Subscribe to Gizbot

ಮೈಕ್ರೋಮ್ಯಾಕ್ಸ್ ಹೊಸ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

Written By:

ಮೈಕ್ರೋಮ್ಯಾಕ್ಸ್‌ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್‌. ಕಳೆದ ನಾಲ್ಕು ತಿಂಗಳಿನಿಂದ ಕ್ಯಾನ್‌ವಾಸ್‌ ಸರಣಿಯಲ್ಲಿ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡುತ್ತಿದ್ದ ಮೈಕ್ರೋಮ್ಯಾಕ್ಸ್‌ ಈಗ ಬ್ಲಿಂಗ್‌(Bling) ಸರಣಿಯಲ್ಲಿ ತನ್ನ ಫೋನ್‌ ಬಿಡುಗಡೆ ಮಾಡಲು ಮುಂದಾಗಿದೆ. ಕಳೆದ ವಾರವಷ್ಟೇ ಈ ಸ್ಮಾರ್ಟ್‌ಫೋನನ್ನು ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ಫೋನ್‌ ಈಗ ಆನ್‌ಲೈನ್‌ ಶಾಪಿಂಗ್ನಲ್ಲಿ ಲಿಸ್ಟ್‌ ಆಗಿದ್ದು,ಆನ್‌ಲೈನ್‌ ಶಾಪಿಂಗ್‌ ತಾಣ ಸ್ನಾಪ್‌ಡೀಲ್‌ನಲ್ಲಿ 9,599 ರೂ.ನೀಡಿ ಈ ಸ್ಮಾರ್ಟ್‌ಫೋನ್ ಗ್ರಾಹಕರು ಖರೀದಿಸಬಹುದು. ಆದರೆ ಇಲ್ಲಿಯರೆಗೆ ಈ ಸ್ಮಾರ್ಟ್‌ಫೋನ್‌ ಎಷ್ಟು ರ್‍ಯಾಮ್‌ ಮತ್ತು ಎಷ್ಟು ಆಂತರಿಕ ಮೆಮೋರಿಯಲ್ಲಿ ಬರಲಿದೆ ಎನ್ನುವ ಮಾಹಿತಿಯನ್ನು ಇದುವರೆಗೆ ಪ್ರಕಟಿಸಿಲ್ಲ.

ಮೈಕ್ರೋಮ್ಯಾಕ್ಸ್‌ ಬ್ಲಿಂಗ್‌ 3 ಎ86
ವಿಶೇಷತೆ:

ಡ್ಯುಯಲ್‌ ಸಿಮ್‌
4 ಇಂಚಿನ ಕೆಪ್ಯಾಸಿಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1ಜೆಲ್ಲಿಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,600mAh ಬ್ಯಾಟರಿ

ಮೈಕ್ರೋಮ್ಯಾಕ್ಸ್‌ ಕಂಪೆನಿಯ ಆಕರ್ಷ‌ಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ ಹೊಸ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್ ಹೊಸ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್‌ ಬ್ಲಿಂಗ್‌ 3 ಎ86

ಮೈಕ್ರೋಮ್ಯಾಕ್ಸ್ ಹೊಸ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್ ಹೊಸ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್‌ ಬ್ಲಿಂಗ್‌ 3 ಎ86

ಮೈಕ್ರೋಮ್ಯಾಕ್ಸ್ ಹೊಸ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್ ಹೊಸ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್‌ ಬ್ಲಿಂಗ್‌ 3 ಎ86

ಮೈಕ್ರೋಮ್ಯಾಕ್ಸ್ ಹೊಸ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್ ಹೊಸ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್‌ ಬ್ಲಿಂಗ್‌ 3 ಎ86

ಮೈಕ್ರೋಮ್ಯಾಕ್ಸ್ ಹೊಸ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್ ಹೊಸ ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್‌ ಬ್ಲಿಂಗ್‌ 3 ಎ86

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot