Home
ಮೊಬೈಲ್

ಮೈಕ್ರೋಮ್ಯಾಕ್ಸ್‌ನಿಂದ ಮತ್ತೊಂದು ಫ್ಯಾಬ್ಲೆಟ್‌

By Ashwath

ಮೈಕ್ರೋಮ್ಯಾಕ್ಸ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌.ದೇಶಿಯ ಕಂಪೆನಿ ಕ್ಯಾನ್‌ವಾಸ್‌ ಸರಣಿಯ ಸ್ಮಾರ್ಟ್‌ಫೋನ್‌/ಫ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿದ್ದಂತೆ ಈಗ ಕ್ಯಾನ್‌ವಾಸ್‌ ಸರಣಿಯಲ್ಲೇ ಮತ್ತೊಂದು ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.

ಡ್ಯುಯಲ್‌ ಸಿಮ್‌ ಹೊಂದಿರುವ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದು,ಈ ಫ್ಯಾಬ್ಲೆಟ್‌ಗೆ ಎ111 ಕ್ಯಾನ್‌ವಾಸ್‌ ಡೂಡಲ್‌ ಎಂದು ಹೆಸರಿಟ್ಟಿದೆ. 5.3 ಇಂಚಿನ ಈ ಫ್ಯಾಬ್ಲೆಟ್‌ ಆನ್‌ಲೈನ್‌ ಶಾಪಿಂಗ್‌ ತಾಣ ಸ್ನಾಪ್‌ಡೀಲ್‌ನಲ್ಲಿ ಲಭ್ಯವಿದ್ದು ಗ್ರಾಹಕರು 12,999 ಬೆಲೆಯಲ್ಲಿ ಖರೀದಿಸಬಹುದು.

ಮೈಕ್ರೋಮ್ಯಾಕ್ಸ್‌ ಎ111 ಕ್ಯಾನ್‌ವಾಸ್‌ ಡೂಡಲ್‌
ವಿಶೇಷತೆ:

ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.3 ಇಂಚಿನ ಮಲ್ಟಿಟಚ್‌ ಸ್ಕ್ರೀನ್
1.2GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ ಪ್ರೋಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಅಟೋ ಫೋಕಸ್‌,ಎಲ್‌ಎಇಡಿ ಫ್ಲ್ಯಾಶ್‌)
ಮುಂದುಗಡೆ ವಿಜಿಎ ಕ್ಯಾಮೆರಾ
512MB RAM
4G ಆಂತರಿಕ ಮೆಮೋರಿ
ವೈಫೈ,3G,ಬ್ಲೂಟೂತ್‌,ಜಿಪಿಎಸ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,100 mAh ಬ್ಯಾಟರಿ

ಇದನ್ನೂ ಓದಿ: ಯಾವ ವರ್ಷ ಸ್ಯಾಮ್‌ಸಂಗ್‌ನ ಯಾವ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಂತು ?

ಮೈಕ್ರೋಮ್ಯಾಕ್ಸ್‌ ಕಂಪೆನಿಯ ಅಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ಮೈಕ್ರೋಮ್ಯಾಕ್ಸ್‌ನಿಂದ ಮತ್ತೊಂದು ಫ್ಯಾಬ್ಲೆಟ್‌

ಮೈಕ್ರೋಮ್ಯಾಕ್ಸ್‌ನಿಂದ ಮತ್ತೊಂದು ಫ್ಯಾಬ್ಲೆಟ್‌

ಮೈಕ್ರೋಮ್ಯಾಕ್ಸ್‌ನಿಂದ ಮತ್ತೊಂದು ಫ್ಯಾಬ್ಲೆಟ್‌

ಮೈಕ್ರೋಮ್ಯಾಕ್ಸ್‌ನಿಂದ ಮತ್ತೊಂದು ಫ್ಯಾಬ್ಲೆಟ್‌

ಮೈಕ್ರೋಮ್ಯಾಕ್ಸ್‌ನಿಂದ ಮತ್ತೊಂದು ಫ್ಯಾಬ್ಲೆಟ್‌

ಮೈಕ್ರೋಮ್ಯಾಕ್ಸ್‌ನಿಂದ ಮತ್ತೊಂದು ಫ್ಯಾಬ್ಲೆಟ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+