Home
ಮೊಬೈಲ್

ಹೆಚ್ಚು ಮಾರಾಟವಾದ ಕೆಲವು ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ

By Gizbot Bureau

ಸ್ಮಾರ್ಟ್ ಫೋನ್ ಖರೀದಿಗೆ ಸೆಪ್ಟೆಂಬರ್ ತಿಂಗಳು ಪ್ರಶಸ್ತವಾಗಿದೆ ಎಂದೆನಿಸುತ್ತದೆ. ಶಿಯೋಮಿ, ಸ್ಯಾಮ್ ಸಂಗ್, ಓಪ್ಪೋ, ವಿವೋ ಮತ್ತು ಒನ್ ಪ್ಲಸ್ ಸೇರಿದಂತೆ ಹಲವು ಡಿವೈಸ್ ಗಳಿಗೆ ಭರ್ಜರಿ ಆಫರ್ ಇದೆ. ಅತೀ ಕಡಿಮೆ ಬೆಲೆಗೆ ಈ ಫೋನ್ ಗಳನ್ನು ಖರೀದಿಸುವುದಕ್ಕೆ ಭಾರತದಲ್ಲಿ ಇದೀಗ ಅವಕಾಶವಿದೆ. ಸದ್ಯ ಈ ಫೋನ್ ಗಳಿಗೆ ಭಾರತದಲ್ಲಿ ಬೆಲೆ ಇಳಿಕೆಯಾಗಿದೆ.

ಸದ್ಯ ಭಾರತದಲ್ಲಿ ಬೆಲೆ ಇಳಿಕೆ ಕಂಡ ಕೆಲವು ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ವಿವೋ ವಿ19: 24,990 ರುಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯ (4,000 ರುಪಾಯಿವರೆಗೆ ಬೆಲೆ ಇಳಿಕೆಯಾಗಿದೆ)

ವಿವೋ ವಿ19: 24,990 ರುಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯ (4,000 ರುಪಾಯಿವರೆಗೆ ಬೆಲೆ ಇಳಿಕೆಯಾಗಿದೆ)

ಪ್ರಮುಖ ವೈಶಿಷ್ಟ್ಯತೆಗಳು

• 6.44-ಇಂಚಿನ (2400 × 1080 ಪಿಕ್ಸಲ್ಸ್) ಫುಲ್ HD+ 20:9 E3 ಸೂಪರ್ AMOLED 2.5ಡಿ ಕರ್ವ್ಡ್ಸ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 712 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU

• 8GB LPDDR4x RAM

• 128GB / 256GB UFS 2.1 ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಫನ್ ಟಚ್ ಓಎಸ್ 10

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಹಿಂಭಾಗದ: 48MP (f/1.79 ಪ್ರೈಮರಿ) + 8MP (f/2.2 ವೈಡ್ ಆಂಗಲ್) + 2MP (f/2.4 ಡೆಪ್ತ್) + 2MP (f/2.4 ಮ್ಯಾಕ್ರೋ)

• ಮುಂಭಾಗದ: 32MP (f/2.0 ಪ್ರೈಮರಿ) + 8MP (105° ವೈಡ್ ಆಂಗಲ್ f/2.2)

• ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4ಜಿ ವೋಲ್ಟ್

• 4500mAh (ಟಿಪಿಕಲ್) ಬ್ಯಾಟರಿ

ಒಪ್ಪೋ ರೆನೋ 3 ಪ್ರೋ: 27,990 ರುಪಾಯಿ ಬೆಲೆಗೆ ಲಭ್ಯ (3,000 ರುಪಾಯಿವರೆಗೆ ಬೆಲೆ ಇಳಿಕೆಯಾಗಿದೆ)

ಒಪ್ಪೋ ರೆನೋ 3 ಪ್ರೋ: 27,990 ರುಪಾಯಿ ಬೆಲೆಗೆ ಲಭ್ಯ (3,000 ರುಪಾಯಿವರೆಗೆ ಬೆಲೆ ಇಳಿಕೆಯಾಗಿದೆ)

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2400 × 1080 ಪಿಕ್ಸಲ್ಸ್) ಫುಲ್ HD+ 20:9 ಆಸ್ಪೆಕ್ಟ್ ಅನುಪಾತ AMOLED ಡಿಸ್ಪ್ಲೇ

• ಆಕ್ಟಾ ಕೋರ್ Dimensity 1000L (MT6885Z) 7nm ಪ್ರೊಸೆಸರ್ ಜೊತೆಗೆ Mali-G77 MC9 GPU

• 8GB / 12GB LPDDR4X RAM, 128GB ಸ್ಟೋರೇಜ್

• ಆಂಡ್ರಾಯ್ಡ್ 10 ಜೊತೆಗೆ ColorOS 7.0

• ಡುಯಲ್ ಸಿಮ್

• 64MP ಹಿಂಭಾಗದ ಕ್ಯಾಮರಾ + 8MP + 2MP ಮ್ಯಾಕ್ರೋ and 2MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• 5G SA/ NSA, ಡುಯಲ್ 4ಜಿ ವೋಲ್ಟ್

• 4025mAh (ಟಿಪಿಕಲ್) / 3935mAh (ಮಿನಿಮಮ್) ಬ್ಯಾಟರಿ

iQOO 3: 34,990 ರುಪಾಯಿ ಬೆಲೆಗೆ ಲಭ್ಯ (4,000ರುಪಾಯಿವರೆಗೆ ರಿಯಾಯಿತಿ)

iQOO 3: 34,990 ರುಪಾಯಿ ಬೆಲೆಗೆ ಲಭ್ಯ (4,000ರುಪಾಯಿವರೆಗೆ ರಿಯಾಯಿತಿ)

ಪ್ರಮುಖ ವೈಶಿಷ್ಟ್ಯತೆಗಳು

• 6.44-ಇಂಚಿನ (2400 × 1080 ಪಿಕ್ಸಲ್ಸ್) ಫುಲ್ HD+ 20:9 E3 ಸೂಪರ್ AMOLED 2.5ಡಿ ಕರ್ವ್ಡ್ಸ್ ಗ್ಲಾಸ್ ಡಿಸ್ಪ್ಲೇ

• Xensation UP ಗ್ಲಾಸ್ ಪ್ರೊಟೆಕ್ಷನ್

• 2.84GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 865 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 650 GPU

• 8GB LPDDR5 RAM ಜೊತೆಗೆ 128GB / 256GB (UFS 3.1) ಸ್ಟೋರೇಜ್ / 12GB LPDDR5 RAM ಜೊತೆಗೆ 256GB (UFS 3.1) ಸ್ಟೋರೇಜ್

• ಆಂಡ್ರಾಯ್ಡ್ 10 ಜೊತೆಗೆ iQOO UI 1.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಪ್ರೈಮರಿ ಕ್ಯಾಮರಾ + 13MP + 13MP + 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 5G SA/NSA, ಡುಯಲ್ 4ಜಿ ವೋಲ್ಟ್

• 4440mAh (ಟಿಪಿಕಲ್) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50ಎಸ್: 18,599 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ. (6,000 ರುಪಾಯಿವರೆಗೆ ಬೆಲೆ ಇಳಿಕೆ)

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50ಎಸ್: 18,599 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ. (6,000 ರುಪಾಯಿವರೆಗೆ ಬೆಲೆ ಇಳಿಕೆ)

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ ಯು ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9611 10nm ಪ್ರೊಸೆಸರ್ ಜೊತೆಗೆ Mali-G72 GPU

• 4GB RAM ಜೊತೆಗೆ 64GB ಸ್ಟೋರೇಜ್ / 6GB RAM ಜೊತೆಗೆ 128GB ಸ್ಟೋರೇಜ್

• 512 ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ)

• ಡುಯಲ್ ಸಿಮ್

• 48MP ಹಿಂಭಾಗದ ಕ್ಯಾಮರಾ + 5MP + 8MP ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ 71: 30,999 ರುಪಾಯಿ ಬೆಲೆಗೆ ಸಿಗುತ್ತದೆ. (2,000 ರುಪಾಯಿ ಬೆಲೆ ಇಳಿಕೆ)

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ 71: 30,999 ರುಪಾಯಿ ಬೆಲೆಗೆ ಸಿಗುತ್ತದೆ. (2,000 ರುಪಾಯಿ ಬೆಲೆ ಇಳಿಕೆ)

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ ಓ ಸೂಪರ್ AMOLED ಪ್ಲಸ್ ಸ್ಕ್ರೀನ್

• ಆಕ್ಟಾ ಕೋರ್ (2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU

• 8GB RAM, 128GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ 2.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 64MP ಹಿಂಭಾಗದ ಕ್ಯಾಮರಾ + 12MP ಕ್ಯಾಮರಾ + 5MP + 5MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4500mAh ಬ್ಯಾಟರಿ

ಒನ್ ಪ್ಲಸ್ 7ಟಿ ಪ್ರೋ: 47,999 ರುಪಾಯಿ ಬೆಲೆಗೆ ಸಿಗುತ್ತದೆ. ( ಇಳಿಕೆಯಾದ ಬೆಲೆ 7,000 ರುಪಾಯಿಗಳು)

ಒನ್ ಪ್ಲಸ್ 7ಟಿ ಪ್ರೋ: 47,999 ರುಪಾಯಿ ಬೆಲೆಗೆ ಸಿಗುತ್ತದೆ. ( ಇಳಿಕೆಯಾದ ಬೆಲೆ 7,000 ರುಪಾಯಿಗಳು)

ಪ್ರಮುಖ ವೈಶಿಷ್ಟ್ಯತೆಗಳು

• 6.67-ಇಂಚಿನ (3120 x 1440 ಪಿಕ್ಸಲ್ಸ್) ಕ್ವಾಡ್ HD+ 19.5:9 ಆಸ್ಪೆಕ್ಟ್ ಅನುಪಾತ ಫ್ಲೂಯಿಡ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಜೊತೆಗೆ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ 675MHz Adreno 640 GPU

• 8GB LPDDR4X RAM, 256GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್ 10 ಜೊತೆಗೆ ಆಕ್ಸಿಜನ್ ಓಎಸ್ 10.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 8MP + 16MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4080mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್: 1,08,999 ರುಪಾಯಿಗೆ ಸಿಗುತ್ತದೆ. (ಇಳಿಕೆಯಾದ ಬೆಲೆ 7,000)

ಸ್ಯಾಮ್ ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್: 1,08,999 ರುಪಾಯಿಗೆ ಸಿಗುತ್ತದೆ. (ಇಳಿಕೆಯಾದ ಬೆಲೆ 7,000)

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ ಫುಲ್ HD+ (2636 x 1080 ಪಿಕ್ಸಲ್ಸ್) 21.5:9 ಡೈನಾಮಿಕ್ AMOLED ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ, ಎಕ್ಸ್ಟರ್ನಲ್/ಕವರ್ 1.1-ಇಂಚಿನ (300 x 112 ಪಿಕ್ಸಲ್ಸ್) ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 8GB RAM ಜೊತೆಗೆ 256GB ಸ್ಟೋರೇಜ್

• ಒಂದು ಇಸಿಮ್ ಮತ್ತು ಇನ್ನೊಂದು ನ್ಯಾನೋ ಸಿಮ್

• 12MP + 12MP ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• ವೈ-ಫೈ 802.11 a/b/g/n/ac (2.4/5GHz)

• 3300mAh ಬ್ಯಾಟರಿ

Best Mobiles in India

English summary
We at GizBot have curated a list of ‘Top Selling Smartphones’ that have received exciting price cuts in India recently. Please note that the following list features budget, mid-range as well as the most premium smartphones available in the Indian market like the OnePlus 7T Pro and the Samsung Galaxy Z Flip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+