Just In
- 7 hrs ago
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- 10 hrs ago
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- 11 hrs ago
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- 12 hrs ago
Oppo Reno 8T 5G : ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
Don't Miss
- Sports
ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ: ಮೊದಲನೇ ಪಂದ್ಯದಲ್ಲಿ ಅಂಬಾನಿ-ಅದಾನಿ ತಂಡಗಳ ಮುಖಾಮುಖಿ
- Movies
Katheyondu Shuruvagide: ಕೋಪ ಮರೆತು ಬಹದ್ದೂರ್ ವಂಶದ ಮರ್ಯಾದೆ ಉಳಿಸುತ್ತಾಳಾ ಕೃತಿ..?
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರಲ್ಲಿ ಎಂಟ್ರಿ ಕೊಡಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ
ಪ್ರತಿ ತಿಂಗಳು ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳ ಹಾವಳಿ ಇದ್ದೆ ಇರುತ್ತದೆ. ಪ್ರತಿಷ್ಠಿತ ಕಂಪನಿಗಳು ಒಂದಕೊಂದು ಟಕ್ಕರ್ ಕೊಡುತ್ತಾನೆ ಇರುತ್ತವೆ. ಸದ್ಯ ವರ್ಷದ ಕೊನೆಯ ತಿಂಗಳಿದ್ದು, ಮುಂಬರುವ (2022) ತಿಂಗಳುಗಳಲ್ಲಿ ಬರಬಹುದಾದ ಮುಂಬರುವ ಸ್ಮಾರ್ಟ್‌ಫೋನ್‌ಗಳ ಕುರಿತು ಈಗಾಗಲೇ ವರದಿಗಳನ್ನು ನೋಡುತ್ತಿದ್ದೇವೆ. 2022 ರ ಆರಂಭದಲ್ಲಿ ಬಿಡುಗಡೆಯಾಗುವ ಕೆಲವು ಫೋನ್‌ಗಳು ಅಚ್ಚರಿಯ ಫೀಚರ್ಸ್ ನಿರೀಕ್ಷೆ ಮೂಡಿಸಿವೆ.

ಸ್ಯಾಮ್‌ಸಂಗ್, ಒಪ್ಪೋ, ಒನಪ್ಲಸ್, ರೆಡ್ಮಿ, ಮೊಟೊರೊಲಾ ಮತ್ತು ಇತರೆ ಪ್ರಮುಖ ಮೊಬೈಲ್ ಕಂಪನಿಗಳು 2022 ರಲ್ಲಿ ನೂತನ ಫೋನ್‌ಗಳನ್ನು ಪರಿಚಯಿಸಲು ಸಜ್ಜಾಗುತ್ತಿವೆ. ಆ ಪೈಕಿ ಕೆಲವು ಫೋನ್‌ಗಳ ಮಾಹಿತಿ ಈಗಾಗಲೇ ಲಭ್ಯವಾಗಿವೆ. ಹಾಗಾದರೇ 2022 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವ ಮುಂಬರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ.

iQoo 9
* 6.62-ಇಂಚಿನ ಬೆಜೆಲ್-ಲೆಸ್ ಸ್ಕ್ರೀನ್
* 48MP + 13MP + 13MP + 16MP ಹಿಂಬದಿಯ ಕ್ಯಾಮೆರಾ
* ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 ಚಿಪ್‌ಸೆಟ್
* 8GB RAM
* 5,000 mAh ಬ್ಯಾಟರಿ

ಐಫೋನ್ SE 3
* 4.7-ಇಂಚಿನ LCD ಡಿಸ್ಪ್ಲೇ
* 5G ಬೆಂಬಲದೊಂದಿಗೆ A15 ಬಯೋನಿಕ್ SoC
* 12 MP + 12 MP ಹಿಂಬದಿಯ ಕ್ಯಾಮೆರಾ
* 12MP ಮುಂಭಾಗದ ಕ್ಯಾಮೆರಾ
* 2,821 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G
* ಪೂರ್ಣ ಹೆಚ್‌ಡಿ+ ಇನ್ಫಿನಿಟಿ-O ಡೈನಾಮಿಕ್ AMOLED ಡಿಸ್ಪ್ಲೇ ಜೊತೆಗೆ 6.4-ಇಂಚಿನ
* ಆಕ್ಟಾ-ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 5nm ಮೊಬೈಲ್ ಪ್ಲಾಟ್‌ಫಾರ್ಮ್
* 6GB / 8GB LPDDR5 RAM ಜೊತೆಗೆ 128GB/256GB ಸ್ಟೋರೇಜ್
* One UI 3.1 ಜೊತೆಗೆ Android 11
* ಡ್ಯುಯಲ್ ಸಿಮ್
* 12MP + 12MP ಹಿಂಬದಿಯ ಕ್ಯಾಮೆರಾ
* 32MP ಮುಂಭಾಗದ ಕ್ಯಾಮರಾ
* 5G SA/NSA, 4G VoLTE
* 4,500 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ A13 5G
ವದಂತಿಯ ಪ್ರಕಾರ ಪ್ರಮುಖ ಫೀಚರ್ಸ್
* 6.5-ಇಂಚಿನ (1600 x 720 ಪಿಕ್ಸೆಲ್‌ಗಳು) HD+ 20:9 ಇನ್ಫಿನಿಟಿ-V LCD ಪರದೆ
* ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 7nm ಪ್ರೊಸೆಸರ್ ಜೊತೆಗೆ Mali-G57 MC2 GPU
* 4GB LPDDR4x RAM ಜೊತೆಗೆ 64GB ಸ್ಟೋರಾಗ್
* ಮೈಕ್ರೊ SD ಯೊಂದಿಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ
* OneUI 3.1 ಜೊತೆಗೆ Android 11
* 50MP + 2MP + 2MP ಹಿಂಬದಿಯ ಕ್ಯಾಮೆರಾ
* 5MP ಮುಂಭಾಗದ ಕ್ಯಾಮೆರಾ
* 5G SA/ NSA, ಡ್ಯುಯಲ್ 4G VoLTE
5,000 mAh (ವಿಶಿಷ್ಟ) ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ A91
ವದಂತಿಯ ಪ್ರಮುಖ ವಿಶೇಷಣಗಳು
* 6.7-ಇಂಚಿನ (2400 x 1080 ಪಿಕ್ಸೆಲ್‌ಗಳು) ಪೂರ್ಣ HD+ ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ
* ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855 7nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ Adreno 640 GPU
* 8GB RAM, 128GB ಸಂಗ್ರಹಣೆ, ಮೈಕ್ರೊ SD ಯೊಂದಿಗೆ ವಿಸ್ತರಿಸಬಹುದಾದ ಮೆಮೊರಿ
* ಸ್ಯಾಮ್‌ಸಂಗ್ One UI ಜೊತೆಗೆ Android 9.0 (Pie).
* ಎರಡು ಸಿಮ್
* 48MP + 12MP + 5MP ಹಿಂಬದಿಯ ಕ್ಯಾಮೆರಾ
* 32MP ಮುಂಭಾಗದ ಕ್ಯಾಮರಾ
* ಡ್ಯುಯಲ್ 4G VoLTE
* 4,500 mAh (ವಿಶಿಷ್ಟ) / 4400mAh (ಕನಿಷ್ಠ) ಬ್ಯಾಟರಿ

ಶಿಯೋಮಿ 11i
ವದಂತಿಯ ಪ್ರಮುಖ ವಿಶೇಷಣಗಳು
* 6.67-ಇಂಚಿನ (2400 x 1080 ಪಿಕ್ಸೆಲ್‌ಗಳು) ಪೂರ್ಣ HD+ AMOLED 20:9 HDR10 + ಡಿಸ್ಪ್ಲೇ
* ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 888 5nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ Adreno 660 GPU
* 8GB LPPDDR5 RAM ಜೊತೆಗೆ 128GB / 256GB UFS 3.1 ಸಂಗ್ರಹಣೆ
* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)
* Android 11, MIUI 12.5 (OTA) ಆಧಾರಿತ MIUI 12
* 108MP + 8MP + 5MP ಹಿಂಬದಿಯ ಕ್ಯಾಮೆರಾ
* 20MP ಮುಂಭಾಗದ ಕ್ಯಾಮೆರಾ
* 5G SA/NSA, ಡ್ಯುಯಲ್ 4G VoLTE
* 4,520 mAh (ವಿಶಿಷ್ಟ) ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470