Home
ಮೊಬೈಲ್

ಅತೀ ಹೆಚ್ಚು ವದಂತಿಗೊಳಗಾದ ಸ್ಮಾರ್ಟ್ ಫೋನ್ ಗಳು

By Gizbot Bureau

ನಾವಿಲ್ಲಿ ಹೊಸದಾಗಿ ಬಿಡುಗಡೆಗೊಳ್ಳಲಿರುವ ಕೆಲವು ಸ್ಮಾರ್ಟ್ ಫೋನ್ ಗಳು ಮತ್ತು ಅವುಗಳ ಫೀಚರ್ ಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಸ್ಮಾರ್ಟ್ ಫೋನ್ ಗಳಾಗಿರುವ ಹುವಾಯಿ ಪಿ40 ಪ್ರೋ ಮತ್ತು ಒನ್ ರೇಡ್ಪ್ಲಸ್ 8 ಪ್ರೋ ಗಳು ಫ್ಲ್ಯಾಗ್ ಶಿಪ್ ಗ್ರೇಡ್ ಅನುಭವವನ್ನು ನೀಡುತ್ತದೆ ಮತ್ತು 5ಜಿ ಗೆ ಬೆಂಬಲ ನೀಡುತ್ತವೆ.ನೋಕಿಯಾ 3.1 ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಎ21 ಬಜೆಟ್ ಸ್ನೇಹಿ ಸ್ಮಾರ್ಟ್ ಫೋನ್ ಗಳಾಗಿದ್ದು 4ಜಿ ನೆಟ್ ವರ್ಕ್ ಗೆ ಬೆಂಬಲ ನೀಡುತ್ತವೆ ಮತ್ತು ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಗಳ ಪಟ್ಟಿಯಲ್ಲಿವೆ.

ಸ್ಮಾರ್ಟ್ ಫೋನ್

ಕೆಲವು ವದಂತಿಯಲ್ಲಿರುವ ಸ್ಮಾರ್ಟ್ ಫೋನ್ ಗಳು ಕ್ವಾಡ್ ಕ್ಯಾಮರಾ ಸೆಟ್ ಅಪ್, 4ಕೆ ಡಿಸ್ಪ್ಲೇ, ಸ್ನ್ಯಾಪ್ ಡ್ರ್ಯಾಗನ್ 865 SoC, 40W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಇತರೆ ಹಲವು ಫೀಚರ್ ಗಳನ್ನು ಒಳಗೊಂಡಿರಲಿವೆ ಎನ್ನಲಾಗುತ್ತಿದೆ. ವದಂತಿಯಲ್ಲಿರುವ ಕೆಲವು ಸ್ಮಾರ್ಟ್ ಫೋನ್ ಗಳ ಬಗ್ಗೆ ನಾವಿಲ್ಲಿ ನಿಮಗೆ ಸಂಪೂರ್ಣ ವಿವರಣೆಯನ್ನು ನೀಡುತ್ತಿದ್ದೇವೆ.

ನೋಕಿಯಾ 1.3

ನೋಕಿಯಾ 1.3

ನೋಕಿಯಾ 1.3 ಬಜೆಟ್ ಸ್ನೇಹಿ ಫೋನ್ ಆಗಿರಲಿದ್ದು 4ಜಿ ಸ್ಮಾರ್ಟ್ ಫೋನ್ ಆಗಿದೆ. ಹೆಚ್ಎಂಡಿ ಗ್ಲೋಬಲ್ ನಿಂದ ಬಿಡುಗಡೆಯಾಗಲಿರುವ ಈ ಸ್ಮಾರ್ಟ್ ಫೋನಿನಲ್ಲಿ ನಾಚ್ ಡಿಸ್ಪ್ಲೇ ಜೊತೆಗೆ ಸಿಂಗಲ್ ಕ್ಯಾಮರಾ ಯುನಿಟ್ ಹಿಂಭಾಗದಲ್ಲಿರಲಿದೆ ಮತ್ತು ಮುಂಭಾಗದಲ್ಲಿ ಸೆಲ್ಫೀ ಕ್ಯಾಮರಾ ಹೊಂದಿರುತ್ತದೆ. ಆಂಡ್ರಾಯ್ಡ್ 10 ಗೋ ಓಎಸ್ ಜೊತೆಗೆ ಆಂಡ್ರಾಯ್ಡ್ ಸ್ಕಿನ್ ನ್ನು ಮೇಲ್ಬಾಗದಲ್ಲಿ ಈ ನೋಕಿಯಾ 1.3 ಹೊಂದಿರುತ್ತದೆ.

ಮೋಟೋರೊಲಾ ಎಡ್ಜ್+

ಮೋಟೋರೊಲಾ ಎಡ್ಜ್+

ಮೋಟೋರೊಲಾ ಎಡ್ಜ್+ ಲೆನೊವಾ ಸಂಸ್ಥೆಯಿಂದ ಬಿಡುಗಡೆಗೊಳ್ಳಲಿರುವ ಮುಂಬರುವ ಸ್ಮಾರ್ಟ್ ಫೋನ್ ಆಗಿದೆ. ಡಿವೈಸಿನ ಹೆಸರೇ ಸೂಚಿಸುವಂತೆ ಇದರಲ್ಲಿ ಡುಯಲ್ ಕರ್ವ್ಡ್ ಡಿಸ್ಪ್ಲೇ ವ್ಯವಸ್ಥೆ ಜೊತೆಗೆ ಪಂಚ್ ಹೋಲ್ ಕಟ್ ಓಟ್ ಇರಲಿದೆ.ಈ ಸ್ಮಾರ್ಟ್ ಫೋನ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 SoC ಜೊತೆಗೆ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ.

ಫುಜಿಸು ಆರೋ 5ಜಿ

ಫುಜಿಸು ಆರೋ 5ಜಿ

ಫುಜಿಸು ಆರೋಸ್ 5ಜಿ ಹೆಸರೇ ಸೂಚಿಸುವಂತೆ 5ಜಿ ಸ್ಮಾರ್ಟ್ ಪೋನ್ ಆಗಿದ್ದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 SoC ನ್ನು ಹೊಂದಿದೆ. ಜೊತೆಗೆ ಫ್ಲ್ಯಾಗ್ ಶಿಪ್ ಗ್ರೇಡ್ ಇದ್ದು ಉತ್ತಮ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿರುತ್ತದೆ.

ಸೋನಿ ಎಕ್ಸ್ ಪೀರಿಯಾ ಪ್ರೋ

ಸೋನಿ ಎಕ್ಸ್ ಪೀರಿಯಾ ಪ್ರೋ

ಸೋನಿ ಎಕ್ಸ್ ಪೀರಿಯಾ ಪ್ರೋ ಹೈ ಎಂಡ್ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಆಗಿದ್ದು ಪ್ರೋ ಗ್ರೇಡ್ ಕ್ಯಾಮರಾ ಆಗಿದ್ದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 SoCನ್ನು ಹೊಂದಿದೆ. ಸೋನಿ ಎಕ್ಸ್ ಪೀರಿಯಾ ಪ್ರೋ ದಲ್ಲಿ 4K HDR OLED ಡಿಸ್ಪ್ಲೇ ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಹೊಂದಿದೆ.

ನೋಯೂ ರೆಡ್ಮಿ ಕೆ30 ಪ್ರೋ

ನೋಯೂ ರೆಡ್ಮಿ ಕೆ30 ಪ್ರೋ

ರೆಡ್ಮಿ ಕೆ30 ಪ್ರೋ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 SoC ನ್ನು ಹೊಂದಿದೆ. ಈ ಡಿವೈಸ್ ನಲ್ಲಿ ಸರ್ಕ್ಯುಲರ್ ಕ್ವಾಡ್ ಕ್ಯಾಮರಾ ಸೆಟ್ ಅಪ್ ಹಿಂಭಾಗದಲ್ಲಿದೆ ಮತ್ತು ಪಾಪ್ ಅಪ್ ಸೆಲ್ಫೀ ಕ್ಯಾಮರಾ ಮುಂಭಾಗದಲ್ಲಿದೆ ಮತ್ತು 5ಜಿ ಗೆ ಇದು ಬೆಂಬಲ ನೀಡುತ್ತದೆ.

ಹುವಾಯಿ ಪಿ40 ಪ್ರೋ 5ಜಿ

ಹುವಾಯಿ ಪಿ40 ಪ್ರೋ 5ಜಿ

ಹುವಾಯಿ ಪಿ40 ಪ್ರೋ 5G ಸ್ಮಾರ್ಟ್ ಫೋನ್ ಆಗಿದ್ದು HiSilicon Kirin 990 SoC ಜೊತೆಗೆ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ.ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಇದು ಹೊಂದಿದ್ದು ನಿಗದಿತ ಝೂಮ್ ಲೆನ್ಸ್ ಇರಲಿದೆ. 10x ಆಪ್ಟಿಕಲ್ ಝೂಮ್ ಮತ್ತು 100x ಡಿಜಿಟಲ್ ಅಥವಾ ಹೈಬ್ರಿಡ್ ಝೂಮ್ ಇರಲಿದೆ.

ಹಾನರ್ 30ಎಸ್

ಹಾನರ್ 30ಎಸ್

ಹಾನರ್ 30ಎಸ್ ನಲ್ಲಿ 5G ವ್ಯವಸ್ಥೆ ಇದ್ದು ಹುವಾಯಿಯ ಸಬ್ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಇದಾಗಿದ್ದು ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದೆ ಮತ್ತು ಸೂಪರ್ ಫಾಸ್ಟ್ 40W ಫಾಸ್ಟ್ ಚಾರ್ಜಿಂಗ್ ತಂತ್ರಗಾರಿಕೆಯನ್ನು ಒಳಗೊಂಡಿದೆ.

ಒನ್ ಪ್ಲಸ್ 8 ಮತ್ತು ಒನ್ ಪ್ಲಸ್ 8 ಪ್ರೋ

ಒನ್ ಪ್ಲಸ್ 8 ಮತ್ತು ಒನ್ ಪ್ಲಸ್ 8 ಪ್ರೋ

ಒನ್ ಪ್ಲಸ್ 8 ಮತ್ತು ಒನ್ ಪ್ಲಸ್ 8 ಪ್ರೋ ಎರಡೂ ಫೋನ್ ಗಳೂ ಕೂಡ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 SoC ಮತ್ತು 5ಜಿ ನೆಟ್ ವರ್ಕ್ ವ್ಯವಸ್ಥೆಯನ್ನು ಹೊಂದಿದೆ .64MP ಪ್ರಮುಖ ಕ್ಯಾಮರಾ ಮತ್ತು ಸೋನಿ IMX 686 ಸೆನ್ಸರ್ ನ್ನು ಹೊಂದಿದೆ.

Best Mobiles in India

English summary
Some of these rumored smartphones will offer features like a quad-camera setup, 4K display, Snapdragon 865 SoC, 40W fast charging, while the other smartphones will stick to the basics. Here is everything you need to know about the recently rumored smartphones which might launch anytime soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+