ನೋಕಿಯಾ ದರ ಪ್ರಕಟಿಸುವ ಮೊದಲೇ ಆನ್‌ಲೈನ್‌ನಲ್ಲಿ ದರ ಪ್ರಕಟ..!

Posted By: Staff

ನೋಕಿಯಾ ಲ್ಯೂಮಿಯಾ 920 ಮತ್ತು ಲ್ಯೂಮಿಯಾ 820 ಅಧಿಕೃತವಾಗಿ ನಾಳೆ ಬಿಡುಗಡೆಯಾಗಲಿದೆ.ಅದ್ರೆ ಈ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆ ಈಗಾಗ್ಲೇ ಪ್ರಕಟವಾಗಿದೆ.ಲ್ಯೂಮಿಯ 920  ಬೆಲೆ 39,999 ರೂಪಾಯಿ ಮತ್ತು ಲ್ಯೂಮಿಯಾ 820 ಬೆಲೆ 29,999 ರೂಪಾಯಿ ಎಂದು ಮೊಬೈಲ್‌ ಸ್ಟೋರ್‌ ಪ್ರಕಟಿಸಿದೆ.

 

ನೋಕಿಯಾ ದರ ಪ್ರಕಟಿಸುವ ಮೊದಲೇ ಆನ್‌ಲೈನ್‌ನಲ್ಲಿ ದರ ಪ್ರಕಟ..!

ಒಂದು ಕಂಪೆನಿ ದರ ತಿಳಿಸುವ ಮೊದಲೇ ಅದರ ಬೆಲೆಯನ್ನು ಆನ್‌ಲೈನನಲ್ಲಿ ಪ್ರಕಟವಾಗಿದ್ದು ಇದೇ ಮೊದಲು.ಆದರೆ ಮೊಬೈಲ್‌ ಸ್ಟೋರ್‌ ಇದರ ಬೆಲೆಯಲ್ಲಿ ಬದಲಾವಣೆ ಆಗಬಹುದು ಎಂದು ತಿಳಿಸಿದೆ.

ಒಟ್ಟಿನಲ್ಲಿ ನಾಳೆ ಅಧಿಕೃತವಾಗಿ ನೋಕಿಯಾ ಲ್ಯೂಮಿಯಾ 920 ಮತ್ತು ಲ್ಯೂಮಿಯಾ 820 ಬಿಡುಗಡೆಯಾಗಲಿದೆ. ಬಿಡುಗಡೆಯಾದ ನಂತರವೇ ಇದರ ನಿಖರ ಬೆಲೆ ತಿಳಿಯಲು ಸಾಧ್ಯ.ಹಾಗಾಗಿ ನಾಳೆವರೆಗೂ ನಾವು ಕಾಯಬೇಕು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot