ನೋಕಿಯಾ ಲ್ಯೂಮಿಯ 920ಯಲ್ಲಿ ಏನೇನು ವಿಶೇಷತೆಯಿದೆ..?

ಸಿನಿಮೋಗ್ರಾಫ್:
ನೋಕಿಯಾದಲ್ಲಿ ಸಿನಿಮೋಗ್ರಾಫ್ ಸಾಫ್ಟ್‌ವೇರ್ ಇದ್ದು ನೀವು ತೆಗೆದ ಫೊಟೋಗಳನ್ನು ಈ ಸಾಫ್ಟ್‌ವೇರ್‌ನಲ್ಲಿ ಹಾಕಿ ಅದನ್ನು ಮೂವಿ ಫೈಲ್ ಮಾಡಬಹುದು.
ಸ್ಮಾರ್ಟ್ ಶೂಟ್:
ಲ್ಯೂಮಿಯಾ 920 ಯಲ್ಲಿ ಸ್ಮಾರ್ಟ್ ಶೂಟ್ ತಂತ್ರಜ್ಞಾನವಿದೆ. ಒಂದೇ ಶೈಲಿಯ ಎಷ್ಟು ಚಿತ್ರವನ್ನು ನೀವು ತೆಗೆದರು ಅದರಲ್ಲಿ ಕೆಲವು ಚಿತ್ರಗಳು ಚೆನ್ನಾಗಿರುವುದಿಲ್ಲ. ಆದರೆ ಈ ತಂತ್ರಜ್ಞಾನದಲ್ಲಿ ನೀವು ಫೊಟೋ ಕ್ಲಿಕ್ಕಿಸಿದರೆ ಸ್ಮಾರ್ಟ್ ಶೂಟ್ ಉತ್ತಮವಾದ ಚಿತ್ರವನ್ನು ಆಯ್ಕೆ ಮಾಡುತ್ತದೆ.
Comments
Best Mobiles in India


Click it and Unblock the Notifications








