Subscribe to Gizbot

ಮ್ಯಾಕ್ಸ್‌ ಮೊಬೈಲ್‌ ಕಂಪೆನಿಯಿಂದ ಟ್ಯಾಬ್ಲೆಟ್‌ ಬಿಡುಗಡೆ

Posted By:

ಕಡಿಮೆ ಬೆಲೆಯ ಟ್ಯಾಬ್ಲೆಟ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ ನ್ಯೂಸ್‌. ಹಿಂದೆ ಡ್ಯುಯಲ್‌ ಸಿಮ್‌ ಮೊಬೈಲ್‌ನಲ್ಲಿ ಜನಪ್ರಿಯತೆಗಳಿಸಿದ್ದ ಮ್ಯಾಕ್ಸ್‌ ಮೊಬೈಲ್‌ ಕಂಪೆನಿ ಈಗ ಹೊಸ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಈ ಟ್ಯಾಬ್ಲೆಟ್‌ ಮ್ಯಾಕ್ಸ್‌ ಮೊಬೈಲ್‌ ಟ್ಯಾಬ್‌ 722 ಎಂದು ಹೆಸರಿಟ್ಟಿದ್ದು,8 ಸಾವಿರ ರೂ.ಬೆಲೆ ನಿಗದಿ ಮಾಡಿದೆ.

ಇದು ಆಂಡ್ರಾಯ್ಡ್ ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿಲ್ಲ. 4.0.4 ಐಸಿಎಸ್‌ ಓಎಸ್‌ ಒಳಗೊಂಡಿದೆ. ಡ್ಯುಯಲ್‌ ಸಿಮ್‌, 1GHz ಪ್ರೊಸೆಸರ್‌,4GB ಆಂತರಿಕ ಮೆಮೋರಿ ವಿಶೇಷತೆಯೊಂದಿಗೆ ಟ್ಯಾಬ್ಲೆಟ್‌ ಬಿಡುಗಡೆಯಾಗಿದೆ.

ಮ್ಯಾಕ್ಸ್‌ ಮೊಬೈಲ್‌ ಟ್ಯಾಬ್‌ 722 

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್‌ 4.0.4 ಐಸಿಎಸ್‌ ಓಎಸ್‌
7 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
1GHz ಪ್ರೊಸೆಸರ್‌
4GB ಆಂತರಿಕ ಮೆಮೋರಿ
512 MB RAM
3 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌,ವೈಫೈ,ಜಿಪಿಎಸ್‌
3000mAh ಬ್ಯಾಟರಿ

ಸ್ಮಾರ್ಟ್‌‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳ ಬೆಲೆ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಜೆಟ್ ಹುಡುಕಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮ್ಯಾಕ್ಸ್‌ ಮೊಬೈಲ್‌ ಕಂಪೆನಿಯ ಟ್ಯಾಬ್ಲೆಟ್‌ ಬಿಡುಗಡೆ

Click Here For New Gadgets Gallery

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot