ಹೊಸ ಮ್ಯಾಕ್ಸ್ ಪ್ರೊಜೆಕ್ಟರ್ ಮೊಬೈಲ್ ಬಂದಿದೆ ನೋಡಿ
oi
-Staff
By Super

ಮ್ಯಾಕ್ಸ್ ಮೊಬೈಲ್ ಪ್ರೊಜೆಕ್ಟರ್ ಹೊಂದಿರುವ ಪೂರ್ಣ ಟಚ್ ಸ್ಕ್ರೀನ್ ಮೊಬೈಲೊಂದನ್ನು ಪರಿಚಯಿಸಿದೆ. ಮ್ಯಾಕ್ಸ್ ಫೋಕಸ್ ಅಥವಾ MTP9 ಎಂಬ ಈ ಮೊಬೈಲ್ ಬಾರ್ ಫೋನ್ ಮಾದರಿಯಲ್ಲಿದೆ. ಕಪ್ಪು ಮತ್ತು ಬೆಳ್ಳಿ ಕಂದು ಬಣ್ಣದ ಮಿಶ್ರಣದಿಂದ ಮೂಡಿಬಂದಿರುವ ಈ ಮ್ಯಾಕ್ಸ್ ಫೋಕಸ್ ಮೊಬೈಲ್ 208MHz ಪ್ರೊಸೆಸರ್ ಹೊಂದಿದೆ.
ಮ್ಯಾಕ್ಸ್ ಫೋಕಸ್ ವಿಶೇಷತೆ:
* 2.8 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* ಮಲ್ಟಿ ಮೀಡಿಯಾ ಬೆಂಬಲಿತ
* 1200mAh ಬ್ಯಾಟರಿ
ಚಿಕ್ಕ ಸ್ಕ್ರೀನ್ ನಲ್ಲಿ ವೀಡಿಯೋ ಮತ್ತು ಚಿತ್ರಗಳನ್ನು ನೋಡಲು ಕಷ್ಟವೆನಿಸಿದರೆ ಪ್ರೊಜೆಕ್ಟರನ್ನು ಬಳಸಬಹುದು. ಯಾವುದಾದರೂ ಬ್ಯಾಕ್ ಗ್ರೌಂಡ್ ಸಹಾಯದಿಂದ ವಿಡಿಯೋ ಅಥವಾ ಚಿತ್ರಗಳನ್ನು ಪ್ರೊಜೆಕ್ಟ್ ಮಾಡಬಹುದು. ಫೋನ್ ನಲ್ಲಿ ಕಿಂಗ್ ಮೂವಿ ಪ್ಲೇಯರನ್ನೂ ಮುಂಚಿತವಾಗಿಯೇ ಅಳವಡಿಸಲಾಗಿದೆ. ಈ ಮೊಬೈಲ್ ಜಾವಾ ಬೆಂಬಲಿತವೂ ಹೌದು. ಜೊತೆಗೆ ಒಪೆರಾ ಮಿನಿ ಬ್ರೌಸರ್ ಕೂಡ ಇದೆ.
ಈ ಮ್ಯಾಕ್ಸ್ ಫೋಕಸ್ ಮೊಬೈಲ್ ಬೆಲೆ 6,500 ರೂ ಎಂದು ಅಂದಾಜಿಸಲಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications