Subscribe to Gizbot

ಮೈಕ್ರೋಮ್ಯಾಕ್ಸ್‌ ಹೊಸ ಜೆಲ್ಲಿ ಬೀನ್‌ ಸ್ಮಾರ್ಟ್‌ಫೋನ್‌ ಖರೀದಿಸಿ

Posted By:

ಮೈಕ್ರೋಮ್ಯಾಕ್ಸ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌. ದೇಶಿಯ ಕಂಪೆನಿ ಮೈಕ್ರೋಮ್ಯಾಕ್ಸ್‌ ಹೊಸ ಸ್ಮಾರ್ಟ‌ಫೋನ್‌ನ್ನು ಭಾರತದ ಮಾರುಕಟ್ಟೆಗೆ ಮೊನ್ನೆಯಷ್ಟೇ ಪರಿಚಯಿಸಿತ್ತು. ಎ 110ಕ್ಯೂ ಕ್ಯಾನ್‌ವಾಸ್‌ 2 ಪ್ಲಸ್‌ ಸ್ಮಾರ್ಟ್‌ಫೋನ್‌ ಡ್ಯುಯಲ್‌ ಸಿಮ್‌ ಮತ್ತು ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌,ಆಂಡ್ರಾಯ್ಡ್‌ ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ,1.2Ghz ಕ್ವಾಡ್‌ ಕೋರ್‌ ಪ್ರೋಸೆಸೆರ್‍ ಹೊಂದಿದ್ದು ಜೊತೆಗೆ ಕಡಿಮೆ ಬೆಲೆಗೆ ಇದು ಸಿಗುವುದರಿಂದ ಈ ಸ್ಮಾರ್ಟ್‌‌ಫೋನ್‌ ಬೇಡಿಕೆ ಹೆಚ್ಚುತ್ತಿದ್ದು,ಗ್ರಾಹಕರು ಈ ಸ್ಮಾರ್ಟ್‌ಫೋನತ್ತ ಆಕರ್ಷಿತರಾಗುತ್ತಿದ್ದಾರೆ.ಹೀಗಾಗಿ ಗಿಜ್ಬಾಟ್‌ ಇಂದು ಈ ಸ್ಮಾರ್ಟ್‌ಫೋನ್‌ ಖರೀದಿಸಿಲು ಟಾಪ್‌ 10 ಆನ್‌ಲೈನ್‌ ಶಾಪಿಂಗ್‌ ತಾಣಗಳ ಮಾಹಿತಿಯನ್ನು ತಂದಿದೆ.ಎಲ್ಲಾ ಆನ್‌ಲೈನ್‌ ತಾಣದಲ್ಲಿ ಒಂದೇ ರೀತಿಯ ದರವಿರುವುದಿಲ್ಲ.ಒಂದೊಂದೆ ಪುಟಗಳನ್ನು ತಿರುಗಿಸಿ ಬೆಲೆಗಳನ್ನು ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ತಾಣದಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಿ.

ಮೈಕ್ರೋಮ್ಯಾಕ್ಸ್‌ ಎ 110 ಕ್ಯೂ ಕ್ಯಾನ್‌ವಾಸ್ 2 ಪ್ಲಸ್‌
ವಿಶೇಷತೆ:

 • ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
 • 5 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್(854 x 480 ಪಿಕ್ಸೆಲ್‌)
 • ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
 • 1GB RAM
 • 4GB ಆಂತರಿಕ ಮೆಮೋರಿ
 • 1.2Ghz ಕ್ವಾಡ್‌ ಕೋರ್‌ ಪ್ರೋಸೆಸೆರ್‍
 • 8 ಎಂಪಿ ಹಿಂದುಗಡೆ ಕ್ಯಾಮೆರಾ(ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್)
 • 2 ಎಂಪಿ ಮುಂದುಗಡೆ ಕ್ಯಾಮೆರಾ
 • 32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
 • 3ಜಿ ಬ್ಲೂಟೂತ್‌,ವೈಫೈ,ಯುಎಸ್‌ಬಿ 2.0
 • 2000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್‌ ಎ 110 ಕ್ಯೂ ಕ್ಯಾನ್‌ವಾಸ್ 2 ಪ್ಲಸ್‌ ಆಕರ್ಷಕ ಚಿತ್ರಗಳಿಗಾಗಿಇಲ್ಲಿ ಭೇಟಿ ನೀಡಿ : ಗ್ಯಾಲರಿ 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
.infibeam

ಮೈಕ್ರೋಮ್ಯಾಕ್ಸ್‌ ಹೊಸ ಜೆಲ್ಲಿ ಬೀನ್‌ ಸ್ಮಾರ್ಟ್‌ಫೋನ್‌ ಖರೀದಿಸಿ

ಖರೀದಿಸಲು ಕ್ಲಿಕ್‌ ಮಾಡಿ

flipkart.

ಮೈಕ್ರೋಮ್ಯಾಕ್ಸ್‌ ಹೊಸ ಜೆಲ್ಲಿ ಬೀನ್‌ ಸ್ಮಾರ್ಟ್‌ಫೋನ್‌ ಖರೀದಿಸಿ

ಖರೀದಿಸಲು ಕ್ಲಿಕ್‌ ಮಾಡಿ

saholic

ಮೈಕ್ರೋಮ್ಯಾಕ್ಸ್‌ ಹೊಸ ಜೆಲ್ಲಿ ಬೀನ್‌ ಸ್ಮಾರ್ಟ್‌ಫೋನ್‌ ಖರೀದಿಸಿ

ಖರೀದಿಸಲು ಕ್ಲಿಕ್‌ ಮಾಡಿ

snapdeal

ಮೈಕ್ರೋಮ್ಯಾಕ್ಸ್‌ ಹೊಸ ಜೆಲ್ಲಿ ಬೀನ್‌ ಸ್ಮಾರ್ಟ್‌ಫೋನ್‌ ಖರೀದಿಸಿ

ಖರೀದಿಸಲು ಕ್ಲಿಕ್‌ ಮಾಡಿ

fficeyes

ಮೈಕ್ರೋಮ್ಯಾಕ್ಸ್‌ ಹೊಸ ಜೆಲ್ಲಿ ಬೀನ್‌ ಸ್ಮಾರ್ಟ್‌ಫೋನ್‌ ಖರೀದಿಸಿ

ಖರೀದಿಸಲು ಕ್ಲಿಕ್‌ ಮಾಡಿ

naaptol

ಮೈಕ್ರೋಮ್ಯಾಕ್ಸ್‌ ಹೊಸ ಜೆಲ್ಲಿ ಬೀನ್‌ ಸ್ಮಾರ್ಟ್‌ಫೋನ್‌ ಖರೀದಿಸಿ

ಖರೀದಿಸಲು ಕ್ಲಿಕ್‌ ಮಾಡಿ

shopping.indiatimes.

ಮೈಕ್ರೋಮ್ಯಾಕ್ಸ್‌ ಹೊಸ ಜೆಲ್ಲಿ ಬೀನ್‌ ಸ್ಮಾರ್ಟ್‌ಫೋನ್‌ ಖರೀದಿಸಿ

ಖರೀದಿಸಲು ಕ್ಲಿಕ್‌ ಮಾಡಿ

ebay

ಮೈಕ್ರೋಮ್ಯಾಕ್ಸ್‌ ಹೊಸ ಜೆಲ್ಲಿ ಬೀನ್‌ ಸ್ಮಾರ್ಟ್‌ಫೋನ್‌ ಖರೀದಿಸಿ

ಖರೀದಿಸಲು ಕ್ಲಿಕ್‌ ಮಾಡಿ

surf2buy

ಮೈಕ್ರೋಮ್ಯಾಕ್ಸ್‌ ಹೊಸ ಜೆಲ್ಲಿ ಬೀನ್‌ ಸ್ಮಾರ್ಟ್‌ಫೋನ್‌ ಖರೀದಿಸಿ

ಖರೀದಿಸಲು ಕ್ಲಿಕ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot