Subscribe to Gizbot

ನೋಕಿಯಾ ಲೂಮಿಯಾ 925 ಆನ್‌ಲೈನ್‌ಲ್ಲಿ ಲಭ್ಯ

Posted By:

ನೋಕಿಯಾ ಕಂಪೆನಿಯ ವಿಂಡೋಸ್‌ ಫೋನ್‌ 8 ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ ಈಗ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಲಭ್ಯವಿದೆ. ನೋಕಿಯಾ ಲೂಮಿಯಾ 925 ಈಗ ಆನ್‌ಲೈನ್‌ ಶಾಪಿಂಗ್‌ ತಾಣ infibeamನಲ್ಲಿ ಲಭ್ಯವಿದ್ದು ಗ್ರಾಹಕರು 33,999 ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದಾಗಿದೆ.

ಗಿಝ್‌ಬಾಟ್‌ ಈ ಹಿಂದೆ ಈ ಫೋನ್‌ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ಎಂಬುದನ್ನು ತಿಳಿಸಿತ್ತು. 139 ಗ್ರಾಂ ತೂಕ, ಸಿಂಗಲ್‌ ಸಿಮ್‌, ನೋಕಿಯಾ ಪ್ರೊ ಕ್ಯಾಮೆರಾ ಟೆಕ್ನಾಲಜಿಯೊಂದಿಗೆ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಂದಿದೆ.

ನೋಕಿಯಾ ಲ್ಯೂಮಿಯಾ 925

ವಿಶೇಷತೆ:
4.5 ಇಂಚಿನ ಸ್ಕ್ರೀನ್‌(768 x 1280 ಪಿಕ್ಸೆಲ್‌)
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
ವಿಂಡೋಸ್‌ ಫೋನ್‌ 8 ಓಎಸ್‌
1GB RAM
16GB ಆಂತರಿಕ ಮೆಮೋರಿ
7 GB ಕ್ಲೌಡ್‌ ಸ್ಟೋರೆಜ್‌
ಹಿಂದುಗಡೆ 8.7 ಎಂಪಿ ಪ್ಯೂರ್‌ ವ್ಯೂ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,ಎನ್‌ಎಫ್‌ಸಿ,ಎಲ್‌ಟಿಇ,ಯುಎಸ್‌‌ಬಿ,ಬ್ಲೂಟೂತ್‌
2,000 mAh ಬ್ಯಾಟರಿ

ಸ್ಮಾರ್ಟ್‌‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳ ಬೆಲೆ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಜೆಟ್ ಹುಡುಕಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಲೂಮಿಯಾ 925 ಆನ್‌ಲೈನ್‌ಲ್ಲಿ ಲಭ್ಯ

ನೋಕಿಯಾ ಲೂಮಿಯಾ 925 ಆನ್‌ಲೈನ್‌ಲ್ಲಿ ಲಭ್ಯ


ನೋಕಿಯಾ ಲೂಮಿಯಾ 925

 ನೋಕಿಯಾ ಲೂಮಿಯಾ 925 ಆನ್‌ಲೈನ್‌ಲ್ಲಿ ಲಭ್ಯ

ನೋಕಿಯಾ ಲೂಮಿಯಾ 925 ಆನ್‌ಲೈನ್‌ಲ್ಲಿ ಲಭ್ಯ


ನೋಕಿಯಾ ಲೂಮಿಯಾ 925

 ನೋಕಿಯಾ ಲೂಮಿಯಾ 925 ಆನ್‌ಲೈನ್‌ಲ್ಲಿ ಲಭ್ಯ

ನೋಕಿಯಾ ಲೂಮಿಯಾ 925 ಆನ್‌ಲೈನ್‌ಲ್ಲಿ ಲಭ್ಯ


ನೋಕಿಯಾ ಲೂಮಿಯಾ 925

 ನೋಕಿಯಾ ಲೂಮಿಯಾ 925 ಆನ್‌ಲೈನ್‌ಲ್ಲಿ ಲಭ್ಯ

ನೋಕಿಯಾ ಲೂಮಿಯಾ 925 ಆನ್‌ಲೈನ್‌ಲ್ಲಿ ಲಭ್ಯ


ನೋಕಿಯಾ ಲೂಮಿಯಾ 925

 ನೋಕಿಯಾ ಲೂಮಿಯಾ 925 ಆನ್‌ಲೈನ್‌ಲ್ಲಿ ಲಭ್ಯ

ನೋಕಿಯಾ ಲೂಮಿಯಾ 925 ಆನ್‌ಲೈನ್‌ಲ್ಲಿ ಲಭ್ಯ


ನೋಕಿಯಾ ಲೂಮಿಯಾ 925

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Click Here For New Nokia Lumia 925 Smartphone Gallery

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot