ಮೈಕ್ರೋಮ್ಯಾಕ್ಸ್‌ನಿಂದ ನೂತನ ಟ್ಯಾಬ್ಲೆಟ್ ಬಿಡುಗಡೆ
oi
-Ashwath
By Ashwath
ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಗೆ ಮತ್ತೊಂದು ಟ್ಯಾಬ್ಲೆಟ್ ಆಗಮನವಾಗಿದೆ. ಸ್ವದೇಶಿ ಕಂಪೆನಿ ಮೈಕ್ರೋಮ್ಯಾಕ್ಸ್ ನೂತನ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. 3G ಟ್ಯಾಬ್ಲೆಟ್ ಇದಾಗಿದ್ದು ಇದನ್ನು ನೀವು ಸ್ನಾಪ್‌ಡೀಲ್‌ನಲ್ಲಿ 9,499 ರೂ. ನೀಡಿ ಖರೀದಿಸಬಹುದು.

ಮೈಕ್ರೋಮಾಕ್ಸ್ ಫನ್‌ಬುಕ್ P600
ವಿಶೇಷತೆ:
7 ಇಂಚಿನ ಟಚ್‌ಸ್ಕ್ರೀನ್
1GHz ಡ್ಯುಯಲ್‌ಕೋರ್ ಪ್ರೋಸೆಸರ್
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
512MB RAM
2GB ಆಂತರಿಕ ಮೊಮೋರಿ
2 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ ಕ್ಯಾಮೆರಾ ಇಲ್ಲ
ವೈಫಿ, 3G
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬೆಲೆ : 9,499
**ಮೈಕ್ರೋಮ್ಯಾಕ್ಸ್ ಟ್ಯಾಬ್ಲೆಟ್‌ನಲ್ಲಿ ಬ್ಲೂ ಟೂತ್,ಜಿಪಿಎಸ್ ಮತ್ತು ಮುಂದುಗಡೆ ಕ್ಯಾಮೆರಾ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications