Home
ಮೊಬೈಲ್

ಈ ಸ್ಮಾರ್ಟ್ ಫೋನ್ ಗಳಲ್ಲಿದೆ ಇನ್ ಬಿಲ್ಟ್ ಡಾಲ್ಬೈ ಅಟ್ಮೋಸ್ ಸೌಂಡ್ ಸಾಮರ್ಥ್ಯ

By Gizbot Bureau

ಮೊದಲೆಲ್ಲಾ ನಾವು ಡಾಲ್ಭೈ ಅಟ್ಮೋಸ್ ಸೌಂಡ್ ಸಿಸ್ಟಮ್ ಇರುವ ಹೋಮ್ ಥಿಯೇಟರ್ ಗಳನ್ನು ಬಳಸುತ್ತಿದ್ದೇವು. ಆದರೆ ಟೆಕ್ನಾಲಜಿ ಬೆಳೆದಂತೆ ನಾವು ಈ ವೈಶಿಷ್ಟ್ಯತೆಯನ್ನು ಸ್ಮಾರ್ಟ್ ಫೋನ್ ಗಳಲ್ಲೇ ಗಮನಿಸುತ್ತಿದ್ದೇವೆ. ಹಲವು ಪ್ರೀಮಿಯಂ ಡಿವೈಸ್ ಗಳಲ್ಲಿ ಹೋಮ್ ಥಿಯೇಟರ್ ಗೆ ಕಡಿಮೆ ಏನೂ ಇಲ್ಲ ಎಂಬಂತ ಶಬ್ದದ ಅನುಭೂತಿ ಲಭ್ಯವಾಗುತ್ತದೆ.ಅಂತಹ ಕೆಲವು ಡಿವೈಸ್ ಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.

ಡಿವೈಸ್

ಈ ಡಿವೈಸ್ ಗಳಲ್ಲಿ ಎರಡು ಸ್ಪೀಕರ್ ಗಳಿವೆ. 3ಡಿ ಸೌಂಡ್ ಎಕ್ಸ್ ಪೀರಿಯನ್ಸ್ ನ್ನು ನೀಡುತ್ತದೆ. ಅತ್ಯಧಿಕ ವಾಲ್ಯೂಮ್ ಇಟ್ಟಾಗಲೂ ಕೂಡ ಈ ಹ್ಯಾಂಡ್ ಸೆಟ್ ನಲ್ಲಿ ಆಹ್ಲಾದವೆನಿಸುವ ಶಬ್ಧದ ಅನುಭವವಾಗುತ್ತದೆ.

ಇಲ್ಲಿ ಲಿಸ್ಟ್ ಮಾಡಲಾಗಿರುವ ಡಿವೈಸ್ ಗಳಲ್ಲಿ 3.4mm ಹೆಡ್ ಫೋನ್ ಜ್ಯಾಕ್ ಇರುತ್ತದೆ ಮತ್ತು ವಯರ್ ಲೆಸ್ ಹೆಡ್ ಫೋನ್ ಗಳಿರುತ್ತದೆ. ವಯರ್ ಲೆಸ್ ಬ್ಲೂಟೂತ್ ಹೆಡ್ ಫೋನ್ ಗಳು ಅತ್ಯುತ್ತಮವಾದ ಹೋಮ್ ಥಿಯೇಟರ್ ನಂತಹ ಅನುಭವವನ್ನು ನೀಡುತ್ತದೆ..

ಆಪಲ್ ಐಫೋನ್ 11

ಆಪಲ್ ಐಫೋನ್ 11

MRP: Rs. 63,900

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ (1792×828 ಪಿಕ್ಸಲ್ಸ್) LCD 326ppi ಲಿಕ್ವಿಡ್ ರೆಟಿನಾ ಡಿಸ್ಪ್ಲೇ

• ಸಿಕ್ಸ್-ಕೋರ್ ಎ13 ಬಯೋನಿಕ್ 64-ಬಿಟ್ ಪ್ರೊಸೆಸರ್, 8-ಕೋರ್ ನ್ಯೂಟ್ರಲ್ ಇಂಜಿನ್

• 64GB, 128GB,256GB ಸ್ಟೋರೇಜ್ ಆಯ್ಕೆಗಳು

• iOS 13

• ನೀರು ಮತ್ತು ಧೂಳು ನಿರೋಧಕ (IP68)

• ಡುಯಲ್ ಸಿಮ್ (ನ್ಯಾನೋ + ಇಸಿಮ್)

• 12MP ವೈಡ್ ಆಂಗಲ್ (f/1.8) ಕ್ಯಾಮರಾ + 12MP 120° ಆಲ್ಟ್ರಾವೈಡ್ (f/2.4) ಸೆಕೆಂಡರಿ ಕ್ಯಾಮರಾ

• 12MP ಮುಂಭಾಗದ ಕ್ಯಾಮರಾ

• ಗಿಗಾ ಬಿಟ್ ಕ್ಲಾಸ್ LTE 1.6Gbps ವರೆಗೆ

• ಇನ್-ಬಿಲ್ಟ್ ರೀಚಾರ್ಜೇಬಲ್ ಲೀಥಿಯಂ ಐಯಾನ್ ಬ್ಯಾಟರಿ

ಆಪಲ್ ಐಫೋನ್ 11 ಪ್ರೋ

ಆಪಲ್ ಐಫೋನ್ 11 ಪ್ರೋ

MRP: Rs. 99,900

ಪ್ರಮುಖ ವೈಶಿಷ್ಟ್ಯತೆಗಳು

• 5.8 ಇಂಚಿನ ಸೂಪರ್ ರೆಟಿನಾ XDRಡಿಸ್ಪ್ಲೇ

• ಹೆಕ್ಸಾ ಕೋರ್ ಆಪಲ್ ಎ13 ಬಯೋನಿಕ್

• 6GB RAM ಜೊತೆಗೆ 64/256/512GB ROM

• 12MP + 12MP + 12MP ಟ್ರಿಪಲ್ ಕ್ಯಾಮರಾ ಜೊತೆಗೆ OIS

• 12MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• IP68 ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

• ವಯರ್ ಲೆಸ್ ಚಾರ್ಜಿಂಗ್

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್

MRP: Rs. 1,07,899

ಪ್ರಮುಖ ವೈಶಿಷ್ಟ್ಯತೆಗಳು

• 6.5 ಇಂಚಿನ ಸೂಪರ್ ರೆಟಿನಾXDRಡಿಸ್ಪ್ಲೇ

• ಹೆಕ್ಸಾ ಕೋರ್ ಆಪಲ್ ಎ13 ಬಯೋನಿಕ್

• 6GB RAM ಜೊತೆಗೆ 64/256/512GB ROM

• 12MP + 12MP + 12MP ಟ್ರಿಪಲ್ ಕ್ಯಾಮರಾ ಜೊತೆಗೆ OIS

• 12MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• IP68 ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

• ವಯರ್ ಲೆಸ್ ಚಾರ್ಜಿಂಗ್

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ

MRP: Rs. 39,994

ಪ್ರಮುಖ ವೈಶಿಷ್ಟ್ಯತೆಗಳು

• 6.67-ಇಂಚಿನ (3120 x 1440 ಪಿಕ್ಸಲ್ಸ್) ಕ್ವಾಡ್ HD+ 19.5:9 ಆಸ್ಪೆಕ್ಟ್ ಅನುಪಾತ ಫ್ಲೂಯಿಡ್ AMOLEDಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 128GB (UFS 3.0) ಸ್ಟೋರೇಜ್

• 8GB / 12GB LPDDR4X RAM ಜೊತೆಗೆ 256GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್ 9.0 (ಫೈ) ಜೊತೆಗೆ ಆಕ್ಸಿಜನ್ ಓಎಸ್ 9.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 8MP + 16MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

ಒನ್ ಪ್ಲಸ್ 7ಟಿ

ಒನ್ ಪ್ಲಸ್ 7ಟಿ

MRP: Rs. 34,999

ಪ್ರಮುಖ ವೈಶಿಷ್ಟ್ಯತೆಗಳು

• 6.55-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ 20:9 ಆಸ್ಪೆಕ್ಟ್ ಅನುಪಾತ ಫ್ಲೂಯಿಡ್ AMOLEDಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 Plus ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU

• 8GB LPDDR4X RAM ಜೊತೆಗೆ 128GB / 256GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್ 10 ಜೊತೆಗೆ ಆಕ್ಸಿಜನ್ ಓಎಸ್ 10.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 16MP + 12MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• 3800mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10

MRP: Rs. 69,999

ಪ್ರಮುಖ ವೈಶಿಷ್ಟ್ಯತೆಗಳು

• 6.3 ಇಂಚಿನ FHD+ ಡೈನಾಮಿಕ್AMOLEDಡಿಸ್ಪ್ಲೇ

• ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8GB RAM ಜೊತೆಗೆ 256GB ROM

• ವೈಫೈ

• NFC

• ಬ್ಲೂಟೂತ್

• ಹೈಬ್ರಿಡ್ ಡುಯಲ್ ಸಿಮ್

• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• IP68

• 3500 MAh ಬ್ಯಾಟರಿ ಜೊತೆಗೆ 25W ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್

MRP: Rs. 79,999

ಪ್ರಮುಖ ವೈಶಿಷ್ಟ್ಯತೆಗಳು

• 6.8 ಇಂಚಿನ QHD+ ಡೈನಾಮಿಕ್AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8GB RAM ಜೊತೆಗೆ 256GB ROM

• ವೈಫೈ

• NFC

• ಬ್ಲೂಟೂತ್

• ಹೈಬ್ರಿಡ್ ಡುಯಲ್ ಸಿಮ್

• 12MP + 12MP + 16MP + VGA ಡೆಪ್ತ್ ವಿಷನ್ ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• IP68

• 4300 MAh ಬ್ಯಾಟರಿ ಜೊತೆಗೆ 45W ಚಾರ್ಜಿಂಗ್

ಒಪ್ಪೋ ರೆನೋ 2

ಒಪ್ಪೋ ರೆನೋ 2

MRP: Rs. 36,990

ಪ್ರಮುಖ ವೈಶಿಷ್ಟ್ಯತೆಗಳು

• 6.55-ಇಂಚಿನ (2400 × 1080 ಪಿಕ್ಸಲ್ಸ್) ಫುಲ್ HD+ 20:9 ಆಸ್ಪೆಕ್ಟ್ ಅನುಪಾತ ಡೈನಾಮಿಕ್AMOLEDಡಿಸ್ಪ್ಲೇ

• ಆಕ್ಟಾ ಕೋರ್ (2.2GHz ಡುಯಲ್ + 1.8GHz Hexa) ಸ್ನ್ಯಾಪ್ ಡ್ರ್ಯಾಗನ್ 730G ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU

• 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಫೈ) ಜೊತೆಗೆ ColorOS 6.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 8MP + 13MP + 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) / 3915mAh (ಮಿನಿಮಮ್) ಬ್ಯಾಟರಿ

ಒಪ್ಪೋ ರೆನೋ2ಎಫ್

ಒಪ್ಪೋ ರೆನೋ2ಎಫ್

MRP: Rs. 23,500

ಪ್ರಮುಖ ವೈಶಿಷ್ಟ್ಯತೆಗಳು

• 6.53 ಇಂಚಿನ FHD+ AMOLED ಟಚ್ ಸ್ಕ್ರೀನ್

• 2.1GHz ಆಕ್ಟಾ ಕೋರ್ ಮೀಡಿಯಾ ಟೆಕ್ ಪಿ70 ಪ್ರೊಸೆಸರ್

• 8GB RAM ಜೊತೆಗೆ 128/256GB ROM

• ಡುಯಲ್ ಸಿಮ್

• 48MP + 8MP + 2MP + 2MP ಕ್ವಾಡ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 16MP ಸೆಲ್ಫೀ ಕ್ಯಾಮರಾ

• ಫೇಸ್ ಅನ್ ಲಾಕ್

• ಡುಯಲ್ 4ಜಿ ವೋಲ್ಟ್/ವೈಫೈ

• ಬ್ಲೂಟೂತ್ 5

• 4000 MAh ಬ್ಯಾಟರಿ

ಒಪ್ಪೋ ರೆನೋ 2ಝಡ್

ಒಪ್ಪೋ ರೆನೋ 2ಝಡ್

MRP: Rs. 24,990

ಪ್ರಮುಖ ವೈಶಿಷ್ಟ್ಯತೆಗಳು

• 6.53 ಇಂಚಿನ FHD+ AMOLED ಟಚ್ ಸ್ಕ್ರೀನ್

• 2.2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಪಿ90 ಪ್ರೊಸೆಸರ್

• 8GB RAM ಜೊತೆಗೆ 128/256GB ROM

• ಡುಯಲ್ ಸಿಮ್

• 48MP + 8MP + 2MP + 2MP ಕ್ವಾಡ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 16MP ಸೆಲ್ಫೀ ಕ್ಯಾಮರಾ

• ಫೇಸ್ ಅನ್ ಲಾಕ್

• ಡುಯಲ್ 4ಜಿ ವೋಲ್ಟ್/ವೈಫೈ

• ಬ್ಲೂಟೂತ್ 5

• 4000 MAh ಬ್ಯಾಟರಿ ಜೊತೆಗೆ VOOC

Best Mobiles in India

English summary
The list that we have shared comes with some smartphones that feature Dolby Atmos sounds. These handsets' sound is no less than a home theater.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+