ಮೈಕ್ರೋಮ್ಯಾಕ್ಸ್‌ನಿಂದ ಕ್ಯಾನ್‌ವಾಸ್ ಇಗೋ ಬಿಡುಗಡೆ
ಮೈಕ್ರೋಮ್ಯಾಕ್ಸ್ ಹೊಸ ಮಿಡ್ ರೇಂಜ್ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದ್ದಾರೆ. ಕ್ಯಾನ್‌ವಸ್ ಇಗೋ ಎ 113 ಸ್ಮಾರ್ಟ್‌ಫೋನನ್ನು 12,999 ಬೆಲೆಯಲ್ಲಿ ಬಿಡುಗಡೆ ಮಾಡಿದ್ದು ಆನ್‌ಲೈನ್ ಶಾಪಿಂಗ್ ತಾಣ ಸ್ನಾಪ್‌ಡೀಲ್‌ನಲ್ಲಿ ಪ್ರಿ ಆರ್ಡರ್ ಮಾಡಿ ಖರೀದಿಸಬಹುದಾಗಿದೆ.
4.7 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್,ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್,1.2GHz ಕ್ವಾಡ್ ಕೋರ್ ಪ್ರೊಸೆಸರ್,1GB RAM,2000 mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ. ಕನೆಕ್ಟ್‌ವಿಟಿಗೆ ಸಂಬಂಧಿಸಿದಂತೆ, ಜಿಪಿಎಸ್,ಬ್ಲೂಟೂತ್,ವೈಫೈ,3ಜಿ ವಿಶೇಷತೆಯನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ. ಆದರೆ ಇದರಲ್ಲಿ ಹಿಂದುಗಡೆ ಕ್ಯಾಮೆರಾ ಸೌಲಭ್ಯ ಮಾತ್ರ ನೀಡಿದ್ದಾರೆ. ಮುಂದುಗಡೆ ವೀಡಿಯೋ ಕಾಲಿಂಗ್‌ಗಾಗಿ ಕ್ಯಾಮೆರಾ ನೀಡಿಲ್ಲ.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಇಗೋ ಎ 113
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4.7 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
4GB ಆಂತರಿಕ ಮಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
2000 mAh ಬ್ಯಾಟರಿ
ಮೈಕ್ರೋಮ್ಯಾಕ್ಸ್ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಮೈಕ್ರೋಮ್ಯಾಕ್ಸ್‌ನಿಂದ ಕ್ಯಾನ್‌ವಾಸ್ ಇಗೋ ಬಿಡುಗಡೆ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಇಗೋ ಎ 113

ಮೈಕ್ರೋಮ್ಯಾಕ್ಸ್‌ನಿಂದ ಕ್ಯಾನ್‌ವಾಸ್ ಇಗೋ ಬಿಡುಗಡೆ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಇಗೋ ಎ 113

ಮೈಕ್ರೋಮ್ಯಾಕ್ಸ್‌ನಿಂದ ಕ್ಯಾನ್‌ವಾಸ್ ಇಗೋ ಬಿಡುಗಡೆ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಇಗೋ ಎ 113

ಮೈಕ್ರೋಮ್ಯಾಕ್ಸ್‌ನಿಂದ ಕ್ಯಾನ್‌ವಾಸ್ ಇಗೋ ಬಿಡುಗಡೆ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಇಗೋ ಎ 113


Click it and Unblock the Notifications





