Subscribe to Gizbot

ಟಾಪ್ ಸ್ಮಾರ್ಟ್ಫೋನ್ಗಳ ಮೇಲೆ ಬೃಹತ್ ರಿಯಾಯಿತಿ

Posted By: Akshatha J

ಇತ್ತೀಚಿನ ದಿನಗಳಲ್ಲಿ ಫ್ಲಿಪ್ಕಾರ್ಟ್ ನಲ್ಲಿ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ನೀಡುತ್ತಿರುವುದು ಎಲ್ಲರಿಗು ಗೊತ್ತಿರುವ ವಿಷಯ. ಆನ್ಲೈನ್ ಉದ್ಯಮ ಈಗಾಗಲೇ ಸಾಕಷ್ಟು ಬೆಳೆದಿದ್ದು, ಇಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಬಾರಿ ರಿಯಾಯಿತಿ ದೊರೆಯುತ್ತಿದೆ.

ಟಾಪ್ ಸ್ಮಾರ್ಟ್ಫೋನ್ಗಳ ಮೇಲೆ ಬೃಹತ್ ರಿಯಾಯಿತಿ

ಈಗ, ಫ್ಲಿಪ್ಕಾರ್ಟ್ ಮತ್ತೊಂದು ರಿಯಾಯಿತಿಯನ್ನು ಘೋಷಿಸಿದೆ. ಈ ಹೊಸ ಮಾರಾಟವನ್ನು 'ಓನ್ ಯುವರ್ ಡ್ರೀಮ್ ಫೋನ್' ಎಂದು ಕರೆಯಲಾಗುತ್ತದೆ. ಇಲ್ಲಿ ಸ್ಮಾರ್ಟ್ ಫೋನ್ ಮೇಲೆ ಆಕರ್ಷಣೀಯ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ನೀಡುತ್ತದೆ. ಶೇಕಡಾ 30% ವರೆಗೆ ರಿಯಾಯಿತಿ ದರದಲ್ಲಿ ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಪಿಕ್ಸೆಲ್ ಮೇಲೆ 29% ರಿಯಾಯಿತಿ

ಗೂಗಲ್ ಪಿಕ್ಸೆಲ್ ಮೇಲೆ 29% ರಿಯಾಯಿತಿ

MRP ಬೆಲೆ 57,000 ರೂ. ಆದರೆ ಡಿಸ್ಕೌಂಟ್ ಹೋಗಿ ಕೇವಲ ರೂ 39,999 ದೊರೆಯುತ್ತಿದೆ.

ಮೊಬೈಲ್ ವಿಶೇಷತೆ

 • 5 ಇಂಚಿನ ಎಫ್ ಹೆಚ್ಡಿ ಅಮೋಲೆಡ್ ಡಿಸ್ಪ್ಲೇ
 • 2.15GHz ಸ್ನಾಪ್ಡ್ರಾಗನ್ 821 ಕ್ವಾಡ್ ಕೋರ್ ಪ್ರೊಸೆಸರ್
 • 4 ಜಿಬಿ RAM 32/128 ರಾಮ್
 • 12 ಎಂಪಿ ಕ್ಯಾಮೆರಾ ಎಲ್ಇಡಿ ಫ್ಲಾಶ್
 • 8 ಎಂಪಿ ಫ್ರಂಟ್ ಕ್ಯಾಮೆರಾ
 • ಸಿಂಗಲ್ ನ್ಯಾನೋ ಸಿಮ್
 • ಯುಎಸ್ಬಿ ಟೈಪ್-ಸಿ
 • 4 ಜಿ ವೋಲ್ಟೆ / ಎನ್ಎಫ್ಸಿ / ಬ್ಲೂಟೂತ್
 • 2770 ಎಂಎ ಬ್ಯಾಟರಿ

ಆಪಲ್ ಐಫೋನ್ 7 ಪ್ಲಸ್ನಲ್ಲಿ 26% ಆಫರ್ (ಬ್ಲಾಕ್, 128 ಜಿಬಿ)

ಆಪಲ್ ಐಫೋನ್ 7 ಪ್ಲಸ್ನಲ್ಲಿ 26% ಆಫರ್ (ಬ್ಲಾಕ್, 128 ಜಿಬಿ)

MRP ಬೆಲೆ: 82,000 ಆದರೆ ಡಿಸ್ಕೌಂಟ್ ಹೋಗಿ ಕೇವಲ 59,999 ರೂ. ದೊರೆಯುತ್ತಿದೆ.

ಮೊಬೈಲ್ ವಿಶೇಷತೆ

 • 5 ಇಂಚಿನ ಎಫ್ಹೆಚ್ಡಿ ಅಮೊಲೆಡ್ ಡಿಸ್ಪ್ಲೇ
 • 2.15GHz ಸ್ನಾಪ್ಡ್ರಾಗನ್ 821 ಕ್ವಾಡ್ ಕೋರ್ ಪ್ರೊಸೆಸರ್
 • 4 ಜಿಬಿ RAM 32/128 ರಾಮ್
 • 12 ಎಂಪಿ ಎಲ್ಇಡಿ ಫ್ಲ್ಯಾಶ್
 • 8 ಎಂಪಿ ಫ್ರಂಟ್ ಕ್ಯಾಮೆರಾ
 • ಸಿಂಗಲ್ ನ್ಯಾನೋ ಸಿಮ್
 • ಯುಎಸ್ಬಿ ಟೈಪ್ ಸಿ ಸಿ 4 ಜಿ ವೋಲ್ಟೆ / ಎನ್ಎಫ್ಸಿ / ಬ್ಲೂಟೂತ್
 • 2770 ಎಂಎ ಬ್ಯಾಟರಿ

ಐಫೋನ್ ಎಸ್ಇನಲ್ಲಿ 22% ಆಫರ್

ಐಫೋನ್ ಎಸ್ಇನಲ್ಲಿ 22% ಆಫರ್

MRP ಬೆಲೆ: Rs 26,999 ರೂ. ಆದರೆ ಡಿಸ್ಕೌಂಟ್ ಹೋಗಿ ಕೇವಲ 20,999 ದೊರೆಯುತ್ತಿದೆ.

ಮೊಬೈಲ್ ವಿಶೇಷತೆ

 • 4.0 ಇಂಚಿನ ಎಲ್ಇಡಿ-ಬ್ಯಾಕ್ಲಿಟ್ ಐಪಿಎಸ್ ಎಲ್ಸಿಡಿ 640 ಎಕ್ಸ್ 1136 ಪಿಕ್ಸೆಲ್ ಡಿಸ್ಪ್ಲೆ
 • ಐಒಎಸ್ 9.3
 • ಡ್ಯುಯಲ್ ಕೋರ್ 1.84 ಜಿಹೆಚ್ಝ್ ಟ್ವಿಸ್ಟರ್
 • 2 ಜಿಬಿ RAM
 • ಆಪಲ್ ಎ 9 ಪ್ರೊಸೆಸರ್ ಪೇರ್
 • 16 ಜಿಬಿ / 64 ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ
 • 12MP ಮುಖ್ಯ ಸ್ನ್ಯಾಪರ್
 • ಲಿ-ಪೊ 1642 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಕೇವಲ ಇಷ್ಟೇ ಅಲ್ಲದೆ ಮೋಟೋ Z ಪ್ಲೇ ವಿಥ್ ಸ್ಟೈಲ್ ಮೋಡ್, ಐಫೋನ್ 5 ಎಸ್, ಐಫೋನ್ 6, ಐಫೋನ್ 7, ಐಫೋನ್ 6 ಎಸ್ ಪ್ಲಸ್, ಸಾಮ್ಸನ್ಗ್ ಗ್ಯಾಲಕ್ಸಿ C9 ಪ್ರೊ ಹಾಗೂ ಸಾಮ್ಸನ್ಗ್ ಗ್ಯಾಲಕ್ಸಿ A7-2017 ಮೇಲೆ ಬಾರಿ ರಿಯಾಯಿತಿ ನೀಡಿ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.

English summary
Needless to say, this sale has been announced before the Goods and Sales Tax (GST) comes into effect as the same is likely to rise the prices of some electronic devices.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot