ಮೈಕ್ರೋಮ್ಯಾಕ್ಸ್ ನ ಹೊಸ ಆಂಡ್ರಾಯ್ಡ್ ದ್ವಿಸಿಮ್ ಫೋನ್

By Varun
|

ಮೈಕ್ರೋಮ್ಯಾಕ್ಸ್ ನ ಹೊಸ ಆಂಡ್ರಾಯ್ಡ್ ದ್ವಿಸಿಮ್ ಫೋನ್
ಮೈಕ್ರೋಮ್ಯಾಕ್ಸ್ ನಿಂಜಾ ಸರಣಿಯ ಹೊಸ ಸ್ಮಾರ್ಟ್ ಫೋನ್:ನಿಂಜಾ 2 A56

ಜಿಂಜರ್ ಬ್ರೆಡ್ ತಂತ್ರಾಂಶವಿರುವ ಹೊಸ ಸ್ಮಾರ್ಟ್ ಫೋನ್ ಒಂದನ್ನು ಘೋಷಣೆ ಮಾಡಿದೆ, ಭಾರತದ ಹೆಸರಾಂತ ಕಂಪನಿ ಮೈಕ್ರೋಮ್ಯಾಕ್ಸ್. ಯುವಕರಿಗೆ ಹಾಗು ಸಮಾಜಿಕ ಜಾಲತಾಣಗಳನ್ನು ನಿರಂತರವಾಗಿ ಬಳಸುವವರಿಗೆ ಈ ಫೋನ್ ಚೆನ್ನಾಗಿದ್ದು, ಹಲವಾರು ಆಂಡ್ರಾಯ್ಡ್ಆಪ್ ಗಳನ್ನು ಗೂಗಲ್ ಪ್ಲೇ ಮಳಿಗೆಯಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದರ ಪ್ರಮುಖ ಫೀಚರುಗಳು ಈ ರೀತಿ ಇವೆ

 • 3.5 ಇಂಚಿನ TFT LCD ಕೆಪಾಸಿಟಿವ್ ಟಚ್ ಸ್ಕ್ರೀನ್

 • ಆಂಡ್ರಾಯ್ಡ್2.3 ಜಿಂಜರ್ ಬ್ರೆಡ್ ತಂತ್ರಾಂಶ

 • ಎರಡು ಸಿಮ್ ಬೆಂಬಲ

 • 800MHz ಕ್ವಾಲ್ಕಾಮ್ ಸಿಂಗಲ್ ಕೋರ್ ಪ್ರೊಸೆಸರ್

 • 256 MB ರಾಮ್

 • 32GB ವರೆಗೆ ವಿಸ್ತರಿಸಬಹುದಾದ ಜೊತೆ ಮೈಕ್ರೊ ಕಾರ್ಡ್ ಸ್ಲಾಟ್

 • 3MP ಕ್ಯಾಮೆರಾ

 • AISHA ವಾಯ್ಸ್ ರೆಕಗ್ನಿಶನ್ ತಂತ್ರಾಂಶ.

 • 3G, USB 2.0, ಬ್ಲೂಟೂತ್ 2.1, ವೈಫೈ, 3.5mm ಹೆಡ್ಸೆಟ್ ಜ್ಯಾಕ್

 • ಗ್ರಾವಿಟಿ ಸೆನ್ಸರ್,ಲೈಟ್ ಸೆನ್ಸರ್

 • ಸಾಮಾಜಿಕ ಜಾಲ ತಾಣಗಳ ಆಪ್

 • ಲಿಥಿಯಂ ಅಯಾನ್-1400 mAh ಬ್ಯಾಟರಿ

 • 4.5 ಗಂಟೆ ಟಾಕ್ ಟೈಮ್

 • 180 ಗಂಟೆಗಳ ಸ್ಟಾಂಡ್ ಬೈ

ಇದರ ಬೆಲೆ 5,999 ರೂಪಾಯಿ.ನಿಂಜಾ ಸರಣಿಯ ಇತರೆ ಸ್ಮಾರ್ಟ್ ಫೋನುಗಳು

ನಿಂಜಾA45

ನಿಂಜಾ A50

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X