2020 ರಲ್ಲಿ ಬಿಡುಗಡೆಗೊಳ್ಳಲಿರುವ ಶಿಯೋಮಿ ಸ್ಮಾರ್ಟ್ ಫೋನ್ ಗಳು
2019 ಶಿಯೋಮಿ ಪಾಲಿಗೆ ಬಹಳ ಮಹತ್ವದ ವರ್ಷವಾಗಿ ಕಳೆಯಿತು ಯಾಕೆಂದರೆ ಜನರಿಂದ ಈ ಬ್ರ್ಯಾಂಡ್ ಗೆ ಈ ವರ್ಷ ಅತ್ಯುತ್ತಮವಾದ ಪ್ರತಿಕ್ರಿಯೆ ಲಭ್ಯವಾಯಿತು.ಬೇರೆಬೇರೆ ಬೆಲೆಯ ಎಲ್ಲಾ ಶಿಯೋಮಿ ಸ್ಮಾರ್ಟ್ ಫೋನಿಗಳಿಗೂ ಕೂಡ ಜನರು ಧನಾತ್ಮಕ ಮುದ್ರೆಯನ್ನೇ ಒತ್ತಿದ್ದಾರೆ. ಮುಂದಿನ ವರ್ಷ 2020 ಕ್ಕೂ ಕೂಡ ಇದೇ ಪ್ರತಿಕ್ರಿಯೆಯನ್ನು ಪಡೆಯುವ ನಿಟ್ಟಿನಲ್ಲಿ ಸಂಸ್ಥೆ ಸಾಕಷ್ಟು ಹೊಸ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅವುಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಈ ಲಿಸ್ಟ್ ನಲ್ಲಿರುವ ರೆಡ್ಮಿ 9 ಹಲವು ಅಪ್ ಗ್ರೇಡ್ ಆಗಿರುವ ಫೀಚರ್ ಗಳನ್ನು ಹೊಂದಿದೆ.ಇದರಲ್ಲಿ ಅಭಿವೃದ್ಧಿಹೊಂದಿದ ಇನ್-ಸ್ಕ್ರೀನ್ ಫಿಂಗರ್ ಪ್ರಿಂಟ್ ಸೆನ್ಸರ್ ಇರಲಿದ್ದು 25% ಹೆಚ್ಚು ಅನ್ ಲಾಕ್ ವೇಗವನ್ನು ಹೊಂದಿರುತ್ತದೆ. ಈ ಹ್ಯಾಂಡ್ ಸೆಟ್ ನಲ್ಲಿರುವ ಕ್ಯಾಮರಾಗಳು ಶೇಫಿಯರ್ ಗ್ಲಾಸ್ ಕ್ಯಾಮರಾವನ್ನು ಹೊಂದಿದ್ದು ಆಲ್ಟ್ರಾ ಟಫ್ ಮತ್ತು ವಿಯರ್ ರೆಸಿಸ್ಟೆಂಟ್ ಆಗಿದೆ.
ಶಿಯೋಮಿ ಎಂಐ ಮಿಕ್ಸ್ 4 ಈ ಲಿಸ್ಟ್ ನಲ್ಲಿರುವ ಮತ್ತೊಂದು ಪ್ರೀಮಿಯಂ ಕೆಟಗರಿಯ ಡಿವೈಸ್ ಆಗಿದ್ದು ಇದರಲ್ಲಿ 108MP ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇರಲಿದೆ. ಇದರಲ್ಲಿ ಸ್ಪೋರ್ಟ್ AMOLED ಡಿಸ್ಪ್ಲೇ ಇರಲಿದ್ದು, 4,500 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲವಿರಲಿದೆ. ಇನ್ನು ಹಲವು ಹೊಸ ಫೀಚರ್ ಗಳು ಕೂಡ ಸೇರಿರುತ್ತದೆ.
ರೆಡ್ಮಿ ವೈ4 ನಲ್ಲಿ FHD+ ಡಿಸ್ಪ್ಲೇ, ಮೊದಲ 48MP ಮುಂಭಾಗದ ಕ್ಯಾಮರಾ,ಟ್ರಿಪಲ್ ಹಿಂಭಾಗದ ಕ್ಯಾಮರಾ ಸೇರಿದಂತೆ ಹಲವು ವೈಶಿಷ್ಟ್ಯತೆಗಳಿರಲಿದೆ. ಕೆಲವು ಡಿವೈಸ್ ಗಳ ವೈಶಿಷ್ಟ್ಯತೆಗಳು ಈಗಾಗಲೇ ಖಾತ್ರಿಯಾಗಿದ್ದು ಕೆಲವು ಡಿವೈಸ್ ಗಳ ಬಗ್ಗೆ ರೂಮರ್ ಗಳು ಹಬ್ಬಿದೆ. ಅವೆಲ್ಲವುಗಳ ವಿವರ ಇಲ್ಲಿದೆ ನೋಡಿ.

ರೆಡ್ಮಿ 9
ವದಂತಿಯಾಗಿರುವ ಮತ್ತು ನಿರೀಕ್ಷಿತ ಪ್ರಮುಖ ವೈಶಿಷ್ಟ್ಯತೆಗಳು:
• 6.3 ಇಂಚಿನ ಕೆಪಾಸಿಟೀವ್, ಮಲ್ಟಿ ಟಚ್
• ಕ್ವಾಲ್ಕಂಸ್ನ್ಯಾಪ್ ಡ್ರ್ಯಾಗನ್ 450
• 3GB
• 512GB ವರೆಗೆ
• ಆಂಡ್ರಾಯ್ಡ್ ವಿ9.0 (ಪೈ)
• ಡುಯಲ್ (13MP + 5MP)
• 8MP ಮುಂಭಾಗದ ಕ್ಯಾಮರಾ
• 5000 mAh ಬ್ಯಾಟರಿ

ರೆಡ್ಮಿ 9ಎ
ವದಂತಿಯಾಗಿರುವ ಮತ್ತು ನಿರೀಕ್ಷಿತ ಪ್ರಮುಖ ವೈಶಿಷ್ಟ್ಯತೆಗಳು:
• 6.3 ಇಂಚಿನ ಕೆಪಾಸಿಟೀವ್, ಮಲ್ಟಿ ಟಚ್
• ಕ್ವಾಲ್ಕಂಸ್ನ್ಯಾಪ್ ಡ್ರ್ಯಾಗನ್ 450
• 4GB
• 512GB ವರೆಗೆ
• ಆಂಡ್ರಾಯ್ಡ್ ವಿ9.0 (ಪೈ)
• ಡುಯಲ್ (13MP + 5MP)
• 8MP ಮುಂಭಾಗದ ಕ್ಯಾಮರಾ
• 5000 mAh ಬ್ಯಾಟರಿ

ರೆಡ್ಮಿ ನೋಟ್ 9
ವದಂತಿಯಾಗಿರುವ ಮತ್ತು ನಿರೀಕ್ಷಿತ ಪ್ರಮುಖ ವೈಶಿಷ್ಟ್ಯತೆಗಳು:
• 6.4 ಇಂಚಿನ ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ ವಿ9.0 (ಪೈ)
• 4GB RAM
• ಕ್ವಾಲ್ಕಂಸ್ನ್ಯಾಪ್ ಡ್ರ್ಯಾಗನ್ 675
• ಆಕ್ಟಾ ಕೋರ್
• 48 MP + 8 MP + 2 MP + 2 MP ಕ್ವಾಡ್ ಪ್ರೈಮರಿ ಕ್ಯಾಮರಾಗಳು
• 13 MP ಮುಂಭಾಗದ ಕ್ಯಾಮರಾ
• 4100 mAh ಬ್ಯಾಟರಿ

ರೆಡ್ಮಿ ನೋಟ್ 9 ಪ್ರೋ
ವದಂತಿಯಾಗಿರುವ ಮತ್ತು ನಿರೀಕ್ಷಿತ ಪ್ರಮುಖ ವೈಶಿಷ್ಟ್ಯತೆಗಳು:
• 6.4 ಇಂಚಿನ ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ ವಿ9.0 (ಪೈ)
• 6GB RAM
• ಕ್ವಾಲ್ಕಂಸ್ನ್ಯಾಪ್ ಡ್ರ್ಯಾಗನ್ 675
• ಆಕ್ಟಾ ಕೋರ್
• 48 MP + 8 MP + 2 MP + 2 MP ಕ್ವಾಡ್ ಪ್ರೈಮರಿ ಕ್ಯಾಮರಾಗಳು
• 13 MP ಮುಂಭಾಗದ ಕ್ಯಾಮರಾ
• 5000 mAh ಬ್ಯಾಟರಿ

ಶಿಯೋಮಿ ಎಂಐ ಮಿಕ್ಸ್ 4
ವದಂತಿಯಾಗಿರುವ ಮತ್ತು ನಿರೀಕ್ಷಿತ ಪ್ರಮುಖ ವೈಶಿಷ್ಟ್ಯತೆಗಳು:
• 6.4-ಇಂಚಿನ AMOLED ಬೆಜಲ್-ಲೆಸ್ ಡಿಸ್ಪ್ಲೇ
• ಇಂಟರ್ನಲ್ ಮೆಮೋರಿ of 128GB
• 108MP + 16MP + 12MP + 8MP ಪ್ರೈಮರಿ ಕ್ಯಾಮರಾs
• 32MP ಮುಂಭಾಗದ ಕ್ಯಾಮರಾ
• ಕ್ವಾಲ್ಕಂಸ್ನ್ಯಾಪ್ ಡ್ರ್ಯಾಗನ್ 855 ಆಕ್ಟಾ ಕೋರ್
• 4,500mAh ಲಿ-ಪಾಲಿಮರ್ ಬ್ಯಾಟರಿ

ರೆಡ್ಮಿ ವೈ4
ವದಂತಿಯಾಗಿರುವ ಮತ್ತು ನಿರೀಕ್ಷಿತ ಪ್ರಮುಖ ವೈಶಿಷ್ಟ್ಯತೆಗಳು:
• a 6.3-ಇಂಚಿನ ಫುಲ್ HD+ ಡ್ಯೂಡ್ರಾಪ್ ನಾಚ್ ಡಿಸ್ಪ್ಲೇ
• 6GB RAM + 128GB ಮತ್ತು 8GB RAM+ 256 GB ಸ್ಟೋರೇಜ್
• 24MP + 16MP + 8MP ಹಿಂಭಾಗದ ಕ್ಯಾಮರಾ
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• 24 ಮೆಗಾಪಿಕ್ಸಲ್ಸ್ ಸಿಂಗಲ್ ಮುಂಭಾಗದ ಶೂಟರ್ ಕ್ಯಾಮರಾ

ಶಿಯೋಮಿ ಎಂಐ 10
ವದಂತಿಯಾಗಿರುವ ಮತ್ತು ನಿರೀಕ್ಷಿತ ಪ್ರಮುಖ ವೈಶಿಷ್ಟ್ಯತೆಗಳು:
• a 6.4-ಇಂಚಿನ IPS LCD ಡಿಸ್ಪ್ಲೇ ಟಚ್ ಸ್ಕ್ರೀನ್ ರೆಸಲ್ಯೂಷನ್ 1,080 x 2,340 ಪಿಕ್ಸಲ್ಸ್
• 64MP, 12MP ಮತ್ತು 12MP ಹಿಂಭಾಗದ ಲೆನ್ಸ್ ಗಳು
• a 20MP ಹಿಂಭಾಗದ ಕ್ಯಾಮರಾ
• a ಕ್ವಾಲ್ಕಂಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಚಿಪ್ ಸೆಟ್ ಮತ್ತು ಆಕ್ಟಾ ಕೋರ್
• 6GB RAM
• a 3,500mAh ಲಿ-ಐಯಾನ್ ಬ್ಯಾಟರಿ

ಶಿಯೋಮಿ ಎಂಐ ಮ್ಯಾಕ್ಸ್ 4 ಪ್ರೋ
ವದಂತಿಯಾಗಿರುವ ಮತ್ತು ನಿರೀಕ್ಷಿತ ಪ್ರಮುಖ ವೈಶಿಷ್ಟ್ಯತೆಗಳು:
• ದೊಡ್ಡದಾದ 7.2-ಇಂಚಿನ IPS LCD ಡಿಸ್ಪ್ಲೇ ಜೊತೆಗೆ ವಾಟರ್ ಡ್ರಾಪ್ ಟೈಪ್ ನಾಚ್
• ಆಕ್ಟಾ ಕೋರ್ ಪ್ರೊಸೆಸರ್
• ಕ್ವಾಲ್ಕಂಸ್ನ್ಯಾಪ್ ಡ್ರ್ಯಾಗನ್ 675 ಚಿಪ್ ಸೆಟ್
• 48MP ಮತ್ತು 5MP ಹಿಂಭಾಗದ ಕ್ಯಾಮರಾ
• 20 MP ಮುಂಭಾಗದ ಕ್ಯಾಮರಾ
• a 5,800mAh ಲಿ-ಪೋ ಬ್ಯಾಟರಿ

ಶಿಯೋಮಿ ಎಂಐ ಎ 4
ವದಂತಿಯಾಗಿರುವ ಮತ್ತು ನಿರೀಕ್ಷಿತ ಪ್ರಮುಖ ವೈಶಿಷ್ಟ್ಯತೆಗಳು:
• 6.3 ಇಂಚಿನ FHD+ ಡಿಸ್ಪ್ಲೇ ಜೊತೆಗೆ 6 GB RAM
• 69 ಮೆಗಾಪಿಕ್ಸಲ್ ಮುಂಭಾಗದ ಕ್ಯಾಮರಾ
• 32 ಮುಂಭಾಗದ ಕ್ಯಾಮರಾ
• 6GB RAM
• 128 GB ಸ್ಟೋರೇಜ್
• 5000 mAH ಬ್ಯಾಟರಿ


Click it and Unblock the Notifications








