15 ಆನ್‌ಲೈನ್ ಸೈಟ್ಗಗಳಲ್ಲಿ ಮೈಕ್ರೋಮ್ಯಾಕ್ಸ್‌ನ ಹೊಸ ಕ್ಯಾನ್‌ವಾಸ್ ಮ್ಯೂಸಿಕ್ ಎ 88 ಖರೀದಿಸಿ
ಇತ್ತೀಚಿಗಷ್ಟೇ ಬಿಡುಗಡೆಯಾದ ಮೈಕ್ರೋಮ್ಯಾಕ್ಸ್‌ನ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್ ಈಗ ಆನ್‌ಲೈನ್ ಶಾಪಿಂಗ್ ತಾಣಕ್ಕೆ ಲಗ್ಗೆ ಇಟ್ಟಿದೆ. ಡ್ಯುಯಲ್ ಸಿಮ್ ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಇದಾಗಿದ್ದುಈ ಸ್ಮಾರ್ಟ್‌ಫೋನ್ ಖರೀದಿಸಲು ಗಿಜ್ಬಾಟ್ ಟಾಪ್-15 ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಶಾಪಿಂಗ್ ತಾಣಗಳಲ್ಲಿರುವ ಬೆಲೆಯನ್ನು ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ತಾಣದಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಿ.
ಈ ಜೊತೆ ಫ್ಯಾಬ್ಲೆಟ್ ಹೆಡ್‌ಫೋನ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿಯಲ್ಲಿರುವ ಜೆಬಿಎಲ್ ಕಂಪೆನಿ ಮತ್ತು ಮೈಕ್ರೋಮ್ಯಾಕ್ಸ್ ಪಾಲುದಾರಿಕೆಯಲ್ಲಿ ಈ ಸ್ಮಾರ್ಟ್‌ಫೋನ್ ತಯಾರಾಗಿದೆ.ಈ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಜೆಬಿಎಲ್ ಕಂಪೆನಿಯ ಟೆಂಪೋ ಹ್ಯಾಂಡ್‌ಸೆಟ್ ಉಚಿತವಾಗಿ ಸಿಗಲಿದೆ.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಮ್ಯೂಸಿಕ್ ಎ 88 ವಿಶೇಷತೆ:
- ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
- 4.5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(854 x 480 ಪಿಕ್ಸೆಲ್)
- ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್ ಓಎಸ್
- 1.2 GHz ಡ್ಯುಯಲ್ ಕೋರ್ ಮೀಡಿಯಾ ಟೆಕ್ ಪ್ರೋಸೆಸರ್
- 5 ಎಂಪಿ ಹಿಂದುಗಡೆ ಕ್ಯಾಮೆರಾ 0.3 ಎಂಪಿ ಮುಂದುಗಡೆ ಕ್ಯಾಮೆರಾ
- 4GB ಆಂತರಿಕ ಮೆಮೋರಿ
- 512MB RAM
- 3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
- 1800 mAh ಬ್ಯಾಟರಿ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಮ್ಯೂಸಿಕ್ ಎ 88ನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

saholic

infibeam

snapdeal

mirchimart

shopping.indiatimes

shopclues

tradus

gadgets

naaptol

hindbuy

themobilestore

shopbychoice

poorvikamobile

deals.jeetle



Click it and Unblock the Notifications