Home
ಮೊಬೈಲ್

ಭಾರತದಲ್ಲಿ ಖರೀದಿಸಬಹುದಾದ 64ಎಂಪಿ ಕ್ಯಾಮರಾವಿರುವ ರಿಯಲ್ ಮಿ ಫೋನ್ ಗಳು

By Gizbot Bureau

ಭಾರತೀಯ ಮಾರುಕಟ್ಟೆಯಲ್ಲಿ ಹೈ-ರೆಸಲ್ಯೂಷನ್ ಕ್ಯಾಮರಾವಿರುವ ಫೋನ್ ಗಳು ಬಹಳ ಪ್ರಚಲಿತದಲ್ಲಿದೆ.ದುಬಾರಿಯೂ ಅಲ್ಲದ ಸಾಕಷ್ಟು ಫೋನ್ ಗಳು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ರಿಯಲ್ ಮಿ ಸಂಸ್ಥೆ 64ಎಂಪಿ ಪ್ರೈಮರಿ ಕ್ಯಾಮರಾ ವ್ಯವಸ್ಥೆಯ ಹಲವು ಫೋನ್ ಗಳನ್ನು ಬಿಡುಗಡೆಗೊಳಿಸಿದೆ. ನಾವಿಲ್ಲಿ ಈ ಫೋನ್ ಗಳ ಪಟ್ಟಿಯನ್ನು ನಿಮಗಾಗಿ ನೀಡುತ್ತಿದ್ದೇವೆ. ಟೆಲಿಫೋಟೋ, ವೈಡ್ ಆಂಗಲ್, ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ ಸೆನ್ಸರ್ ಗಳು ಇದರಲ್ಲಿದೆ.

ರಿಯಲ್ ಮಿ 6 ಪ್ರೋ

ರಿಯಲ್ ಮಿ 6 ಪ್ರೋ

ರಿಯಲ್ ಮಿ 6 ಪ್ರೋ ನೂತನ ಫೋನ್ ಆಗಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ವಾಡ್ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ. ಪ್ರೈಮರಿ ಕ್ಯಾಮರಾವು 64ಎಂಪಿ ಆಗಿದೆ ಮತ್ತು ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಮುಂಭಾಗದಲ್ಲಿ ಹೊಂದಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 720G ಸಾಕೆಟ್ ಮತ್ತು IPS LCD ಸ್ಕ್ರೀನ್ ಜೊತೆಗೆ 90Hz ರಿಫ್ರೆಶ್ ರೇಟ್ ನ್ನು ಹೊಂದಿದೆ.

ರಿಯಲ್ ಮಿ 6

ರಿಯಲ್ ಮಿ 6

ರಿಯಲ್ ಮಿ 6 ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಆಗಿದ್ದು 64MP ಪ್ರೈಮರಿ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ. ಕ್ವಾಡ್ ಕ್ಯಾಮರಾ ಸೆಟ್ ಅಪ್ ಇರುವ ಈ ಫೋನ್ 64MP ಪ್ರೈಮರಿ ಸೆನ್ಸರ್, 8ಎಂಪಿ ಆಲ್ಟ್ರಾ ವೈಡ್ ಆಂಗಲ್ ಲೆನ್ಸ್, 2ಎಂಪಿ ಡೆಪ್ತ್ ಸೆನ್ಸರ್ ಮತ್ತು 2MP ಮ್ಯಾಕ್ರೋ ಲೆನ್ಸ್ ನ್ನು ಒಳಗೊಂಡಿದೆ.

ರಿಯಲ್ ಮಿ ಎಕ್ಸ್2

ರಿಯಲ್ ಮಿ ಎಕ್ಸ್2

ರಿಯಲ್ ಮಿ X2 ಮಿಡ್ ಟಯರ್ ಗೇಮಿಂಗ್ ಸ್ಮಾರ್ಟ್ ಫೋನ್ ಇದಾಗಿದೆ. ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 730G ಸಾಕೆಟ್ ನ್ನು ಹೊಂದಿದೆ. ಈ ಡಿವೈಸ್ AMOLED ಡಿಸ್ಪ್ಲೇ ಜೊತೆಗೆ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಹೊಂದಿದೆ ಜೊತೆಗೆ ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಒಳಗೊಂಡಿದೆ. 64ಎಂಪಿ ಪ್ರೈಮರಿ ಸೆನ್ಸರ್ ಇದರಲ್ಲಿದೆ.

ರಿಯಲ್ ಮಿ ಎಕ್ಸ್2 ಪ್ರೋ

ರಿಯಲ್ ಮಿ ಎಕ್ಸ್2 ಪ್ರೋ

ರಿಯಲ್ ಮಿ ಎಕ್ಸ್2 ಪ್ರೋ ಮೊದಲ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಆಗಿದ್ದು ಭಾರತದಲ್ಲಿ ರಿಯಲ್ ಮಿ ಬ್ರ್ಯಾಂಡ್ ನಿಂದ ಬಿಡುಗಡೆಗೊಂಡಿದೆ. ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾದನ್ 855+ SoC ಜೊತೆಗೆ 6GB RAM ಮತ್ತು 64GB ಆನ್ ಬೋರ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಇದು ಹೊಂದಿದ್ದು 64MP ಪ್ರೈಮರಿ ಕ್ಯಾಮರಾ ಸೆನ್ಸರ್ ನ್ನು ಹೊಂದಿದೆ.

Best Mobiles in India

English summary
Here are all the Realme smartphones that are available in India which come equipped with massive 64MP primary sensors. Along with the primary sensor, these phones also offer additional cameras like telephoto, wide-angle and ultra-wide angle camera sensors as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+