Home
ಮೊಬೈಲ್

ಮೈಕ್ರೋಮ್ಯಾಕ್ಸ್‌ ದೊಡ್ಡ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ಗಳು

By Ashwath

ಮೈಕ್ರೋಮ್ಯಾಕ್ಸ್‌ ಕಂಪೆನಿಯ ಕ್ಯಾನ್‌ವಾಸ್‌ ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಆನ್‌ಲೈನ್‌ಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಬಿಡುಗಡೆಯಾಗುವ ಮೊದಲೇ ಭಾರೀ ಸುದ್ದಿ ಮಾಡಿದ್ದ ಕ್ಯಾನ್‌ವಾಸ್‌ ಎಚ್‌ಡಿ, ಬಿಡುಗಡೆಯಾದ ಮೇಲೂ ಸುದ್ದಿಯಲ್ಲಿದೆ.ಒಟ್ಟಿನಲ್ಲಿ ಮೈಕ್ರೋಮ್ಯಾಕ್ಸ್‌ ಈಗ ಹೆಚ್ಚಾಗಿ ಕ್ಯಾನ್‌ವಾಸ್ ಸರಣಿಯಲ್ಲೇ ತಮ್ಮ ಸ್ಮಾರ್ಟ್‌‌ಫೋನ್‌ನ್ನು ಬಿಡುಗಡೆ ಮಾಡುತ್ತಿವೆ. ಅದರಲ್ಲೂ ಈಗಿನ ಹೊಸ ಟ್ರೆಂಡ್‌ನಲ್ಲಿ ಗ್ರಾಹಕರು ಹಚ್ಚಾಗಿ 5 ಇಂಚಿನ ಫ್ಯಾಬ್ಲೆಟ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ.ಹೀಗಾಗಿ ಇಲ್ಲಿ ಕ್ಯಾನ್‌ವಾಸ್‌ ಸರಣಿಯಲ್ಲಿ ಬಿಡುಗಡೆಯಾದ 5 ಇಂಚು ಮತ್ತು ಅದಕ್ಕಿಂತ ದೊಡ್ಡ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ಬೆಲೆಗಳನ್ನು ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ.

ಮೈಕ್ರೋಮ್ಯಾಕ್ಸ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ :ಗ್ಯಾಲರಿ

ಮೈಕ್ರೋಮ್ಯಾಕ್ಸ್‌ನ  5 ಇಂಚಿನ  ಸ್ಮಾರ್ಟ್‌ಫೋನ್‌ಗಳು

ಮೈಕ್ರೋಮ್ಯಾಕ್ಸ್‌ನ 5 ಇಂಚಿನ ಸ್ಮಾರ್ಟ್‌ಫೋನ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
8 ಎಂಪಿ ಹಿಂದುಗಡೆ ಕ್ಯಾಮೆರಾ
5 ಇಂಚಿನ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್‌ 4.0.4 ಐಸಿಎಸ್‌ ಓಎಸ್‌
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
0.3 ಎಂಪಿ ಸೆಕೆಂಡರಿ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 10,499 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ನ  5 ಇಂಚಿನ  ಸ್ಮಾರ್ಟ್‌ಫೋನ್‌ಗಳು

ಮೈಕ್ರೋಮ್ಯಾಕ್ಸ್‌ನ 5 ಇಂಚಿನ ಸ್ಮಾರ್ಟ್‌ಫೋನ್‌ಗಳು

ವಿಶೇಷತೆ:
5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.2GHz ಕ್ಯಾಡ್‌ ಕೋರ್‌ ಮೀಡಿಯಾ ಟೆಕ್‌ ಪ್ರೊಸೆಸರ್
8 ಎಂಪಿ ಹಿಂದುಗಡೆ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ ಸ್ಲಾಟ್‌
2,100 mAh ಬ್ಯಾಟರಿ
ರೂ. 13,290 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ನ  5 ಇಂಚಿನ  ಸ್ಮಾರ್ಟ್‌ಫೋನ್‌ಗಳು

ಮೈಕ್ರೋಮ್ಯಾಕ್ಸ್‌ನ 5 ಇಂಚಿನ ಸ್ಮಾರ್ಟ್‌ಫೋನ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್(854 x 480 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1GB RAM
4GB ಆಂತರಿಕ ಮೆಮೋರಿ
1.2Ghz ಕ್ವಾಡ್‌ ಕೋರ್‌ ಪ್ರೋಸೆಸೆರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ(ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್)
2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ ಬ್ಲೂಟೂತ್‌,ವೈಫೈ,ಯುಎಸ್‌ಬಿ 2.0
2000 mAh ಬ್ಯಾಟರಿ
ರೂ.11,999 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ನ  5 ಇಂಚಿನ  ಸ್ಮಾರ್ಟ್‌ಫೋನ್‌ಗಳು

ಮೈಕ್ರೋಮ್ಯಾಕ್ಸ್‌ನ 5 ಇಂಚಿನ ಸ್ಮಾರ್ಟ್‌ಫೋನ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.3 ಇಂಚಿನ ಮಲ್ಟಿ ಟಚ್‌ ಸ್ಕ್ರೀನ್
1.2GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ ಪ್ರೋಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋ ಫೋಕಸ್‌,ಎಲ್‌ಎಇಡಿ ಫ್ಲ್ಯಾಶ್‌)
ಮುಂದುಗಡೆ ವಿಜಿಎ ಕ್ಯಾಮೆರಾ
512MB RAM
4G ಆಂತರಿಕ ಮೆಮೋರಿ ವೈಫೈ,3G,ಬ್ಲೂಟೂತ್‌,ಜಿಪಿಎಸ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,100 mAh ಬ್ಯಾಟರಿ
ರೂ.12,399 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ನ  5 ಇಂಚಿನ  ಸ್ಮಾರ್ಟ್‌ಫೋನ್‌ಗಳು

ಮೈಕ್ರೋಮ್ಯಾಕ್ಸ್‌ನ 5 ಇಂಚಿನ ಸ್ಮಾರ್ಟ್‌ಫೋನ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 2.3.6 ಜಿಂಜರ್‌ಬ್ರಿಡ್‌ ಓಎಸ್
5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1GHz ಪ್ರೋಸೆಸರ್
256 MB
3ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ
ರೂ. 6,099 ದರದಲ್ಲಿ ಖರೀದಿಸಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+