ಈ ಮ್ಯಾಕ್ಸ್ ಮೊಬೈಲ್ ಜೊತೆ ರೀಬಕ್ ಶೂ ಉಚಿತ

ಮ್ಯಾಕ್ಸ್ ಮೀಸ್ಟ್ರೊ ವಿಶೇಷತೆ:
* ಡ್ಯೂಯಲ್ ಸಿಮ್
* 3.2 ಇಂಚಿನ ಸ್ಕ್ರೀನ್
* ಡ್ಯೂಯಲ್ ಕ್ಯಾಮೆರಾ
* 2 ಮೆಗಾ ಪಿಕ್ಸಲ್ ಕ್ಯಾಮೆರಾ
* VGA ಕ್ಯಾಮೆರಾ
* ಸಾಮಾಜಿಕ ತಾಣಗಳ ಆಯ್ಕೆ
* 4ಜಿಬಿ ಮೆಮೊರಿ ಕಾರ್ಡ್
* ಜಾವಾ ಬೆಂಬಲಿತ
* ಬ್ಲೂಟೂಥ್, USB
* MySynch
* WAP, GPRS
* ಎಫ್ ಎಂ ರೇಡಿಯೋ
1000mAh ಬ್ಯಾಟರಿ ಹೊಂದಿರುವ ಈ ಮೊಬೈಲ್ ಉತ್ತಮ ಟಾಕ್ ಟೈಂ ಮತ್ತು ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.
ಈ ಮೊಬೈಲ್ ನೊಂದಿಗೆ 2500 ರೂ ಬೆಲೆಬಾಳುವ ರೀಬಕ್ ಶೂಗಳನ್ನು ಉಚಿತವಾಗಿ ನೀಡಲಾಗುತ್ತೆ. ಮೊಬೈಲ್ ಇಬಡಿ, ನಿಂಬಝ್ ಗಳ ಅಪ್ಲಿಕೇಶನ್ ಗಳನ್ನೂ ಒಳಗೊಂಡಿದೆ. ಇದರಲ್ಲಿನ ಮಲ್ಟಿ ಮೀಡಿಯಾ ಪ್ಲೇಯರ್ ಹೆಚ್ಚು ಆಡಿಯೋ ಮತ್ತು ವಿಡಿಯೋ ಫಾರ್ಮೆಟ್ ಗಳನ್ನು ಬೆಂಬಲಿಸುತ್ತದೆ. ಕಿಂಗ್ ಮೂವಿ ಪ್ಲೇಯರ್ ಕೂಡ ಈ ಮೊಬೈಲ್ ನಲ್ಲಿ ನೀಡಲಾಗಿದೆ.
ಮ್ಯಾಕ್ಸ್ ಮೀಸ್ಟ್ರೊ ಬೆಲೆ ಸುಮಾರು 4,500 ಎಂದು ಅಂದಾಜಿಸಲಾಗಿದೆ.


Click it and Unblock the Notifications







