ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4ನಲ್ಲಿ ಅಂಥ ವಿಶೇಷತೆ ಏನಿದೆ?
ಬಿಡುಗಡೆ ಮೊದಲೇ ಸುದ್ದಿಯಾಗಿದ್ದ ಮೈಕ್ರೋಮ್ಯಾಕ್ಸ್ ಬಿಡುಗಡೆಯಾದ ಬಳಿಕ ಸುದ್ದಿಯಾಗುತ್ತಲಿದೆ. ಕ್ಯಾನ್‌ವಾಸ್ 4 ನಿನ್ನೆಯಷ್ಟೇ ದೆಹಲಿಯಲ್ಲಿ ಬಾಲಿವುಡ್ ನಟಿ ಚಿತ್ರಾಂಗದ ಸಿಂಗ್ ಬಿಡುಗಡೆ ಮಾಡಿದ್ದಾರೆ. ಮೈಕ್ರೋಮ್ಯಾಕ್ಸ್ ಅಭಿಮಾನಿಗಳು ಈಗ ಇದರ ವಿಶೇಷತೆಗೆ ಬೌಲ್ಡ್ ಆಗಿದ್ದಾರೆ, ಹೀಗಾಗಿ ಇಲ್ಲಿ ಈ ಸ್ಮಾರ್ಟ್‌ಫೋನ್‌ನಲ್ಲಿ ಅಂಥ ವಿಶೇಷತೆ ಏನಿದೆ ಎಂಬುದಕ್ಕೆ ಕೆಲವು ಮಾಹಿತಿಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4
ವಿಶೇಷತೆ:
- ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
- 5.0 ಇಂಚಿನ ಎಚ್‌ಡಿ ಸ್ಕ್ರೀನ್ ( 720x1280 ಪಿಕ್ಸೆಲ್)
- ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ಓಎಸ್
- 1.2GHz ಕ್ವಾಡ್ ಕೋರ್ ಪ್ರೊಸೆಸರ್
- 1GB RAM
- 16GB ಆಂತರಿಕ ಮಮೋರಿ
- 13 ಎಂಪಿ ಹಿಂದುಗಡೆ ಕ್ಯಾಮೆರಾ
- 5ಎಂಪಿ ಮುಂದುಗಡೆ ಕ್ಯಾಮೆರಾ
- ವೈಫೈ,ಜಿಪಿಎಸ್,ಬ್ಲೂಟೂತ್,ಎನ್‌ಎಫ್‌ಸಿ,ಯುಎಸ್‌ಬಿ,3ಜಿ
- 32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
- 2,000mAH ಬ್ಯಾಟರಿ
ಒಂದೇ ಸ್ಕ್ರೀನ್‌ಲ್ಲಿ ನೀವು ಎರಡು ವೀಡಿಯೋಗಳನ್ನು ಒಂದೇ ಸಮಯದಲ್ಲಿ ವೀಕ್ಷಿಸಬಹುದು. ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4 M! Security, Hike , Spuul, Game hub, M! Live ಪ್ರಿಲೋಡೆಡ್ ಅಪ್ಲಿಕೇಶನ್‌ಗಳೊಂದಿಗೆ ಬಂದಿದೆ ಈ ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ ನೀವು 15 ಸೆಕೆಂಡ್‌ನೊಳಗಡೆ ಒಂದೇ ದೃಶ್ಯದ 99 ಫೋಟೋಗಳನ್ನು ಕ್ಲಿಕ್ಕಿಸಬಹುದು. ಕೈಗೆ ಗ್ಲೌಸ್ ಹಾಕಿಯೂ ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು ಕೆಲಸ ಮಾಡಬಹುದು. ಆಫೀಸ್ ಮೀಟಿಂಗ್‌ನಲ್ಲಿರುವ ಸಡನ್ ಆಗಿ ಕಾಲ್ ಬಂದು ರಿಂಗ್ ಆದಲ್ಲಿ ನೀವು ಸುಲಭವಾಗಿ ಇದನ್ನು ಮ್ಯೂಟ್ ಮಾಡಬಹುದು. ರಿಂಗ್ ಬಂದಾಗ ಸ್ಕ್ರೀನ್‌ನ್ನು ಮೇಲಿನಿಂದ ಕೆಳಗೆ ಸ್ವೈಪ್ ಮಾಡಿದ್ರೆ ಮ್ಯೂಟ್ ಆಗುತ್ತದೆ. ಇನ್ನೂ ಫೋನ್ ಕಾಲ್ ಬಂದ್ರೂ ಈಗಿನಂತೆ ಕಾಲ್ ರಿಸೀವ್ ಬಟನ್ ಒತ್ತಿ ಕಿವಿ ಹತ್ತಿರ ಇಡಬೇಕಾದ ಪ್ರಮೇಯ ಈ ಫೋನ್‌ನಲ್ಲಿ ಇಲ್ಲ. ಕಾಲ್ ಬಂದ ಕೂಡಲೇ ಫೋನ್‌ನ್ನು ಕಿವಿ ಹತ್ತಿರ ಇಟ್ಟರೆ ಸಾಕು ನೇರವಾಗಿ ಕಾಲ್ ಮಾಡಿದ ವ್ಯಕ್ತಿಯ ಜೊತೆ ಮಾತನಾಡಬಹುದು.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4ನಲ್ಲಿ ಅಂಥ ವಿಶೇಷತೆ ಏನಿದೆ?
ಗಾಳಿಯಲ್ಲಿ ಊದಿ ಫೋನಿನ ಆನ್‌ಲಾಕ್ ಓಪನ್ ಮಾಡಬಹುದು.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4ನಲ್ಲಿ ಅಂಥ ವಿಶೇಷತೆ ಏನಿದೆ?

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4ನಲ್ಲಿ ಅಂಥ ವಿಶೇಷತೆ ಏನಿದೆ?
ವೀಡಿಯೋ ನೋಡುತ್ತಿರುವಾಗ ಮೆಸೇಜ್ ಬಂದಲ್ಲಿ,ಈ ಸ್ಮಾರ್ಟ್‌ಫೋನ್‌ಲ್ಲಿ ವೀಡಿಯೋ ನೋಡಿಕೊಂಡೆ ಮೆಸೇಜ್ ಓದಿ ಸುಲಭವಾಗಿ ರಿಪ್ಲೈ ಮಾಡಬಹುದು.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4ನಲ್ಲಿ ಅಂಥ ವಿಶೇಷತೆ ಏನಿದೆ?

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4ನಲ್ಲಿ ಅಂಥ ವಿಶೇಷತೆ ಏನಿದೆ?

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4ನಲ್ಲಿ ಅಂಥ ವಿಶೇಷತೆ ಏನಿದೆ?

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4ನಲ್ಲಿ ಅಂಥ ವಿಶೇಷತೆ ಏನಿದೆ?

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4ನಲ್ಲಿ ಅಂಥ ವಿಶೇಷತೆ ಏನಿದೆ?

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4ನಲ್ಲಿ ಅಂಥ ವಿಶೇಷತೆ ಏನಿದೆ?
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4ನಲ್ಲಿರುವ ಸ್ಮಾರ್ಟ್ ಸ್ಕ್ರೀನ್ ವಿಶೇಷತೆಯನ್ನು ಇದಕ್ಕೆ ನೀಡಿದ್ದು ವೀಡಿಯೋ ನೋಡುತ್ತಿರುವಾಗ ನಿಮ್ಮ ಕಣ್ಣು ಸ್ಕ್ರೀನ್ ಪರದೆ ಬಿಟ್ಟು ಬೇರೆ ಕಡೆಗೆ ವಾಲಿದ್ದಲ್ಲಿ ವೀಡಿಯೋ ಅಟೋಮ್ಯಾಟಿಕ್ ಆಗಿ pause ಆಗುತ್ತದೆ.

Click it and Unblock the Notifications