ಕಡಿಮೆ ಬೆಲೆಗೆ ಮರ್ಕ್ಯೂರಿ ವೈಫೈ ಫೋನ್

Posted By:
ಕಡಿಮೆ ಬೆಲೆಗೆ ಮರ್ಕ್ಯೂರಿ ವೈಫೈ ಫೋನ್

ಉತ್ತಮ ಗುಣಲಕ್ಷಣಗಳನ್ನು ಹೊಂದಿರುವ ಮೊಬೈಲ್ ಗಳು ಅನೇಕ. ಅಂತಹ ಮೊಬೈಲ್ ಗಳಲ್ಲಿ ಒಂದು ಈ ಮರ್ಕ್ಯೂರಿ ಬಿಜ್ ಮೊಬೈಲ್. ಈ ಮೊಬೈಲ್ ನ ಮತ್ತೊಂದು ವಿಶೇಷವೆಂದರೆ ಕಡಿಮೆ ಬೆಲೆಗೆ ದೊರೆಯಲಿದೆ.

ಮರ್ಕ್ಯೂರಿ ಬಿಜ್ ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

* ಅತ್ಯುತ್ತಮವಾದ ವಿನ್ಯಾಸ

* ಡ್ಯುಯೆಲ್ ಸಿಮ್ ಸೌಲಭ್ಯ

* 2.3 ಇಂಚಿನ QVGA TFT ಡಿಸ್ ಪ್ಲೇ

* 250 KB ಆಂತರಿಕ ಮೆಮೊರಿ ಸಾಮರ್ಥ್ಯ

* 4 GBವರೆಗೆ ವಿಸ್ತರಿಸಬಹುದಾದ ಮೆಮೊರಿ

* ಸಾಮಾಜಿಕ ತಾಣದ ಸೌಲಭ್ಯ

* FM ರೇಡಿಯೊ

* VGA ಕ್ಯಾಮೆರಾ

* GPRS ಇಂಟರ್ ನೆಟ್ ಸೌಲಭ್ಯ

* ಸ್ಟ್ಯಾಂಡರ್ಡ್ ವೈಫೈ ಸಂಪರ್ಕ

* LED ಟಾರ್ಚ್

* 2.3 ಇಂಚಿನ TFT ಸ್ಕ್ರೀನ್

ಈ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು. 2000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot