ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳಲ್ಲಿ ಏರ್ ಟೆಲ್ ನ ವೈಫೈ ಕಾಲಿಂಗ್ ಫೀಚರ್

By Gizbot Bureau
|

ಕೇವಲ ಜಿಯೋ ಮಾತ್ರವೇ ವೈಫೈ ಕಾಲಿಂಗ್ ಫೀಚರ್ ನ್ನು ಪರಿಚಯಿಸುತ್ತಿಲ್ಲ ಬದಲಾಗಿ ಏರ್ ಟೆಲ್ ಕೂಡ ಇತ್ತೀಚಗೆ ತನ್ನ ಚಂದಾದಾರರಿಗೆ ಈ ಹೊಸ ಫೀಚರ್ ನ್ನು ಪರಿಚಯಿಸಿದೆ.ಏರ್ ಟೆಲ್ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಎಲ್ಲಾ ರೀತಿಯ ಹರಸಾಹಸವನ್ನು ಏರ್ ಟೆಲ್ ಇದೀಗ ಪ್ರಾರಂಭಿಸಿದೆ. ಏರ್ ಟೆಲ್ ವೈಫೈ ಕಾಲಿಂಗ್ ಫೀಚರ್ ಇದೀಗ ಹಲವು ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಲ್ಲೂ ಕೂಡ ಪರಿಚಯಿಸಲಾಗುತ್ತಿದೆ. ಇದೀಗ ಹಲವು ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳಲ್ಲಿ ಈ ಫೀಚರ್ ನ ಅಳವಡಿಸಲಾಗುತ್ತಿದೆ. ವೈಫೈ ಕಾಲಿಂಗ್ ಫೀಚರ್ ಸದ್ಯ ದೆಹಲಿ ಎನ್ ಸಿಆರ್, ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ತಮಿಳು ನಾಡು, ಗುಜರಾತ್, ಪಶ್ಚಿಮ ಯುಪಿ ಮತ್ತು ಇತರೆ ಕೆಲವು ಪ್ರದೇಶಗಳಲ್ಲಿ ಲಭ್ಯವಿದೆ.

ಸ್ಯಾಮ್ ಸಂಗ್

ಈ ಫೀಚರ್ ನ್ನು ಬಳಕೆ ಮಾಡುವುದಕ್ಕೆ ನೀವು ಸ್ಯಾಮ್ ಸಂಗ್ ಫೋನ್ ನ್ನು ಅಪ್ ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ನೂತನ ಸಾಫ್ಟ್ ವೇರ್ ನ್ನು ಹಾಕಿಕೊಳ್ಳಬೇಕಾಗುತ್ತದೆ. VoLTE ಆನ್ ನಿಂದ ಸ್ವಿಚ್ ಆಗಬೇಕು ಮತ್ತು ವೈಫೈ ಕಾಲಿಂಗ್ ಆಯ್ಕೆಗೆ ಹೋಗಬೇಕು.

ಸ್ಯಾಮ್ ಸಂಗ್ ಬ್ರ್ಯಾಂಡ್ ಎಕ್ಸ್ ಸ್ಟ್ರೀಮ್ ಫೈಬರ್ ಗೆ ಈ ಫೀಚರ್ ನ್ನು ತಂದಿದೆ ಮತ್ತು ಯಾವುದೇ ಸಮಸ್ಯೆ ಇಲ್ಲದ ಕಾಲಿಂಗ್ ಅನುಭವವನ್ನು ಬಳಕೆದಾರರಿಗೆ ಇದು ನೀಡುತ್ತದೆ. ವೈಫೈ ಕಾಲಿಂಗ್ ಮೂಲಕ ನಿಮಗೆ ಅಧ್ಭುತವಾದ ಇಂಡೋರ್ ಇಂಟರ್ನೆಟ್ ಕವರೇಜ್ ಲಭ್ಯವಾಗುತ್ತದೆ. ಪ್ರತಿಯೊಂದು ಇತರೆ ಬ್ರಾಡ್ ಬ್ಯಾಂಡ್ ಸೇವೆಗೂ ಕೂಡ ಈ ಫೀಚರ್ ಲಭ್ಯವಾಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6

MRP: Rs. 10,490

ಪ್ರಮುಖ ವೈಶಿಷ್ಟ್ಯತೆಗಳು

• 5.6-ಇಂಚಿನ (1480 x 720 ಪಿಕ್ಸಲ್ಸ್) HD+ ಸೂಪರ್ AMOLED 18.5: 9ಇನ್ಫಿನಿಟಿ2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.6GHz ಆಕ್ಟಾ ಕೋರ್ Exynos 7870 14nm ಪ್ರೊಸೆಸರ್ ಜೊತೆಗೆMali T830 GPU

• 3GB RAM ಜೊತೆಗೆ32GB ಸ್ಟೋರೇಜ್ / 4GB RAM ಜೊತೆಗೆ64GB ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ)

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ವೋಲ್ಟ್

• 3000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್6

ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್6

MRP: Rs. 17,600

ಪ್ರಮುಖ ವೈಶಿಷ್ಟ್ಯತೆಗಳು

• 5.6-ಇಂಚಿನ (1480 x 720 ಪಿಕ್ಸಲ್ಸ್) HD+ ಸೂಪರ್ AMOLED 18.5:9ಇನ್ಫಿನಿಟಿ2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.6GHz ಆಕ್ಟಾ ಕೋರ್Exynos 7870 ಪ್ರೊಸೆಸರ್ ಜೊತೆಗೆMali T830 GPU

• 4GB RAM

• 64GB ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ)

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ ಜೊತೆಗೆLED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ ಜೊತೆಗೆLED ಫ್ಲ್ಯಾಶ್

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ವೋಲ್ಟ್,

• 3000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

MRP: Rs. 13,999

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್HD+ ಇನ್ಫಿನಿಟಿ-ಯುಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್(ಕ್ವಾಡ್ 2.3GHz + ಕ್ವಾಡ್ 1.7GHz) Exynos 9611 10nm ಪ್ರೊಸೆಸರ್ ಜೊತೆಗೆMali-G72MP3 GPU

• 4GB LPDDR4x RAM ಜೊತೆಗೆ64GB (UFS 2.1) ಸ್ಟೋರೇಜ್ / 6GB LPDDR4x RAM ಜೊತೆಗೆ128GB (UFS 2.1) ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆOne UI 1.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 5MP + 8MP Rea ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10ಎಸ್

MRP: Rs. 9,499

ಪ್ರಮುಖ ವೈಶಿಷ್ಟ್ಯತೆಗಳು

• 6.2-ಇಂಚಿನ (1520 × 720 ಪಿಕ್ಸಲ್ಸ್) HD+ ಇನ್ಫಿನಿಟಿ-ವಿ ಡಿಸ್ಪ್ಲೇ

• ಆಕ್ಟಾ ಕೋರ್(ಕ್ವಾಡ್ 2.0GHz + ಕ್ವಾಡ್ 1.5GHz) Exynos ಪ್ರೊಸೆಸರ್

• 2GB RAM ಜೊತೆಗೆ32GB ಸ್ಟೋರೇಜ್ / 3GB RAM ಜೊತೆಗೆ32GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ UI

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4,000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20

MRP: Rs. 11,090

ಪ್ರಮುಖ ವೈಶಿಷ್ಟ್ಯತೆಗಳು

• 13MP+5MP ಅಲ್ಟ್ರಾ ವೈಡ್ ಡುಯಲ್ ಕ್ಯಾಮರಾ | 8MP f2.0 ಮುಂಭಾಗದ ಕ್ಯಾಮರಾ

• 6.3 ಇಂಚಿನ ಫುಲ್HD+ಇನ್ಫಿನಿಟಿV ಡಿಸ್ಪ್ಲೇ ಜೊತೆಗೆ2340x1080 ಕ್ರಿಸ್ಟಲ್ ಕ್ಲಿಯರ್ ರೆಸಲ್ಯೂಷನ್ (409 PPI)

• 3GB RAM and 32GB ಇಂಟರ್ನಲ್ ಮೆಮರೊ ಇದ್ದು ನಿರ್ಧಿಷ್ಟ ಸ್ಲಾಟ್ ನಲ್ಲಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ.

• ಫಾಸ್ಟ್ ಫೇಸ್ ಅನ್ ಲಾಕ್ ಣತ್ತು ಫಿಂಗರ್ ಪ್ರಿಂಟ್ ಸೆನ್ಸರ್ | ಡುಯಲ್ ಸಿಮ್ (ನ್ಯಾನೋ+ನ್ಯಾನೋ) ಜೊತೆಗೆಡುಯಲ್ ಸ್ಟ್ಯಾಂಡ್ ಬೈ ಮತ್ತು ಡುಯಲ್ ವೋಲ್ಟ್

• ವೈಡ್ ವೈನ್ ಎಲ್1 ಸರ್ಟಿಫಿಕೇಷನ್ ಇದ್ದು ಹೆಚ್ ಡಿ ಸ್ಟ್ರೀಮಿಂಗ್

• Dolby ATMOS 360 surround sound

• 1.8GHz Exynos 7904 ಆಕ್ಟಾ ಕೋರ್ಪ್ರೊಸೆಸರ್

• ಆಂಡ್ರಾಯ್ಡ್ ಓರಿಯೋ ವಿ8.1 OS

• 5000 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ

MRP: Rs. 47,990

ಪ್ರಮುಖ ವೈಶಿಷ್ಟ್ಯತೆಗಳು

• 5.8-ಇಂಚಿನ ಫುಲ್HD+ (2280 × 1080 ಪಿಕ್ಸಲ್ಸ್) ಡೈನಾಮಿಕ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 640 GPU / ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 9 Series 9820 8nm ಪ್ರೊಸೆಸರ್ ಜೊತೆಗೆMali-G76 MP12 GPU

• 6GB / 8GB LPDDR4x RAM ಜೊತೆಗೆ128GB/256GB ಸ್ಟೋರೇಜ್ (UFS 2.1)

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ)

• ಸಿಂಗಲ್ / ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಡುಯಲ್ Pixel ಹಿಂಭಾಗದ ಕ್ಯಾಮರಾ + 16MP ಹಿಂಭಾಗದ ಕ್ಯಾಮರಾ

• 10MP ಡುಯಲ್ ಪಿಕ್ಸಲ್ ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 3,100mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10

MRP: Rs. 54,900

ಪ್ರಮುಖ ವೈಶಿಷ್ಟ್ಯತೆಗಳು

• 6.1 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8GB RAM ಜೊತೆಗೆ128/512GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• IP68

• 3400 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್

MRP: Rs. 62,900

ಪ್ರಮುಖ ವೈಶಿಷ್ಟ್ಯತೆಗಳು

• 6.4 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

• ಆಕ್ಟಾ ಕೋರ್Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8/12GB RAM ಜೊತೆಗೆ128/512/1024GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 10MP + 8MP ಡುಯಲ್ ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• IP68

• 4100 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30ಎಸ್

MRP: Rs. 14,990

ಪ್ರಮುಖ ವೈಶಿಷ್ಟ್ಯತೆಗಳು

• 6.4 ಇಂಚಿನ ಫುಲ್HD+ ಡಿಸ್ಪ್ಲೇ

• 4 GB RAM | 128 GB ROM |

• 48MP + 8MP + 5MP | 32MP ಮುಂಭಾಗದ ಕ್ಯಾಮರಾ

• Exynos 9611 ಪ್ರೊಸೆಸರ್

• 4000 mAh ಲಿ-ಐಯಾನ್ ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30

MRP: Rs. 11,999

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್HD+ 19.5:9 ಸೂಪರ್ AMOLED ಇನ್ಫಿನಿಟಿ-ಯುಡಿಸ್ಪ್ಲೇ

• ಆಕ್ಟಾ ಕೋರ್(1.8GHz ಡುಯಲ್ + 1.6GHz ಹೆಕ್ಸಾ) Exynos 7904 14nm ಪ್ರೊಸೆಸರ್ ಜೊತೆಗೆMali-G71 GPU

• 4GB LPDDR4x RAM ಜೊತೆಗೆ64GB ಸ್ಟೋರೇಜ್ / 6GB LPDDR4x RAM ಜೊತೆಗೆ128GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ 9.5

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ + 5-ಮೆಗಾಪಿಕ್ಸಲ್ ಸೆಕೆಂಡರಿ ಕ್ಯಾಮರಾ + 5MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh ಬ್ಯಾಟರಿ

Most Read Articles
Best Mobiles in India

English summary
List Of Samsung Smartphones That Are Set To Get Airtel’s ‘New’ Wi-Fi Calling Feature

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X