಸಲ್ಸ್) ಫುಲ್ HD+ 19:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್670 ಜೊತೆಗೆ 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 615 GPU

• 8GB RAM, 128GB ಇಂಟರ್ನಲ್ ಮೆಮೊರಿ

• ಡುಯಲ್ ಸಿಮ್

• ColorOS 5.2 ಆಧಾರಿತಆಂಡ್ರಾಯ್ಡ್ 8.1 (ಓರಿಯೋ)

• 16MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 3500mAh ಬ್ಯಾಟರಿ

Best Mobiles in India

English summary
With the mentioned list, the users will get the best collection of some devices that come with an enormous 8GB RAM smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X