ಮೈಕ್ರೋಮ್ಯಾಕ್ಸ್‌ ಫ್ಯಾಬ್ಲೆಟ್‌ ಫೋಟೋ ಲೀಕ್‌

Posted By:

ಮೈಕ್ರೋಮ್ಯಾಕ್ಸ್‌ ಕಂಪೆನಿಯ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್. ಈಗಾಗ್ಲೇ ಮೈಕ್ರೋಮ್ಯಾಕ್ಸ್ ಕಂಪೆನಿಯ ಕ್ಯಾನ್‌ವಾಸ್‌ ಸರಣಿಯ ಮೊಬೈಲ್‌ಗಳು ಭಾರೀ ಹಿಟ್‌ ಆಗುತ್ತಿದ್ದು,ಈಗ ಇದೇ ಸರಣಿಯಲ್ಲಿ ನೂತನ ಫ್ಯಾಬ್ಲೆಟ್‌ನ್ನು ಮೈಕ್ರೋಮ್ಯಾಕ್ಸ್‌ ತಯಾರಿಸುತ್ತಿದ್ದು ಈ ಫ್ಯಾಬ್ಲೆಟ್‌ ಚಿತ್ರಗಳು ವೆಬ್‌ಸೈಟ್‌ಗಳಲ್ಲಿ ಲೀಕ್‌ ಆಗಿದೆ. ಟ್ವೀಟರ್‌ನಲ್ಲಿ MMXNNewscaster ಮೈಕ್ರೋಮ್ಯಾಕ್ಸ್‌ ಕಂಪೆನಿಯ ಕ್ಯಾನ್‌ವಾಸ್‌ ಎ 115 3ಡಿ ಫೋಟೋವನ್ನು ಪ್ರಕಟಿಸಿದೆ. ಆ ಫೋಟೋ ಮತ್ತು ಈ ಫ್ಯಾಬ್ಲೆಟ್‌ ವಿಶೇಷತೆಯ ಮಾಹಿತಿ ಲೀಕ್‌ ಆಗಿದ್ದು ಮಾಹಿತಿ ಇಲ್ಲಿದೆ.

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ ಜಿಎಸ್‌ಎಂ)
5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌
ಆಂಡ್ರಾಯ್ಡ್ 4.2.1 ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ
2GHz ಕ್ವಾಡ್ ಕೋರ್‌ ಪ್ರೋಸೆಸರ್
13 ಎಂಪಿ ಹಿಂದುಗಡೆ ಕ್ಯಾಮೆರಾ
3.2 ಎಂಪಿ ಮುಂದುಗಡೆ ಕ್ಯಾಮೆರಾ
8GB ಆಂತರಿಕ ಮೆಮೋರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಜಿಪಿಎಸ್‌
3,000 mAh ಬ್ಯಾಟರಿ
ಈ ಫ್ಯಾಬ್ಲೆಟ್‌ ವಿಶೇಷತೆ, ಬೆಲೆ, ಬಿಡುಗಡೆಯ ದಿನಾಂಕವನ್ನು ಮೈಕ್ರೋಮ್ಯಾಕ್ಸ್‌ ಅಧಿಕೃತವಾಗಿ ಇನ್ನೂ ಪ್ರಕಟಿಸಿಲ್ಲ. ಆದರೆ ಮೈಕ್ರೋಮ್ಯಾಕ್ಸ್ ಇದನ್ನು ಮೇ ಅಂತ್ಯಕ್ಕೆ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಫ್ಯಾಬ್ಲೆಟ್‌ ಬೆಲೆ ಸುಮಾರು 15 ಸಾವಿರದಿಂದ 20 ಸಾವಿರದವರದ ಒಳಗೆ ಇರುವ ಸಾಧ್ಯತೆಗಳಿವೆ.

ಮೈಕ್ರೋಮ್ಯಾಕ್ಸ್‌ ಕಂಪೆನಿಯ ಅಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Micromax Canvas A115

Micromax Canvas A115

Micromax Canvas A115

Micromax Canvas A115

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot