Samsung Galaxy M ಸರಣಿಯ ಫೋನ್‌ಗಳಿಗೆ ಇಂಥಾ ಆಫರ್ ಮತ್ತೆ ಸಿಗಲ್ಲ ಬಿಡಿ

By Gizbot Bureau
|

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ M ಸರಣಿಯ ಡಿವೈಸ್ ಗಳು ಸಾಕಷ್ಟು ಜನಪ್ರಿಯವಾಗಿವೆ. ಅಲ್ಲದೇ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ M ಸರಣಿಯ ಹಲವಾರು ಡಿವೈಸ್ ಗಳು ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ. ಒಂದು ವೇಳೆ ನೀವು ಗ್ಯಾಲಕ್ಸಿ M ಸರಣಿಯ ಫೋನ್ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಅಮೆಜಾನ್ ನಿಮಗೆ ಉತ್ತಮ ಸ್ಥಳವಾಗಿದೆ.

Samsung Galaxy M ಸರಣಿಯ ಫೋನ್‌ಗಳಿಗೆ ಇಂಥಾ ಆಫರ್ ಮತ್ತೆ ಸಿಗಲ್ಲ ಬಿಡಿ

ಅಮೆಜಾನ್ ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುವ ಎಲ್ಲಾ ಗ್ಯಾಲಕ್ಸಿ M ಸರಣಿಯ ಫೋನ್‌ಗಳ ಲಿಸ್ಟ್‌ ನೀಡಲಾಗಿದೆ. ತಿಳಿಯಲು ಸ್ಕ್ರಾಲ್ ಮಾಡಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G

MRP:34,999 - ಡೀಲ್ ಬೆಲೆ:29,999

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G ಅಮೆಜಾನ್ ಸೇಲನಲ್ಲಿ 14% ರಿಯಾಯಿತಿಯಲ್ಲಿ ಲಭ್ಯವಿದ್ದು 29,999ರೂ.ಗೆ ಖರೀದಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 5G

MRP: 23,990 - ಡೀಲ್ ಬೆಲೆ:20,999

ಅಮೆಜಾನ್ ಸೇಲನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 5G 12% ರಿಯಾಯಿತಿಯಲ್ಲಿ ಲಭ್ಯವಿದ್ದು, ಗ್ರಾಹಕರು 20,999ರೂ.ಗಳಿಗೆ ಖರೀದಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M21 2021 ಆವೃತ್ತಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M21 2021 ಆವೃತ್ತಿ

MRP:14,999 - ಡೀಲ್ ಬೆಲೆ: 12,999

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M21 2021 ಆವೃತ್ತಿಯು ಅಮೆಜಾನ್ ಸೇಲನಲ್ಲಿ 13% ರಿಯಾಯಿತಿಯಲ್ಲಿ ಲಭ್ಯವಿದ್ದು, ಗ್ರಾಹಕರು 12,999ರೂ.ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M12

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M12

MRP.: 14,499 - ಡೀಲ್ ಬೆಲೆ: 13,499

ಅಮೆಜಾನ್ ಸೇಲನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M12 7% ರಿಯಾಯಿತಿಯಲ್ಲಿ ಲಭ್ಯವಿದ್ದು, 13,499ರೂ.ಗೆ ಖರೀದಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M31

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M31

MRP.: 21,999 - ಡೀಲ್ ಬೆಲೆ:16,999

ಅಮೆಜಾನ್ ಸೇಲ್‌ ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M31 23% ರಿಯಾಯಿತಿಯಲ್ಲಿ ಲಭ್ಯವಿದ್ದು, 16,999ರೂ. ಗೆ ಖರೀದಿಸಬಹುದು.

Best Mobiles in India

English summary
Samsung Galaxy M-series devices are quite popular and available at an affordable price tag in the market. Several devices of the Galaxy M-series were selling at discounted prices on Amazon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X