Home
ಮೊಬೈಲ್

ಎಪ್ರಿಲ್ 2019 ರಲ್ಲಿ ಬಿಡುಗಡೆಗೊಳ್ಳಲಿರುವ ಸ್ಮಾರ್ಟ್ ಫೋನ್ ಗಳು

By Gizbot Bureau

ಎಪ್ರಿಲ್ ತಿಂಗಳು ಸಾಕಷ್ಟು ಸ್ಮಾರ್ಟ್ ಫೋನ್ ಗಳು ಬಿಡುಗಡೆಗೆ ಸಿದ್ಧಗೊಂಡಿವೆ. ಹೊಸದಾಗಿರುವ ಮತ್ತು ತಾಂತ್ರಿಕವಾಗಿ ಹೆಚ್ಚು ಆಕರ್ಷಕವಾಗಿರುವ ಫೀಚರ್ ಗಳನ್ನು ಹೊಂದಿರುವ ಡಿವೈಸ್ ಗಳು ಇವಾಗಿವೆ ಎಂದು ನಂಬಲಾಗಿದೆ. ಹಾಗಾದ್ರೆ ಯಾವೆಲ್ಲ ಸ್ಮಾರ್ಟ್ ಫೋನ್ ಗಳು ಈ ತಿಂಗಳು ಬಿಡುಗಡೆಗೊಳ್ಳುತ್ತಿವೆ ಅವುಗಳ ಫೀಚರ್ ಏನೇನು ಎಂಬುದರ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ರಿಯಲ್ ಮಿ 3 ಪ್ರೋ

ರಿಯಲ್ ಮಿ 3 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.2-ಇಂಚಿನ (1520 x 720 ಪಿಕ್ಸಲ್ಸ್) 19:9 HD+ IPS ಡಿಸ್ಪ್ಲೇ ಜೊತೆಗೆ 450 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

• 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 9.0 (ಪೈ) ಆಧಾರಿತ ColorOS 6.0

• 13MP ಹಿಂಭಾಗದ ಕ್ಯಾಮರಾ ಮತ್ತು 2MP ಸೆಕೆಂಡರಿ ಕ್ಯಾಮರಾ

• 13MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4230mAh ಬ್ಯಾಟರಿ

ರೆಡ್ಮಿ 7

ರೆಡ್ಮಿ 7

ಪ್ರಮುಖ ವೈಶಿಷ್ಟ್ಯತೆಗಳು

• 6.26-ಇಂಚಿನ (1520 × 720 ಪಿಕ್ಸಲ್ಸ್) HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 632 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 506 GPU

• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್, ಇನ್ಫ್ರಾರೆಡ್ ಸೆನ್ಸರ್

• ಸ್ಪ್ಯಾಶ್ ರೆಸಿಸ್ಟೆಂಟ್ (ಪಿ2ಐ ನ್ಯಾನೋ ಕೋಟಿಂಗ್)

• ಡುಯಲ್ 4G VoLTE

• 4000mAh (typical) / 3900mAh (minimum) ಬ್ಯಾಟರಿ

ಹುವಾಯಿ ಪಿ 30

ಹುವಾಯಿ ಪಿ 30

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ (2340 x 1080 ಪಿಕ್ಸಲ್ಸ್) FHD+ OLED HDR ಡಿಸ್ಪ್ಲೇ ಜೊತೆಗೆ DCI-P3 color gamut

• ಹುವಾಯಿ ಕಿರಿನ್ 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

• 6GB / 8GB LPDDR4x RAM, 128GB ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.0

• 40MP ಹಿಂಭಾಗದ ಕ್ಯಾಮರಾ ಮತ್ತು 16MP ಮತ್ತು 8MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3650mAh (typical) ಬ್ಯಾಟರಿ

ಹುವಾಯಿ ಪಿ30 ಪ್ರೋ

ಹುವಾಯಿ ಪಿ30 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.47-ಇಂಚಿನ (2340 x 1080 ಪಿಕ್ಸಲ್ಸ್) FHD+ OLED HDR ಡಿಸ್ಪ್ಲೇ ಜೊತೆಗೆ DCI-P3 Color Gamut

• HUAWEI Kirin 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

• 8GB LPDDR4x RAM ಜೊತೆಗೆ 128GB / 256GB / 512GB ಸ್ಟೋರೇಜ್

• ಎನ್ಎಂ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.0

• 40MP ಹಿಂಭಾಗದ ಕ್ಯಾಮರಾ + 20MP + 8MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4200mAh (typical) ಬ್ಯಾಟರಿ ಜೊತೆಗೆ ಹುವಾಯಿ ಸೂಪರ್ ಚಾರ್ಜ್ ಫಾಸ್ಟ್ ಚಾರ್ಜಿಂಗ್

ಹುವಾಯಿ ಗ್ಯಾಲಕ್ಸಿ ಎ90

ಹುವಾಯಿ ಗ್ಯಾಲಕ್ಸಿ ಎ90

ಪ್ರಮುಖ ವೈಶಿಷ್ಟ್ಯತೆಗಳು

• 6.41-ಇಂಚಿನ ಡಿಸ್ಪ್ಲೇಯಲ್ಲಿ ಫುಲ್ ಬೆಝಲ್ ಲೆಸ್ ಫಿನಿಶ್ ಮತ್ತು ಸಣ್ಣ ಮುಂಭಾಗದ ಕ್ಯಾಮರಾ ಸೆನ್ಸರ್

• ಆಕ್ಟಾ ಕೋರ್ ಪ್ರೊಸೆಸರ್

• a 6GB RAM

• ಹಿಂಭಾಗದ ಕ್ಯಾಮರಾ 32MP + 5MP +10MP

• ಇನ್ ಬಿಲ್ಟ್ ಸ್ಟೋರೇಜ್ 64GB

• a 3,700mAh ಲಿ-ಪಾಲಿಮರ್ ಬ್ಯಾಟರಿ

ನೋಕಿಯಾ 9 ಪ್ಯೂರ್ ವ್ಯೂ

ನೋಕಿಯಾ 9 ಪ್ಯೂರ್ ವ್ಯೂ

ಪ್ರಮುಖ ವೈಶಿಷ್ಟ್ಯತೆಗಳು

• 5.99" 2K POLED ಡಿಸ್ಪ್ಲೇ

• 2.8GHz ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್

• 6GB RAM

• 128GB ಆನ್-ಬೋರ್ಡ್ ಸ್ಟೋರೇಜ್

• 12MP ಪೆಂಟಾ ಕ್ಯಾಮರಾ ಸೆಟ್ ಅಪ್

• 20MP ಮುಂಭಾಗದ ಕ್ಯಾಮರಾ

• ಕ್ಯೂಐ ವಯರ್ ಲೆಸ್ ಚಾರ್ಜಿಂಗ್

• 3 ಮೈಕ್ರೋ ಫೋನ್ಸ್

• ಸಿಂಗಲ್ ಸ್ಪೀಕರ್ ಜೊತೆಗೆ ಸ್ಮಾರ್ಟ್ ಎಎಂಪಿ

• 3260 MAh ಬ್ಯಾಟರಿ

ಒಪ್ಪೋ ರೆನೋ

ಒಪ್ಪೋ ರೆನೋ

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಅನುಪಾತ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 616 GPU

• 6GB RAM ಜೊತೆಗೆ 128GB ಸ್ಟೋರೇಜ್

• 8GB RAM ಜೊತೆಗೆ 256GB ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0

• ಡುಯಲ್ ಸಿಮ್

• 48MP ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3680mAh ಬ್ಯಾಟರಿ ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್

ಶಿಯೋಮಿ ಎಂಐ ಎ3

ಶಿಯೋಮಿ ಎಂಐ ಎ3

ಪ್ರಮುಖ ವೈಶಿಷ್ಟ್ಯತೆಗಳು

• 6.2 ಇಂಚಿನ-ಇಂಚಿನ IPS LCD ಡಿಸ್ಪ್ಲೇ

• ಸ್ನ್ಯಾಪ್ ಡ್ರ್ಯಾಗನ್ 675

• 4GB/6GB/8GB 1866MHz LPDDR4x

• 12 MP + 12 MP ಹಿಂಭಾಗದ ಕ್ಯಾಮರಾ

• 20 MP ಮುಂಭಾಗದ ಕ್ಯಾಮರಾ

• 3300 mAh ಬ್ಯಾಟರಿ

Best Mobiles in India

English summary
List of smartphones that will be launching in the month of April 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+