ಆಂಡ್ರಾಯ್ಡ್ ನೌಗಟ್ ಅಪ್‍ಡೇಟ್ ಪಡೆಯಲು ಸಿದ್ಧವಿರುವ ಕ್ಸಿಯೊಮಿ ಸ್ಮಾರ್ಟ್‍ಫೋನುಗಳ ಪಟ್ಟಿ
ಕ್ಸಿಯೊಮಿ ಸ್ಮಾರ್ಟ್‍ಫೋನುಗಳು ಆಂಡ್ರಾಯ್ಡ್ ನೌಗಟ್ ವರ್ಷನ್ ಅಪ್‍ಡೇಟ್ ಪಡೆಯಲು ಸಿದ್ಧವಾಗಿವೆ. ಆ ಫೋನುಗಳ ಪಟ್ಟಿ ಇಲ್ಲಿವೆ.
ಕ್ಸಿಯೊಮಿ ಯಾವಾಗಲೂ ಆಂಡ್ರಾಯ್ಡ್ ವರ್ಷನ್ ಗಳ ಅಪ್‍ಗ್ರೇಡ್ ಪಡೆಯುವಲ್ಲಿ ಹಿಂದೆ, ಆದರೆ ಈ ಬಾರಿ ಹಾಗಲ್ಲಾ.
ಚೈನೀಸ್ ಸ್ಮಾರ್ಟ್‍ಫೋನ್ ತಯಾರಕರು ಈಗ ಅಪ್‍ಡೇಟ್ ಆಗಲಿರುವ ಸ್ಮಾರ್ಟ್‍ಫೋನುಗಳ ಪಟ್ಟಿ ನೀಡಿದೆ. ವಿಶೇಷವೆಂದರೆ ರೆಡ್ಮಿ ನೋಟ್ 4 ಈ ಪಟ್ಟಿಯಲ್ಲಿ ಇಲ್ಲಾ, ಆದರೆ ಕ್ಸಿಯೊಮಿ ಮಿ ನೋಟ್ ಇದರಲ್ಲಿದೆ. ಆ ಪಟ್ಟಿ ಈ ರೀತಿಯಾಗಿದೆ ನೋಡಿ.

ಕ್ಸಿಯೊಮಿ ರೆಡ್ಮಿ 4ಎಕ್ಸ್
• 5 ಇಂಚಿನ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ
• ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 435 ಪ್ರೊಸೆಸರ್
• 2ಜಿಬಿ ರಾಮ್ 16 ಜಿಬಿ ಸ್ಟೊರೆಜ್
• 3ಜಿಬಿ ರಾಮ್ 32ಜಿಬಿ ಸ್ಟೊರೆಜ್
• ಹೈಬ್ರಿಡ್ ಡುಯಲ್ ಸಿಮ್
• 13 ಎಮ್‍ಪಿ ರೇರ್ ಕ್ಯಾಮೆರಾ
• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• 4100 ಎಮ್‍ಎಎಚ್ ಬ್ಯಾಟರಿ

ಕ್ಸಿಯೊಮಿ ಮಿ ಮ್ಯಾಕ್ಸ್
• 6.44 ಇಂಚಿನ ಡಿಸ್ಪ್ಲೆ
• ಹೆಕ್ಸಾ ಕೊರ್ ಸ್ನಾಪ್‍ಡ್ರಾಗನ್ 650/ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 652 ಪ್ರೊಸೆಸರ್
• 3ಜಿಬಿ ರಾಮ್ 32/64ಜಿಬಿ ಸ್ಟೊರೆಜ್
• 4ಜಿಬಿ ರಾಮ್ 128ಜಿಬಿ ಸ್ಟೊರೆಜ್
• ಆಂಡ್ರೊಯಿಡ್ 6.0
• ಹೈಬ್ರಿಡ್ ಡುಯಲ್ ಸಿಮ್
• 16ಎಮ್‍ಪಿ ರೇರ್ ಕ್ಯಾಮೆರಾ
• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• 4850 ಎಮ್‍ಎಎಚ್(ಸಾಮಾನ್ಯ) / 4760 ಎಮ್‍ಎಎಚ್ (ಕನಿಷ್ಟ) ಬ್ಯಾಟರಿ

ಕ್ಸಿಯೊಮಿ ಮಿ ನೋಟ್ 2
• 5.7 ಇಂಚಿನ ಡುಂiÀiಲ್ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ
• ಕ್ವ್ಯಾಡ್ ಕೊರ್ ಸ್ನಾಪ್‍ಡ್ರಾಗನ್ 821 64 ಬಿಟ್ ಪ್ರೊಸೆಸರ್
• 4ಜಿಬಿ ರಾಮ್ 64 ಜಿಬಿ ಸ್ಟೊರೆಜ್
• 6ಜಿಬಿ ರಾಮ್ 128 ಜಿಬಿ ಸ್ಟೊರೆಜ್
• ಆಂಡ್ರೊಯಿಡ್ 6.0
• ಡುಯಲ್ ನಾನೊ ಸಿಮ್
• 22.56 ಎಮ್‍ಪಿ ರೇರ್ ಕ್ಯಾಮೆರಾ
• 8 ಎಮ್‍ಪಿ ಫ್ರಂಟ್ ಕ್ಯಾಮೆರಾ
• 4070 ಎಮ್‍ಎಎಚ್(ಸಾಮಾನ್ಯ)/4000 ಎಮ್‍ಎಎಚ್ (ಕನಿಷ್ಟ) ಬ್ಯಾಟರಿ

ಕ್ಸಿಯೊಮಿ ರೆಡ್ಮಿ ನೋಟ್ 4ಎಕ್ಸ್
• 5.5 ಇಂಚಿನ ಡಿಸ್ಪ್ಲೆ
• 2 ಗಿಗಾ ಹಡ್ಜ್ ಸ್ನಾಪ್‍ಡ್ರಾಗನ್ 625 ಒಕ್ಟಾ ಕೊರ್ ಪ್ರೊಸೆಸರ್
• 4ಜಿಬಿ ರಾಮ್ 64ಜಿಬಿ ರೊಮ್ ನೊಂದಿಗೆ
• ಹೈಬ್ರಿಡ್ ಸಿಮ್
• 13 ಎಮ್‍ಪಿ ಕ್ಯಾಮೆರಾ
• 5 ಎಮ್‍ಪಿ ಫ್ರಂಟ್ ಕ್ಯಾಮೆರಾ
• 4100 ಎಮ್‍ಎಎಚ್ ಬ್ಯಾಟರಿ

ಕ್ಸಿಯೊಮಿ ಮಿ 5
ಕೀ ಫೀಚರ್ಸ್:
• 5.15 ಇಂಚಿನ ಡಿಸ್ಪ್ಲೆ
• 1.8 ಗಿಗಾ ಹಡ್ಜ್ ಸ್ನಾಪ್‍ಡ್ರಾಗನ್ 820 64ಬಿಟ್ ಕ್ವ್ಯಾಡ್ ಕೊರ್ ಪ್ರೊಸೆಸರ್
• 3ಜಿಬಿ ರಾಮ್
• 32ಜಿಬಿ ಸ್ಟೊರೆಜ್
• ಆಂಡ್ರೊಯಿಡ್ 6.0
• ಡುಯಲ್ ನಾನೊ ಸಿಮ್
• 16ಎಮ್‍ಪಿ ರೇರ್ ಕ್ಯಾಮೆರಾ
• 4ಎಮ್‍ಪಿ ಫ್ರಂಟ್ ಕ್ಯಾಮೆರಾ
• 3000ಎಮ್‍ಎಎಚ್(ಸಾಮಾನ್ಯ)/2910 ಎಮ್‍ಎಎಚ್ (ಕನಿಷ್ಟ)

ಕ್ಸಿಯೊಮಿ ಮಿ 6
ಕೀ ಫೀಚರ್ಸ್:
• 5.15 ಇಂಚಿನ ಡಿಸ್ಪ್ಲೆ
• 2.45 ಗಿಗಾ ಹಡ್ಜ್ ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ ಪ್ರೊಸೆಸರ್
• 6ಜಿಬಿ ರಾಮ್ 64ಜಿಬಿ/128 ಜಿಬಿ ಸ್ಟೊರೆಜ್
• ಆಂಡ್ರೊಯಿಡ್ 7.1.1
• ಡುಯಲ್ ನಾನೊ ಸಿಮ್
• 12 ಎಮ್‍ಪಿ ರೇರ್ ಕ್ಯಾಮೆರಾ
• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• 3350 ಎಮ್‍ಎಎಚ್(ಸಾಮಾನ್ಯ)/3250 ಎಮ್‍ಎಎಚ್(ಕನಿಷ್ಟ) ಬ್ಯಾಟರಿ

ಕ್ಸಿಯೊಮಿ ಮಿ ಮ್ಯಾಕ್ಸ್ 2
• 6.44 ಇಂಚಿನ ಡಿಸ್ಪ್ಲೆ
• 2.2 ಗಿಗಾ ಹಡ್ಜ್ ಸ್ನಾಪ್‍ಡ್ರಾಗನ್ 626 14ಎನ್‍ಎಮ್ ಪ್ರೊಸೆಸರ್
• 4ಜಿಬಿ ರಾಮ್ 64ಜಿಬಿ ಸ್ಟೊರೆಜ್
• 6ಜಿಬಿ ರಾಮ್ 128ಜಿಬಿ ಸ್ಟೊರೆಜ್
• ಆಂಡ್ರೊಯಿಡ್ 7.1
• ಹೈಬ್ರಿಡ್ ಡುಯಲ್ ಸಿಮ್
• 12ಎಮ್‍ಪಿ ರೇರ್ ಕ್ಯಾಮೆರಾ
• 5ಎಮ್‍ಪಿ ಫ್ರಂಟ್ ಕ್ಯಾಮೆರಾ
• 5000 ಎಮ್‍ಎಎಚ್ ಬ್ಯಾಟರಿ

ಕ್ಸಿಯೊಮಿ ಮಿ 5ಸಿ
ಕೀ ಫೀಚರ್ಸ್:
• 5.15 ಇಂಚಿನ ಡಿಸ್ಪ್ಲೆ
• 2.2 ಗಿಗಾ ಹಡ್ಜ್ ಒಕ್ಟಾ ಕೊರ್ ಪ್ರೊಸೆಸರ್
• 3ಜಿಬಿ ರಾಮ್
• 64 ಜಿಬಿ ಸ್ಟೊರೆಜ್
• ಆಂಡ್ರೊಯಿಡ್ 7.1 ಗೆ ಅಪ್‍ಗ್ರೇಡ್ ಮಾಡಬಹುದು
• ಡುಯಲ್ ನಾನೊ ಸಿಮ್
• 12 ಎಮ್‍ಪಿ ರೇರ್ ಕ್ಯಾಮೆರಾ
• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• 2860 ಎಮ್‍ಎಎಚ್(ಸಾಮಾನ್ಯ) / 2810 ಎಮ್‍ಎಎಚ್ (ಕನಿಷ್ಟ) ಬ್ಯಾಟರಿ


Click it and Unblock the Notifications









