Home
ಮೊಬೈಲ್

ಮೈಕ್ರೋಮ್ಯಾಕ್ಸ್ ಹೊಸ ಸ್ಮಾರ್ಟ್‌ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

By Ashwath

ಮೈಕ್ರೋಮ್ಯಾಕ್ಸ್‌ ಕಡಿಮೆ ಬೆಲೆಯ ಜೆಲ್ಲಿಬೀನ್‌ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ ನ್ಯೂಸ್‌. ಮೈಕ್ರೋಮ್ಯಾಕ್ಸ್‌ ಹೊಸ 4.5 ಇಂಚಿನ ಎ 74 ಫನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು ಆನ್‌ಲೈನ್‌ ತಾಣ infibeamನಲ್ಲಿ ಲಭ್ಯವಿದ್ದು, 7,749 ರೂ. ನೀಡಿ ಗ್ರಾಹಕರು ಖರೀದಿಸಬಹುದಾಗಿದೆ.

ಕಳೆದ ವಾರವಷ್ಟೇ ಮೈಕ್ರೋಮ್ಯಾಕ್ಸ್‌ ಎ76 ಕ್ಯಾನ್‌ವಾಸ್‌ ಫನ್‌ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ 5 ಇಂಚು ಹೊಂದಿತ್ತು. ಈಗ ಇದೇ ಸರಣಿಯಲ್ಲಿ ಇನ್ನೊಂದು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು ಗ್ರಾಹಕರು ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ.

ಮೈಕ್ರೋಮ್ಯಾಕ್ಸ್‌ ಎ74 ಕ್ಯಾನ್‌ವಾಸ್‌ ಫನ್‌
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ FWVGA ಟಚ್‌ಸ್ಕ್ರೀನ್‌(720 x 1280)
ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್
1.3 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
512 MB RAM
1.25 GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್‌ ಎ76 ಕ್ಯಾನ್‌ವಾಸ್‌ ಫನ್‌
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ FWVGA ಸ್ಕ್ರೀನ್‌(480x854 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
512MB RAM
4GB ಆಂತರಿಕ ಮೆಮೋರಿ
5ಎಂಪಿ ಹಿಂದುಗಡೆ ಕ್ಯಾಮೆರಾ
0.3ಎಂಪಿ ಮುಂದುಗಡೆ ಕ್ಯಾಮೆರಾ
2000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಮೈಕ್ರೋಮ್ಯಾಕ್ಸ್ ಹೊಸ ಸ್ಮಾರ್ಟ್‌ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್ ಹೊಸ ಸ್ಮಾರ್ಟ್‌ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್‌ ಎ74 ಕ್ಯಾನ್‌ವಾಸ್‌ ಫನ್‌

 ಮೈಕ್ರೋಮ್ಯಾಕ್ಸ್ ಹೊಸ ಸ್ಮಾರ್ಟ್‌ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್ ಹೊಸ ಸ್ಮಾರ್ಟ್‌ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್‌ ಎ74 ಕ್ಯಾನ್‌ವಾಸ್‌ ಫನ್‌

 ಮೈಕ್ರೋಮ್ಯಾಕ್ಸ್ ಹೊಸ ಸ್ಮಾರ್ಟ್‌ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್ ಹೊಸ ಸ್ಮಾರ್ಟ್‌ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್‌ ಎ74 ಕ್ಯಾನ್‌ವಾಸ್‌ ಫನ್‌

 ಮೈಕ್ರೋಮ್ಯಾಕ್ಸ್ ಹೊಸ ಸ್ಮಾರ್ಟ್‌ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್ ಹೊಸ ಸ್ಮಾರ್ಟ್‌ಫೋನ್‌ ಆನ್‌ಲೈನ್‌ಲ್ಲಿ ಲಭ್ಯ

ಮೈಕ್ರೋಮ್ಯಾಕ್ಸ್‌ ಎ74 ಕ್ಯಾನ್‌ವಾಸ್‌ ಫನ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+