Home
ಮೊಬೈಲ್

ಭಾರತದಲ್ಲಿ ಸಿಗುವ ಒಂದು ಲಕ್ಷ ರುಪಾಯಿಗಿಂತಲೂ ಅಧಿಕವಾಗಿರುವ ಸ್ಮಾರ್ಟ್ ಫೋನ್ ಗಳು

By Gizbot Bureau

ಈಗಿನ ಹೆಚ್ಚಿನ ಸ್ಮಾರ್ಟ್ ಫೋನ್ ಗಳು 10,000 ರುಪಾಯಿ ಒಳಗೆ ಲಭ್ಯವಿರುತ್ತದೆ ಮತ್ತು ಸಾಕಷ್ಟು ಫೀಚರ್ ಗಳನ್ನು ಹೊಂದಿರುತ್ತದೆ. ಕ್ವಾಡ್ ಕ್ಯಾಮರಾ ಸೆಟ್ ಅಪ್ ನಿಂದ ಹಿಡಿದು FHD ರೆಸಲ್ಯೂಷನ್ ಸ್ಕ್ರೀನ್, ಹೈ-ಎಂಡ್ ಪ್ರೊಸೆಸರ್ ಮತ್ತು ಇತ್ಯಾದಿಗಳು ಈ ಫೋನ್ ಗಳಲ್ಲಿ ಲಭ್ಯ. ಹೀಗಿದ್ದರೂ ಕೂಡ ಯಾಕೆ ದುಬಾರಿ ಫೋನ್ ಗಳಿಗೆ ನಾವು ಹಣ ವ್ಯಯಿಸಬೇಕು ಎಂಬ ಪ್ರಶ್ನೆಗೆ ಹಲವು ಕಾರಣಗಳಿವೆ. ಸಾಮಾನ್ಯ ಸ್ಮಾರ್ಟ್ ಫೋನ್ ಗಳನ್ನು ದುಬಾರಿ ಸ್ಮಾರ್ಟ್ ಫೋನ್ ಗಳ ಜೊತೆಗೆ ಹೋಲಿಸುವುದಾದರೆ ದುಬಾರಿ ಸ್ಮಾರ್ಟ್ ಫೋನ್ ಗಳಲ್ಲಿ ಅಂದರೆ ಲಕ್ಷ ರುಪಾಯಿಗೂ ಮೀರಿದ ಸ್ಮಾರ್ಟ್ ಫೋನ್ ಗಳಲ್ಲಿ ಅನೇಕ ವಿಶೇಷ ಫೀಚರ್ ಗಳಿರುತ್ತದೆ.

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್ 512GB

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್ 512GB

MRP: Rs. 1,31,900

ಪ್ರಮುಖ ವೈಶಿಷ್ಟ್ಯತೆಗಳು

• 6.5 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ

• ಹೆಕ್ಸಾ ಕೋರ್ ಆಪಲ್ ಎ13 ಬಯೋನಿಕ್

• 6GB RAM ಜೊತೆಗೆ 64/256/512GB ROM

• 12MP + 12MP + 12MP ಟ್ರಿಪಲ್ ಕ್ಯಾಮರಾ ಜೊತೆಗೆ OIS

• 12MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• IP68 ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

• ವಯರ್ ಲೆಸ್ ಚಾರ್ಜಿಂಗ್

ಆಪಲ್ ಐಫೋನ್ 11 ಪ್ರೋ 512GB

ಆಪಲ್ ಐಫೋನ್ 11 ಪ್ರೋ 512GB

MRP: Rs. 131,900

ಪ್ರಮುಖ ವೈಶಿಷ್ಟ್ಯತೆಗಳು

• 5.8 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ

• ಹೆಕ್ಸಾ ಕೋರ್ ಆಪಲ್ ಎ13 ಬಯೋನಿಕ್

• 6GB RAM ಜೊತೆಗೆ 64/256/512GB ROM

• 12MP + 12MP + 12MP ಟ್ರಿಪಲ್ ಕ್ಯಾಮರಾಜೊತೆಗೆ OIS

• 12MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• IP68 ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

• ವಯರ್ ಲೆಸ್ ಚಾರ್ಜಿಂಗ್

ಮೊಟೋರೊಲಾ Razr 2019

ಮೊಟೋರೊಲಾ Razr 2019

MRP: Rs. 1,24,999

ಪ್ರಮುಖ ವೈಶಿಷ್ಟ್ಯತೆಗಳು

• 6.2 ಇಂಚಿನ ಡಿಸ್ಪ್ಲೇ

• 6 GB RAM

• 128 GB ROM

• 16MP ಹಿಂಭಾಗದ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• SDM710 ಪ್ರೊಸೆಸರ್

• ಇಂಟರ್ಯಾಕ್ಟೀವ್ ಕ್ವಿಕ್ ವ್ಯೂ ಡಿಸ್ಪ್ಲೇ

• ಫ್ಲಿಪ್ಪೇಬಲ್ ಮತ್ತು ಪಾಕೆಟ್ ರೆಡಿ ಡಿಸೈನ್

• 2510 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್ (ಸಿರಾಮಿಕ್ ವೈಟ್, 1 TB) (12 GB RAM)

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್ (ಸಿರಾಮಿಕ್ ವೈಟ್, 1 TB) (12 GB RAM)

MRP: Rs. 1,17,999

ಪ್ರಮುಖ ವೈಶಿಷ್ಟ್ಯತೆಗಳು

• 6.4 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8/12GB RAM ಜೊತೆಗೆ 128/512/1024GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP ಟ್ರಿಪಲ್ ಹಿಂಭಾಗದಕ್ಯಾಮರಾ

• 10MP + 8MP ಡುಯಲ್ ಮುಂಭಾಗದ ಕ್ಯಾಮರಾ

• 4100 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್

ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್

MRP: Rs. 1,09,999

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ ಫುಲ್ HD+ (2636 x 1080 pixels) 21.5:9 ಡೈನಾಮಿಕ್ AMOLED ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್

• 8GB RAM ಜೊತೆಗೆ 256GB ಸ್ಟೋರೇಜ್

• 12MP + 12MP ಹಿಂಭಾಗದಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• 3300mAh ಬ್ಯಾಟರಿ

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ 512GB

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ 512GB

MRP: Rs. 1,31,900

ಪ್ರಮುಖ ವೈಶಿಷ್ಟ್ಯತೆಗಳು

• 6.5 ಇಂಚಿನ ಸೂಪರ್ರೆಟಿನಾ OLED ಡಿಸ್ಪ್ಲೇ ಜೊತೆಗೆ 3D ಟಚ್

• ಹೆಕ್ಸಾ ಕೋರ್ ಆಪಲ್ ಎ12 ಬಯೋನಿಕ್

• 4GB RAM ಜೊತೆಗೆ 64/256/512GB ROM

• ಫೋರ್ಸ್ ಟಚ್ ತಂತ್ರಜ್ಞಾನ

• ಡುಯಲ್ 12MP ಐಸೈಟ್ ಕ್ಯಾಮರಾಜೊತೆಗೆ OIS

• 7MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• IP68 ನೀರು ಮತ್ತು ಧೂಳು ನಿರೋಧಕ

• ಎನಿಮೋಜಿ

Best Mobiles in India

English summary
Here are some of the high-end smartphones that cost over Rs. 1 lakh that you can buy in India. The Apple iPhone 11 Pro Max 512GB is the first product in our list that costs over Rs. 1,00,000 in India and offers a monstrous specs sheet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+