ಮೈಕ್ರೊಮ್ಯಾಕ್ಸ್ A25 ಸ್ಮಾರ್ಟ್ಫೋನ್‌ 3,899 ರೂ.ಮಾತ್ರ

By Vijeth Kumar Dn
|

1.Micromax A25 Press Shots

1.Micromax A25 Press Shots

1.Micromax A25 Press Shots
2.Micromax A25 Press Shots

2.Micromax A25 Press Shots

2.Micromax A25 Press Shots
3.Micromax A25 Press Shots

3.Micromax A25 Press Shots

3.Micromax A25 Press Shots
4.Micromax A25 Press Shots

4.Micromax A25 Press Shots

4.Micromax A25 Press Shots
5.Micromax A25 Press Shots

5.Micromax A25 Press Shots

5.Micromax A25 Press Shots
6.Micromax A25 Press Shots

6.Micromax A25 Press Shots

6.Micromax A25 Press Shots
7.Micromax A25 Press Shots

7.Micromax A25 Press Shots

7.Micromax A25 Press Shots
8.Micromax A25 Press Shots

8.Micromax A25 Press Shots

8.Micromax A25 Press Shots
9.Micromax A25 Press Shots

9.Micromax A25 Press Shots

9.Micromax A25 Press Shots
10.Micromax A25 Press Shots

10.Micromax A25 Press Shots

10.Micromax A25 Press Shots

ಒಂದರ ನಂತರ ಒಂದರಂತೆ ನೂತನ ಹ್ಯಾಂಡ್‌ ಸೆಟ್‌ಗಳನ್ನು ಪರಿಚಯಿಸುತ್ತಿರುವ ಭಾರತೀಯ ಮೂಲದ ತಯಾರಿಕಾ ಕಂಪನಿಯಾದ ಮೈಕ್ರೊಮ್ಯಾಕ್ಸ್ ಇದೀಗ ಕಡಿಮೆ ಬೆಲೆಯ ಮತ್ತೊಂದು ಆಂಡ್ರಾಯಿಡ್‌ ಫೋನ್‌ನನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ದೇಶದ ಎರೆಡನೇ ಅತಿ ದೊಡ್ಡ ಸ್ಮಾರ್ಟ್ಫೋನ್ ತಯಾರಿಕಾ ಸಂಸ್ಥೆಯಾಗಬೇಕೆಂದು ಗುರಿ ಹೊಂದಿರುವ ಮೈಕ್ರೊಮ್ಯಾಕ್ಸ್ ಈಗಾಗಲೇ ಸೆಪ್ಟೆಂಬರ್‌ 7ರ ಒಳಗಾಗಿ 6 ಮಾದರಿಯ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದ್ದು ಈಗಾ ಮತ್ತೊಂದು ಕಡಿಮೆ ಬೆಲೆಯ 'ಮೈಕ್ರೊಮ್ಯಾಕ್ಸ್ A25'ಯನ್ನು ಕೂಡಾ ಪರಿಚಯಿಸಿದೆ.

ಇದೀಗ ತಾನೆ ಮಾರುಕಟ್ಟೆಗೆ ಕಾಲಿರಿಸಲಿರುವ ಮೈಕ್ರೊಮ್ಯಾಕ್ಸ್ A25 ನ ವಿಶೇಷತೆಗಳನ್ನು ಮೂಲಗಳು ಗಿಜ್ಬಾಟ್‌ಗಾಗಿ ಒದಗಿಸಿದ್ದು ಅದರ ಪ್ರಮುಖ ಆಕರ್ಷಣೆ ಇಂತಿವೆ.

ಡೈಮೆನ್ಶನ್ಸ್: ಮೈಕ್ರೊಮ್ಯಾಕ್ಸ್ A25 ಸ್ಮಾರ್ಟ್ಫೋನ್ 104.5x56x13 mm ಸುತ್ತಳತೆ ಹೋಂದಿದ್ದು 102 ಗ್ರಾಂ ತೂಕವಿದೆ.

ಡಿಸ್ಪ್ಲೆ: ಆಕರ್ಷಕ 2.8 ಇಂಚಿನ ಟಚ್‌ ಸ್ಕ್ರೀನ್‌ ದರ್ಶಕ ಹೊಂದಿದ್ದು ಹಾಗೂ 240x320 ಪಿಕ್ಸೆಲ್‌ ರೆಸೆಲ್ಯೂಷನ್‌ ನೊಂದಿಗೆ 262K ಕಲರ್ ಸಪೋರ್ಟ್ನಿಂದ ಕೂಡಿದೆ.

ಆಪರೇಟಿಂಗ್‌ ಸಿಸ್ಟಂ ಹಾಗೂ ಪ್ರೊಸೆಸಾರ್‌: A25 ಸ್ಮಾರ್ಟ್ಫೋನ್ ಆಂಡ್ರಾಯಿಡ್‌ 2.3.6 ಜಿನ್ಜೆರ್ಬ್ರೆಡ್‌ OS ಚಾಲಿತವಾಗಿದ್ದು, 1GHz ಸಾಮರ್ತ್ಯದ ಪ್ರೋಸೆಸಾರ್ ನೊಂದಿಗೆ 256MB RAM ಹಾಗೂ 512MB ROM ಒಳಗೊಂಡಿದೆ.

ಮೆಮೊರಿ: 120MB ಆಂತರಿಕ ಸ್ಮರಣೆ ಜೊತೆಗೆ ಮೈಕ್ರೊ SD ಕಾರ್ಡ್ ಬೆಂಬಲವಿದ್ದು 32GB ವರೆಗೂ ಸ್ಮರಣೆಯನ್ನು ವಿಸ್ತರಿಸಿ ಕ್ಕೊಳ್ಳಬಹುದಾಗಿದೆ.

ಇತರೇ ವಿಶೇಷತೆಗಳು: ಮೈಕ್ರೊಮ್ಯಾಕ್ಸ್ A25 ಸ್ಮಾರ್ಟ್ಫೋನ್ 1.3MP ಕ್ಯಾಮೆರಾದೊಂದಿಗೆ, 2.1 ಬ್ಲೂಟೂತ್‌, Wi-Fi 802.11 b/g/n ಹಾಗೂ 1,280 mAh Li-ion ಬ್ಯಾಟರಿ ಹೊಂದಿದ್ದು 180 ಗಂಟೆಗಳ ಸ್ಟಾಂಡ್ಬೈ ನೀಡುತ್ತದೆ.

ಇದಲ್ಲದೆ ಮೈಕ್ರೊಮ್ಯಾಕ್ಸ್ ಪ್ರೀ ಲೋಡೆಡ್‌ ಅಪ್ಲಿಕೇಶನ್‌ ಹಾಗೂ ಬೇಸಿಕ್‌ ಸಾಫ್ಟ್ವೇರ್ಗಳನ್ನು ಒಳಗೊಂಡಿದೆ. ಅಂದಹಾಗೆ ಮೈಕ್ರೊಮ್ಯಾಕ್ಸ್ A25ನ ಬೆಲೆ ಕೇವಲ 3,899 ರೂ. ಮಾತ್ರವಾಗಿದ್ದು ಇಂದಿನಿಂದ ವೆಬ್ಸೈಟ್ಗಳಲ್ಲಿ ಲಭ್ಯವಿದೆ. ತೀವ್ರ ಪೈಪೋಟಿಯ ನಡುವೆ ಮೈಕ್ರೊಮ್ಯಾಕ್ಸ್ A25 ಮಾರುಕಟ್ಟೆಯಲ್ಲಿ ಯಾವರೀತಿ ಮೋಡಿಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Read in English

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X