Subscribe to Gizbot

ಆನ್‌ಲೈನ್‌‌ಲ್ಲಿ ಹೊಸ ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ ಖರೀದಿಸಿ

Posted By:

ಮೈಕ್ರೋಮ್ಯಾಕ್ಸ್‌ ಎಂಟಿಎಸ್‌ ಸಹಭಾಗಿತ್ವದಲ್ಲಿ ಬಿಡುಗಡೆಯಾದ ಸಿಡಿಎಂಎ ಮತ್ತು ಜಿಎಸ್‌ಎಂ ಸಿಮ್‌ ಡ್ಯುಯಲ್ ಸಿಮ್‌ ಸ್ಮಾರ್ಟ್‌ಫೋನ್‌ ಈಗ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಲಭ್ಯವಿದೆ.

ಈ ಸ್ಮಾರ್ಟ್‌ಫೋನ್‌ ಖರೀದಿಸಿದ ಗ್ರಾಹಕರಿಗೆ ಎಂಟಿಎಸ್‌ ಡೇಟಾ ಮತ್ತು ಕರೆ ಆಫರ್‌ ನೀಡಿದೆ.ಪ್ರತಿ ತಿಂಗಳು 2GB ಡೇಟಾ, 1000 ನಿಮಿಷ ಸ್ಥಳೀಯ ಎಂಟಿಎಸ್‌ ಕರೆ, 120 ನಿಮಿಷ ಇತರ ನೆಟ್‌ವರ್ಕ್‌ಗೆ ಉಚಿತವಾಗಿ ಕರೆ ಮಾಡಬಹುದು ಎಂದು ಎಂಟಿಎಸ್ ಹೇಳಿದೆ. ಸ್ಮಾರ್ಟ್‌‌ಫೋನ್‌ ಖರೀದಿಸಿದ ಆರು ತಿಂಗಳುವರೆಗೆ ಈ ಆಫರ್‌ನ್ನು ಚಾಲ್ತಿಯಲ್ಲಿರುತ್ತದೆ. ಈ ಸ್ಮಾರ್ಟ್‌ಫೋನಿಗೆ ಮೈಕ್ರೋಮ್ಯಾಕ್ಸ್‌ 10,999 ಬೆಲೆಯನ್ನು ನಿಗದಿ ಮಾಡಿದೆ. ಹೀಗಾಗಿ ಈ ಸ್ಮಾರ್ಟ್‌ಫೋನ್‌ನ್ನು ಆನ್‌ಲೈನ್‌ಲ್ಲಿ ಖರೀದಿಸಲು ಶಾಪಿಂಗ್‌ ತಾಣಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.ಯಾವ ತಾಣದಲ್ಲಿ ಎಷ್ಟು ಬೆಲೆಯನ್ನು ನಿಗದಿ ಪಡಿಸಿದ್ದಾರೆ ಎಂಬುದನ್ನು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.


ಮೈಕ್ರೋಮ್ಯಾಕ್ಸ್‌‌ ಕ್ಯಾನ್‌ವಾಸ್‌ ಬ್ಲೇಝ್‌‌:
ವಿಶೇಷತೆ:
ಡ್ಯುಯಲ್‌ ಸಿಮ್‌(ಸಿಡಿಎಂಎ+ಜಿಎಸ್‌ಎಂ)
5.0 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480x 854ಪಿಕ್ಸೆಲ್‌)
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
1 GHz ಡ್ಯುಯಲ್‌ ಕೋರ್‌ ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌
768 MB ರ್‍ಯಾಮ್‌
4GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
0.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌‌‌,ಜಿಪಿಎಸ್‌
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1850 mAh ಬ್ಯಾಟರಿ

ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
snapdeal

snapdeal


ಬೆಲೆ:10794

shopclues.com

shopclues.com


ಬೆಲೆ:11,999

naaptol.com

naaptol.com


ಬೆಲೆ:10,499

micromaxestore.com

micromaxestore.com


ಬೆಲೆ:10,499

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot