ಮೈಕ್ರೋಮ್ಯಾಕ್ಸ್ ದ್ವಿಸಿಮ್ ಸೂಪರ್ ಫೋನ್ ಬಂತು
oi
-Varun
By Varun

ಭಾರತದ ಮೈಕ್ರೋ ಮ್ಯಾಕ್ಸ್ ಕಂಪನಿ ಇತ್ತೀಚೆಗೆ ತಾನೇ ಶಕ್ತಿಯುತವಾದ ಬ್ಯಾಟರಿ ಇರುವ ಮೈಕ್ರೋಮ್ಯಾಕ್ಸ್ ಸೂಪರ್ ಫೋನ್ A80 ಹೆಸರಿನ ದ್ವಿಸಿಮ್ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದೆ.
ಸಾಮಾನ್ಯವಾಗಿ ಸ್ಮಾರ್ಟ್ ಫೋನುಗಳಲ್ಲಿ ಬ್ಯಾಟರಿಯ ಡಿಸ್ಚಾರ್ಜ್ ಜಾಸ್ತಿ ಇರುವುದರಿಂದ ಪದೇ ಪದೇ ಚಾರ್ಜ್ ಮಾಡಬೇಕಾಗುತ್ತದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಈ ಫೋನ್ ಅನ್ನು ಮಾಡಲಾಗಿದ್ದು, ಸುಮಾರು 12 ದಿನಗಳ ಸ್ಟಾಂಡ್ ಬೈ, 7 ಗಂಟೆಗಳ ಟಾಕ್ ಟೈಮ್ ಹೊಂದಿದೆ.
ಈ ಸ್ಮಾರ್ಟ್ ಫೋನ್ ನ ಫೀಚರುಗಳು ಈ ರೀತಿ ಇವೆ:
- 3.7 ಇಂಚಿನ ಟಚ್ ಸ್ಕ್ರೀನ್
- ಆಂಡ್ರಾಯ್ಡ್ 2.3.4 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್
- ದ್ವಿಸಿಮ್ ಫೋನ್, 3G ಸೌಲಭ್ಯ
- 800 ಮೆಗಾಹರ್ಟ್ಝ್ ಪ್ರೊಸೆಸರ್
- LED ಫ್ಲಾಶ್ ಇರುವ 5 ಮೆಗಾ ಪಿಕ್ಸೆಲ್ ಕ್ಯಾಮೆರಾ
- 0.3 MP ಮುಂಬದಿಯ ಕ್ಯಾಮರಾ (ವೀಡಿಯೊ ಕಾಲಿಂಗ್ ನೊಂದಿಗೆ)
- AISHA ವಾಯ್ಸ್ ರೆಕಗ್ನಿಶನ್ ತಂತ್ರಾಂಶ
- ವೈಫೈ, ಬ್ಲೂಟೂತ್
- ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 32 GB ಯ ವರೆಗೂ ವಿಸ್ತರಿಸಬಹುದಾದ ಮೆಮೊರಿ.
- 2500 mAh ಲಿ-ಅಯಾನ್ ಬ್ಯಾಟರಿ
ಈ ಸ್ಮಾರ್ಟ್ ಫೋನಿನ ಬೆಲೆ 8,490 ರೂಪಾಯಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications