ಮೈಕ್ರೋಮ್ಯಾಕ್ಸ್ ಎ110 ಕ್ಯಾನ್ವಾಸ್ 2ನ ಪ್ರೀ ಬುಕ್ಕಿಂಗ್ ಆರಂಭ
oi
-Staff
By Super

ಮೈಕ್ರೋಮ್ಯಾಕ್ಸ್ ತನ್ನಯ 5-ಇಂಚಿನ ಕ್ಯಾನ್ವಾಸ್ A100 ಸ್ಮಾರ್ಟ್‌ಫೋನ್‌ನ ಯಶಸ್ಸಿನ ಬಳಿಕ ಅದಕ್ಕಿಂತಲೂ ಉತ್ತಮ ಫೀಚರ್ಸ್ ಹೊಂದಿರುವಂತಹ ನೂತನ ಸ್ಮಾರ್ಟ್‌ಫೋನ್ A110 ಸೂಪರ್ ಫೋನ್ ಕ್ಯಾನ್ವಾಸ್ 2 ಬಿಡುಗಡೆ ಮಾಡುವುದಾಗಿ ತಿಲಿಸಿದ್ದು ಈ ನೂತನ ಸ್ಮಾರ್ಟ್‌ಫೋನ್ ಈಗಾಗಲೆ ಸ್ನಾಪ್‌ಡೀಲ್ ಟಾಟ್ ಕಾಮ್‌ನಲ್ಲಿ ಪ್ರೀ ಆರ್ಡರ್‌ನಲ್ಲಿ ಲಭ್ಯವಿದೆ.
ಮೈಕ್ರೋ ಮ್ಯಾಕ್ಸ್ A110 ಕ್ಯಾನ್ವಾಸ್ 2 ನಲ್ಲಿ 5-ಇಂಚಿನ IPS ಸ್ಕ್ರೀನ್ ಹಾಗೂ 1GHz ಡ್ಯುಯೆಲ್-ಕೋರ್ ಪ್ರೊಸೆಸರ್ ನೊಂದಿಗೆ ಆಂಡ್ರಾಯ್ಡ್ 4.0.4 ಐಸ್‌ಕ್ರೀಮ್ ಸ್ಯಾಮಡ್ವಿಚ್ ಆಪರೇಟಿಂಗ್ ಸಿಸ್ಟಂ ಹೊಂದಿದೆ. ಅಂದಹಾಗೆ ನೂತನ ಸ್ಮಾರ್ಟ್‌ಫೋನ್ ಕುರಿತಾದ ಹೆಚ್ಚಿನ ಮಾಹಿತಿಯನ್ನು ಮೈಕ್ರೋಮ್ಯಾಕ್ಸ್ ಬಹಿರಂಗ ಪಡಿಸಿಲ್ಲ.
A110 ಗಿಂತಲೂ ಹಿಂದೆ ಬಂದಂತಹ A100 ಕ್ಯಾನ್ವಾಸ್ ಸ್ಮಾರ್ಟ್‌ಫೋನ್ ಅನ್ನು ಸಂಸ್ಥೆಯು ರೂ.9990 ಬೆಲೆಯಲ್ಲಿ ಮಾರುಕಟ್ಟೆಗೆ ಎರಡು ತಿಂಗಳ ಹಿಂದ್ಎ ಬಿಡುಗಡೆ ಮಾಡಿತ್ತು. ಅಂದಹಾಗೆ A100 ಕ್ಯಾನ್ವಾಸ್‌ನಲ್ಲಿ ಸಿಂಗಲ್ ಕೋರ್ ಪ್ರೊಸೆಸರ್ ನೊಂದಿಗೆ 5 MP ಕ್ಯಾಮೆರಾಗಳಂತಹ ಫೀಚರ್ಸ್‌ಗಳಿದ್ದವು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications