Subscribe to Gizbot

ಮೈಕ್ರೋಮ್ಯಾಕ್ಸ್‌ನಿಂದ ಬರಲಿದೆ ಮತ್ತೊಂದು ಸ್ಮಾರ್ಟ‌ಫೋನ್‌

Posted By:

ಮೈಕ್ರೋಮ್ಯಾಕ್ಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್‌ ಸರಣಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಹಿಟ್‌ ಆಗುತ್ತಿದ್ದಂತೆ ಇದನ್ನೂ ಕ್ಯಾನ್‌ವಾಸ್‌ ಸರಣಿಯಲ್ಲೇ ಬಿಡುಗಡೆ ಮಾಡಲಿದ್ದು,ಈ ಸ್ಮಾರ್ಟ‌ಫೋನ್‌ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 2 ಎ110ಕ್ಯೂ ಎಂದು ಹೆಸರಿಟ್ಟಿದೆ.
ತನ್ನ ಅಧಿಕೃತ ಟ್ವೀಟರ್‍ ಪೇಜ್‌ MMXNewscasteನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು,ಬೆಲೆಯನ್ನು ನಿಗದಿ ಪಡಿಸಿದೆ.ಆದರೆ ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂಬುದನ್ನು ನಿಖರವಾಗಿ ತಿಳಿಸಿಲ್ಲ.

ಮೈಕ್ರೋಮ್ಯಾಕ್ಸ್‌ನಿಂದ ಬರಲಿದೆ ಮತ್ತೊಂದು ಸ್ಮಾರ್ಟ‌ಫೋನ್‌

ಮೈಕ್ರೋಮ್ಯಾಕ್ಸ್‌ ಸ್ಮಾರ್ಟ‌ಫೋನ್‌ಗಳ ಅಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗಿಜ್ಬಾಟ್‌ ಗ್ಯಾಲರಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 2 ಎ110ಕ್ಯೂ
ವಿಶೇಷತೆ:

ಡ್ಯುಯಲ್ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್‌ 4.2 ಜೆಲ್ಲಿಬೀನ್‌ ಓಎಸ್‌
5 ಇಂಚಿನ ಐಪಿಎಸ್ ಟಚ್‌ಸ್ಕ್ರೀನ್‌(480 X 854 ಪಿಕ್ಸೆಲ್‌)
1.2GHz ಕ್ವಾಡ್‌ ಕೋರ್‌ ಪ್ರೋಸೆಸರ್‌
1GB RAM
4GB ಆಂತರಿಕ ಮೆಮೋರಿ
8ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌
2 ಎಂಪಿ ಮುಂದುಗಡೆ ಕ್ಯಾಮೆರಾ
3G,ಬ್ಲೂಟೂತ್‌ 4.0,USB 2.0,ವೈಫೈ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000mAh ಬ್ಯಾಟರಿ
ಬೆಲೆ: 12,100

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot